Skip to main content

ಕಥೆ

ನಾ ಮಾಡಿದ್ದು ತಪ್ಪಾ...?

ಬರೆದಿದ್ದುNovember 13, 2016
1ಅನಿಸಿಕೆ

ತ್ಯ ಘಟನೆ ಸ್ವಲ್ಪ ಸಮಯ ಕೊಟ್ಟು ಓದಿ ಪ್ಲೀಸ್.2015 ರ ನವೆಂಬರ್ ತಿಂಗಳಿನಲ್ಲಿ ನಾನು ಶಿವಮೊಗ್ಗದ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ.

ಎಂಕನ ಜಾತ್ರೆ(ಕಥೆ)

ಇಂದ Geeta G Hegde
ಬರೆದಿದ್ದುApril 29, 2016
1ಅನಿಸಿಕೆ

ಅವ್ವೋ ಬಾಯಿಲ್ಲಿ." 

 

" ಏನ್ ಮಗ?"  

 

 "ಅಲ್ಲ ಮತ್ತೆ ಮತ್ತೆ ನೀ ಆ ದಿನ ನನ್ನ ನಮ್ಮೂರ ಜಾತ್ರೆಗೆ ಕರಕಂಡ ಹೋಯ್ತೀನಿ ಅಂತ ಹೇಳಿರಲಿಲ್ವಾ?"   

 

"ಹೂಂ ಹೇಳಿದ್ದೆ.  ಏನೀಗಾ?" 

 

ಬಾರ್ ನಲ್ಲೊಂದು ದಿನ

ಇಂದ SANTOSH KHARVI
ಬರೆದಿದ್ದುMarch 31, 2016
1ಅನಿಸಿಕೆ
ಬಾರಲ್ಲಿ ಕೂತಿದ್ದೆ. ಸಿಕ್ಸ್ಟಿ ಎಮ್.ಎಲ್. ಮುಗಿಸಿ ಇನ್ನೊಂದು ಥರ್ಟಿ ಪೆಗ್ ಗೆ ಕೈ ಹಾಕಿದ್ದೆ. 'ಕ್ಯಾನ್ ಐ ಸಿಟ್ ಹಿಯರ್?' ಎನ್ನುವ ವಿನಂತಿಯ ವಾಯ್ಸ್ ಕೇಳಿ ತಲೆಯೆತ್ತಿ ನೋಡಿದೆ. ಎದುರಿಗೆ ನನ್ನಷ್ಟೇ ವಯಸ್ಸಿನ ಯುವಕನೊಬ್ಬ ನಿಂತಿದ್ದ. 'ಓ ಯೆಸ್' ಎಂದ ನನ್ನ ಮಾತನ್ನು ಅನುಸರಿಸುತ್ತಾ ನನ್ನ ಎದುರಿನ ಸೀಟಿನಲ್ಲಿ ಆಸೀನನಾದನವನು.

ಭಿಕ್ಷೆ ಮತ್ತು ಭಕ್ಷೀಸು

ಇಂದ SANTOSH KHARVI
ಬರೆದಿದ್ದುMarch 4, 2016
5ಅನಿಸಿಕೆಗಳು

ಜೇಬಿನಲ್ಲಿದ್ದ ನೋಟಿನ ಕಂತೆಗಳ ಭಾರದಿಂದ ಪಕ್ಕದಲ್ಲಿರುವ ಬಾರಿಗೆ ಹೋಗಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕೆನಿಸುತ್ತಿತ್ತು ಮನೋಜನಿಗೆ. ರಸ್ತೆ ದಾಟಿ ಬಾರಿನ ಬಾಗಿಲಿನತ್ತ ಹೆಜ್ಜೆ ಹಾಕುತ್ತಿದ್ದಾಗ ಅಡ್ಡ ಬಂದನೊಬ್ಬ ಕೊಳಕು ಬಟ್ಟೆಯ ಭಿಕ್ಷುಕ. 'ಅಣ್ಣಾ...' ಎಂದು ಕೈ ಚಾಚಿದ.

the solution for nicker hole!

ಬರೆದಿದ್ದುSeptember 12, 2015
noಅನಿಸಿಕೆ

The solution for nicker hole!
ರಾತ್ರಿ ಉಂಡು ಮಲಗಿದ್ದೆ. ಸುಮಾರು 1 ಗಂಟೆ ರಾತ್ರಿ... ಇದ್ದಕ್ಕಿದ್ದಂತೆ ಕೆಮ್ಮು ಬಂತು!
ಇಡೀ ಮೈ ಸೆಳೆಯುತ್ತಿದೆ! ತಡೆಯಲಾಗದ ವೇದನೆ!! ಏನಪ್ಪಾ ಇದು? ಹೀಗ್ಯಾಕಾಗುತ್ತಿದೆ!?
ಕೆಮ್ಮು ನಿಂತು ದಮ್ಮು ಬರತೊಡಗಿತು. ಅಬ್ಬಾ ಜೊತೆಗೆ ಬಿಕ್ಕಳಿಕೆ.

ಇಂಥವರಿದ್ದಾರೆ ನಮ್ಮ ಮಧ್ಯೆ..ಜೋಪಾನ!

ಬರೆದಿದ್ದುAugust 27, 2015
2ಅನಿಸಿಕೆಗಳು

ನಿಮ್ಗೆಲ್ಲಾ ಒಂದು ಕಥೆ ಹೇಳುವ ಅನಿಸಿದೆ ಬಹಳ ದಿನಗಳ ಬಳಿಕ. ಈ ಕಥೆ ಯಾರಿಗಾದರೂ, ಯಾರ ಜೀವನಕ್ಕಾದರೂ, ಯಾವ ರೀತಿಯಲ್ಲೇ ಆದರೂ ಹೋಲಿಕೆಯಿದೆ ಅನಿಸಿದಲ್ಲಿ ಅದು ಸಹಜ. ನಮ್ಮ ನಿಮ್ಮ ನಡುವೆ ಇಂಥಹ ಜನಗಳೂ ಇರ್ತಾರೆ ಬಿಡಿ. ಕಥೇ ಶುರು ಮಾಡ್ಲಾ??

ಮಕ್ಕಳಾಟ

ಬರೆದಿದ್ದುMay 31, 2015
noಅನಿಸಿಕೆ

ಶರತ್ ಅಂದು ಕೊಂಚ ತಡವಾಗಿಯೇ ಎದ್ದಿದ್ದ. ಮದುವೆಯಾಗಿ ಎರಡು ದಿನ ಆಗಿತ್ತಷ್ಟೇ. ಪತ್ನಿ
ಸುಷ್ಮಾ ಚಹಾ ಮಾಡುತ್ತಿದ್ದಳು. ತಾಯಿ ತನ್ನ ಬಾಲ್ಯದ ಗೆಳತಿಯೊಡನೆ ಏನೋ ಚರ್ಚೆ
ವಿಚರ್ಚೆಯಲ್ಲಿ ತೊಡಗಿದ್ದರು. ಊರಲ್ಲಿದ್ದ ಬಂಗಾರ ಬೆಳೆವ ಗದ್ದೆಯನ್ನು ಅತ್ಯಂತ
ಅವಸರದಿಂದ ಮಾರಿದ್ದ ಪತಿರಾಯರ ಮೇಲಿನ ಮುನಿಸು ಅಲ್ಲಿ ಆಗಾಗ ವ್ಯಕ್ತವಾಗುತ್ತಿತ್ತು.