Skip to main content

ಚಿತ್ರಲೇಖನ

ಹೊಳೆಆಲೂರಲ್ಲಿ ಮನೆ ಕಳ್ಳತನ

ಇಂದ prabhu
ಬರೆದಿದ್ದುApril 8, 2015
noಅನಿಸಿಕೆ

 ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನ ನೀರಾವರಿ ಕಾಲನಿಯಲ್ಲಿ ಬುಧವಾರದಂದು(ಮಂಗಳವಾರ ದಿ.೭-೪-೧೫-ತಡರಾತ್ರಿ) ನಸುಕಿನ ೧-೩೦ರ  ಸುಮಾರಿಗೆ ಎಂಟು ಜನರ ಕಳ್ಳರ ತಂಡ ಮನೆಗೆ ನುಗ್ಗಿ ಮನೆಯವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಅವರನ್ನು ರೂಮಿನಲ್ಲಿ ಕೂಡಿಹಾಕಿ ನಗನಾಣ್ಯ ದೋಚಿ ಪರಾರಿಯಾಗಿದ್ದಾರೆ.