Skip to main content

ಚಿತ್ರಲೇಖನ

ಮಿರ್ಚಿ

ಇಂದ prabhu
ಬರೆದಿದ್ದುSeptember 10, 2016
2ಅನಿಸಿಕೆಗಳು

ಅಬ್ಬಾ ಇದೆಂಥ ಪ್ರಾಣಿ ಅಂದಿರಾ? ಇದೇನು ಭಯ ಪಡುವಂಥದ್ದಲ್ಲ ಬಿಡಿ. ಯಾಕೆಂದ್ರೆ ಈಗಾಗಲೇ ನಮ್ಮ ಹೊಟ್ಟೆ ಸೇರಿಬಿಟ್ಟಿದೆ!.ಇದು ಹೊಳೆಆಲೂರಿನ  ನಮ್ಮ ಕಾಲೇಜ್ ಕ್ಯಾಂಟಿನದಲ್ಲಿ ಮಂಜು ಹಾಕಿದ ಮಿರ್ಚಿ ಮಾರಾಯ್ರೆ!- ಪ್ರಭು.ಗಂಜಿಹಾಳ್-೯೪೪೮೭೭೫೩೪೬

ನ್ಯಾಕ್ ತಂಡದೊಂದಿಗೆ ಪ್ರಾಧ್ಯಾಪಕ ವೃಂದ

ಇಂದ prabhu
ಬರೆದಿದ್ದುSeptember 2, 2016
noಅನಿಸಿಕೆ

ಹೊಳೆಆಲೂರಿನ ಶ್ರೀ ಕಲ್ಮೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಅಗಷ್ಟ ೨೦೧೬ರ ೨೯,೩೦,೩೧ರಂದು ಭೇಟಿನೀಡಿದ ನ್ಯಾಕ್ ತಂಡದ ಚೇರಮನ್ ವಿಶ್ರಾಂತ ಉಪ ಕುಲಪತಿ ಪುಣೆಯ ಪ್ರೊ.ಎಸ್.ಎಫ್.ಪಾಟೀಲ್, ಸಹ ಸದಸ್ಯರಾದ ಕೇರಳ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಅಬ್ರಹಂ,ಸದಸ್ಯರಾದ ಪಾಂಡಿಚೇರಿಯ ಡಾ.ಶ್ರೀಮತಿ ಮಾಳಬಿಕಾ ಅವರೊಂದಿಗೆ ನಮ್ಮ ಮಹಾವಿದ್ಯಾಲಯದ ಪ್ರಾಧ್ಯಾಪಕ ವೃಂದ.

ನ್ಯಾಕ್ ತಂಡದೊಂದಿಗೆ ಪ್ರಾಧ್ಯಾಪಕ ವೃಂದ

ಇಂದ prabhu
ಬರೆದಿದ್ದುSeptember 2, 2016
noಅನಿಸಿಕೆ

ಹೊಳೆಆಲೂರಿನ ಶ್ರೀ ಕಲ್ಮೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಅಗಷ್ಟ ೨೦೧೬ರ ೨೯,೩೦,೩೧ರಂದು ಭೇಟಿನೀಡಿದ ನ್ಯಾಕ್ ತಂಡದ ಚೇರಮನ್ ವಿಶ್ರಾಂತ ಉಪ ಕುಲಪತಿ ಪುಣೆಯ ಪ್ರೊ.ಎಸ್.ಎಫ್.ಪಾಟೀಲ್, ಸಹ ಸದಸ್ಯರಾದ ಕೇರಳ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಅಬ್ರಹಂ,ಸದಸ್ಯರಾದ ಪಾಂಡಿಚೇರಿಯ ಡಾ.ಶ್ರೀಮತಿ ಮಾಳಬಿಕಾ ಅವರೊಂದಿಗೆ ನಮ್ಮ ಮಹಾವಿದ್ಯಾಲಯದ ಪ್ರಾಧ್ಯಾಪಕ ವೃಂದ.

ನೃತ್ಯ

ಇಂದ prabhu
ಬರೆದಿದ್ದುSeptember 2, 2016
noಅನಿಸಿಕೆ

ಹೊಳೆಆಲೂರಿನ ಶ್ರೀ ಕಲ್ಮೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನ್ಯಾಕ ತಂಡ ಭೇಟಿ ನೀಡಿದಾಗ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು .

                 -ಡಾ.ಪ್ರಭು.ಅ.ಗಂಜಿಹಾಳ್-೯೪೪೮೭೭೫೩೪೬

ನೃತ್ಯ

ಇಂದ prabhu
ಬರೆದಿದ್ದುSeptember 2, 2016
noಅನಿಸಿಕೆ

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರಿನ ಶ್ರೀಕಲ್ಮೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ನ್ಯಾಕ್ ತಂಡ ದಿನಾಂಕ ೨೯,೩೦,೩೧(ಅಗಷ್ಟ್-೨೦೧೬)ರಂದು ಭೇಟಿ ನೀಡಿದಾಗ ವಿದ್ಯಾರ್ಥಿಗಳಿಂದ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು.

                                 -ವರದಿ-ಡಾ.ಪ್ರಭು.ಅ.ಗಂಜಿಹಾಳ್-೯೪೪೮೭೭೫೩೪೬

ದೇವಿನೃತ್ಯ

ಇಂದ prabhu
ಬರೆದಿದ್ದುSeptember 2, 2016
noಅನಿಸಿಕೆ

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರಿನ ಶ್ರೀಕಲ್ಮೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ದಿನಾಂಕ ೨೯,೩೦,೩೧ರ(ಅಗಷ್ಟ-೨೦೧೬)ರಂದು ನ್ಯಾಕ ತಂಡ ಭೇಟಿ ನೀಡಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು. 

                           -ವರದಿ-ಪ್ರಭು.ಅ.ಗಂಜಿಹಾಳ್-೯೪೪೮೭೭೫೩೪೬

ನಮ್ಮ ಬಳಗ

ಇಂದ prabhu
ಬರೆದಿದ್ದುApril 12, 2015
noಅನಿಸಿಕೆ

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಾ ಪಂಚಾಯತ ಸಭಾಭವನದಲ್ಲಿ ಶನಿವಾರ ನಡೆದ ೧೧೮ನೇ ಶನಿವಾರದ ಸಾಹಿತ್ಯ ಸಂಜೆ ಕಾರ್ಯಕ್ರಮದ ನಂತರ ನೆನಪಿಗಾಗಿ ತೆಗೆದ ಫೋಟೋ-ಪ್ರೊ.ಶಶಿಕಾಂತ ಕೊರ್ಲಹಳ್ಳಿ,ಪ್ರಾ.ಕನ್ನೂರ್,ಬಸವರಾಜ್ ಬಾಳೇಹಳ್ಳಿಮಠ್,ಸಮಯ ಟಿವಿಯ ಮಂಜುನಾಥ್ ಬಮ್ಮನಕಟ್ಟಿ,ಡಾ.ಪ್ರಭು.ಅ.ಗಂಜಿಹಾಳ್,ಡಿ.ಎಚ್.ಮಲ್ಲೇಶ್ ಅವರಿದ್ದಾರೆ.