Skip to main content

ಚಿಂತನೆ

"ಕುಡಕನೆಂಡ್ರ ಬಾಳ ಬಯಲಾಟ"

ಬರೆದಿದ್ದುJanuary 24, 2017
noಅನಿಸಿಕೆ

ಕುಡುಕ ಚಂದಿರನ ಹೆಂಡ್ರು ನಾನು

ಬೆಳಕಿಲ್ಲದ ಮದುವೆಯಾಟ ಬಲು ಚುರುಕು!

ಹೊಟ್ಟೆಗೆ ಮುದ್ದೆಯಿಲ್ಲ, ನಿದ್ದೆಯಲ್ಲಿ ಸದಾ ತುರಿಕೆ

ಮಧ್ಯರಾತ್ರಿಯು ನೆಮ್ಮದಿ ಇರದು ಬರೀ ಗೊರಕೆ

ಇವನ ಬಾಯಿಗೆ ಹಳೇ ಪೊರಕೆ...

ವಿಧಿಬರಹ ದೇಹಗಳೆರಡು ತಳಕು ಬಳಕು..!

ಒಲಿದ ಸಂತಾನ ಭಾಗ್ಯ ಕುಲಕೆ,

ನಾಲ್ಕು ಮುತ್ತು ರತ್ನಗಳ ಗಳಿಕೆ,

ಭಾರತ ಸ್ವಚ್ಛವಾಗಲಿ

ಇಂದ Geeta G Hegde
ಬರೆದಿದ್ದುAugust 13, 2016
noಅನಿಸಿಕೆ

ಯಾಕೊ ಮನಸ್ಸಿಗೆ

ಸಮಾಧಾನ ಆಗವಲ್ಲದು

ಒಂದ ಕಿಟ 

ಏನೊ ಬರೀಬೇಕನ್ಸತೈತಿ

ಏನ್ ಬರೀಲಿ?

ವಿಷಯ ಹಲವು ಅದಾವು.

 

ಆದ್ರ ಒಂದ ಮಾತು ಖರೀರಿ

ಅದೇನಂದ್ರ

ನಮ್ಮ ಭಾರತ 

ಮೋದಿ ಸಾರು ಹೇಳ್ದಾಂಗ

ಸ್ವಚ್ಛ ಮಾಡಕ^^^^ ಬೇಕರಿ

ಅಲ್ಲ ಎಲ್ಲಿಂದ

ಸ್ವಚ್ಛ ಮಾಡ್ತಾರೂ^^^^?

ನನ್ನ ಬಾರತ

ಇಂದ Surabhi.S
ಬರೆದಿದ್ದುMarch 12, 2016
noಅನಿಸಿಕೆ

ಸೌರ ಮಂಡಲದಲ್ಲಿ ಎಂಟು ಗ್ರಹಗಳಿವೆ. ಆ ಎಂಟು ಗ್ರಹಗಳಲ್ಲಿ  ಭೂಮಿಯೇ ವಿಶೇಷವಾದ ಗ್ರಹ. ನಮ್ಮ ಭೂಮಿಯಲ್ಲಿ ಸಪ್ತ ಖಂಡಗಳಿವೆ. ಆ ಸಪ್ತ ಖಂಡಗಳಲ್ಲಿ ಏಷ್ಯ ಖಂಡ ಒಂದು. ಏಷ್ಯ ಖಂಡದಲ್ಲಿ ವಿಶೇಷವಾಗಿ ವಿಶಿಷ್ಟ ರೀತಿಯಲ್ಲಿ ನಿಂತಿರುವ್ ದೇಶವೇ ಭಾರತ. 

ಹೋಗಮ್ಮೋ......

ಇಂದ Geeta G Hegde
ಬರೆದಿದ್ದುJanuary 18, 2016
noಅನಿಸಿಕೆ

ಅಮ್ಮ - ಮಗಳೆ ಇವತ್ತೊಂದು ಸಂಬಂಧ ಬಂದಿದೆ, ಹುಡುಗ

           . ಅಮೇರಿಕಾದಲ್ಲಿ ಇದ್ದಾನಂತೆ, ಒಳ್ಳೆ ಕೆಲಸ,ಚೆನ್ನಾಗಿ 

              ಇದ್ದಾನೆ ಆಗಬಹುದಾ. ಮದುವೆಗೆ ಹೂ ಅನ್ನು.

ಮಗಳು - ಹೋಗಮ್ಮೋ, ಯಾಕೆ ಇಲ್ಲೇನು ಇಂಜನಿಯರಗಳು

               ಇಲ್ವಾ? ಇಷ್ಟೊಳ್ಳೆ ಕೆಲಸ ಬಿಟ್ಟು ಅಲ್ಲಿ ಹೋಗಿ

ವಿಸ್ಮಯ ನಗರಿ

ಇಂದ Amaresh pattar
ಬರೆದಿದ್ದುJanuary 1, 2016
noಅನಿಸಿಕೆ

ವಿಸ್ಮಯ ನಗರವಿದು

ಕವಿ ಸ್ನೆಹಿತರ ಬಳಗವಿದು

ಕವನ, ಕಾವ್ಯ, ಆಸ್ಯೆ ಚುಟುಕುಗಳಿಂದ ಕುಡಿದ ಸಾಗರವಿದು

ಕವಿಗಳ ಲೇಖನೆಗೆ ಹುರಿತುಂಬಿಸುವ ವಿಶೀಷ್ಟ ತಾಣವಿದು

ಅಂತರ್ಜಾಲದ

ವಿಸ್ಮಯ ನಗರಿ ಇದು