Skip to main content

ಚುಟುಕು

ಹೋರಾಟ

ಬರೆದಿದ್ದುSeptember 12, 2016
noಅನಿಸಿಕೆ

ಸಮಸ್ಯೆ ಬಂತೆಂದರೆ ಮಾಡುತ್ತಾರೆ "ಹೋರಾಟ" 

ಆ ಹೋರಾಟದಲ್ಲಿರುತ್ತದೆ ಕೂಗಾಟ,ಚೀರಾಟ,ನರಳಾಟ ಮತ್ತೆ  ರೊಷ,ಆವೇಷ,ಉದ್ವೇಗ, ಭಾವೋದ್ವೇಗ.ನಂತರ ಅದೇ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡರೆ "ಜೈಲಾಟ".ಮತ್ತೆ  ಬನ್ನಿ ಹೋರಾಟಕ್ಕೆ ಅಂದರೆ ಸಾಕಪ್ಪ ಸಾಕು ಹೋರಾಟದ "ಜಂಜಾಟ". 

 

ಕನ್ಯಾಧಾನ

ಬರೆದಿದ್ದುAugust 26, 2016
noಅನಿಸಿಕೆ

ಕಾಲ್ ತೊಳ್ದು ಕೈ ಮುಗಿದು ಕನ್ಯಾಧಾನ

                           ಮಾಡೊವ್ಳೆ ನನ್ ಅತ್ತೆ

ಆ ಕನ್ನೆ ಕನ್ಯೆಯಾಗೋ ಮುಂದ್ ಇದ್ದಂಗ್

                               ಅವ್ಳೆ ಈ ನನ್ ಕತ್ತೆ

ಹೇಳಿದ್ ಗೀಳಿದ್ ಮಾತ್ ಕೇಳ್ದಂಗ್

                               ತಿರುಗ್ತವ್ಳೆ ಅತ್ತಿಂದ್ ಇತ್ತಾ

ನನ್ ಕವನಗೋಳ್

ಬರೆದಿದ್ದುAugust 24, 2016
3ಅನಿಸಿಕೆಗಳು

ಹೋ ತಾಯಿ ಮುನಿಸಾದರೂ ಏಕೆ ನಿನಗೆ

ನನ್ನ ತಂದೆ ನಿನ್ನ ಮಡಿಲಿಗೆ ಕೊಡಲಿಯಟ್ಟನೇ

ನಿನ್ನೊಡಲೊಳಗೆ ತ್ಯಾಜ್ಯಗಳ ತುಂಬಿಹನೇ

ಈ ನಿನ್ನ ಮುನಿಸಿಗೆ ನನ್ನ ತಂದೆ ಮಾತ್ರ ಕಾರಣನೇ

ಓ ತಾಯಿ ನೀನೊಮ್ಮೆ ಕರುಣೆಯಿಂದ ಹೇಳು

ನಿನ್ನ ದೇಹವನು ಶುದ್ಧಗೊಳಿಸಬೇಕೆ ಎಂದು

ಉತ್ತಿದರೂ ಬಿತ್ತಿದರೂ ನಾಲ್ಕೆತ್ತು ಮಾರಿ ಒಂದ್

ನನ್ ಕವನಗೋಳ್

ಬರೆದಿದ್ದುAugust 21, 2016
noಅನಿಸಿಕೆ

         ಎಲ್ಲಿಟ್ಟೆ ನಾನು ಆ ನನ್ನ ಕವನವ

ಕೊನೆಯ ಬಾರಿ ಎಡಗೈಯ್ಯ ಬೆರಳ ತುದಿ

ಅಸಡ್ಡೆಯಿಂದೆಸೆಯಿತೇ ಆ ನನ್ನ ಕವನವ

ನನ್ನ ದೇಹದ ಪ್ರತಿಯೊಂದು ಅಂಗಗಳ

ಕಣ-ಕಣದಲ್ಲೂ ಹುದುಗಿ ಹೋಗಿದ್ದ ಆ ನನ್ನ ಕವನವ

ಪೆನ್ನಿನ ನಿಬ್ಬಿಗೆ ನೀಲಿ ಇಂಕಿನಿಂದ

ಎಡೆ ಬಿಡದೆ ವಾಂತಿಮಾಡಿಸಿ ಬರೆದಿದ್ದ ಆ ನನ್ನ ಕವನವ

ನನ್ ಕವನಗೋಳ್

ಬರೆದಿದ್ದುAugust 8, 2016
noಅನಿಸಿಕೆ

              ಕಣ್ಣೀರು

ಕಣ್ಣೀರು ಕನಸನ್ನು ಕಮರಿಸುತ್ತದೆ

ಜೀವನದ ಆಸೆಗಳನ್ನು ಕೊಲ್ಲುತ್ತದೆ

ಆದರೆ ನಿಜ ಜೀವನದ ಸೂತ್ರಗಳನ್ನು

                      - ತಿಳಿಸುತ್ತದೆ.

 

                          ನನ್ನ ತಾಯಿ

ಅವಳು ನಕ್ಕರೆ ಮನ ನಲಿಯುವುದು

ಅವಳು ಅತ್ತರೆ ಮನ ಕರಗುವುದು

ಋಣಭಾರ

ಬರೆದಿದ್ದುApril 24, 2016
noಅನಿಸಿಕೆ

ಋಣಭಾರ

 

ಬೆಟ್ಟ ಅಗೆದ ಬುಡದಲ್ಲಿ

ಉಳಿದಿದೆ ಕಾರ್ಮಿಕರ ಕಣ್ಣಿರು

ಗಣಿ ಧೂಳಿನಿಂದ ಮುಚಿದ ಬದುಕು

ಹೊಟ್ಟೆಗೆ ಬರಿ ತಣ್ಣೀರು

           ಗಣಿ ನಾಡಿಂದು ಮೌನದ ಕಣಿವೆ

           ಧಣಿವರಿಯದೇ ದುಡಿದಿವೆ

           ರಸ್ತೆಗಳು, ನೂರಾರು ವಾಹನಗಳು

ವಿಚಾರ...

ಇಂದ prasadbshetty
ಬರೆದಿದ್ದುJanuary 22, 2016
noಅನಿಸಿಕೆ

ವಿಚಾರ...
ನಾನು ತೆಗೆದುಕೊಂಡ
ನಿರ್ಧಾರ ಸರಿಯಾ ತಪ್ಪೋ ಎಂಬುವುದರ ಬಗ್ಗೆ ನಾನು ವಿಚಾರ ಮಾಡುವುದಿಲ್ಲ ...
ನಾನು ತೆಗೆದುಕೊಂಡ
ನಿರ್ಧಾರವನ್ನು ಸರಿ ಹೇಗೆ ಮಾಡಬಹುದು 
ಎಂಬುವುದರ ಬಗ್ಗೆ ನಾನು ವಿಚಾರ ಮಾಡುತ್ತಿದ್ದೇನೆ  ...