Skip to main content

ಅನುಭವ

ಗೌರಿ

ಬರೆದಿದ್ದುFebruary 28, 2016
noಅನಿಸಿಕೆ

'ಯಾರ ಮನ್ಯಾನ ಹಾಲಿಗೂ ಬಾಯಿ ಹಾಕ್ತಿದ್ದಿಲ್ಲ ನಮ್ಮ ಗೌರಿ, ವಠಾರದಾಗ ಇರೊ ಎಲ್ಲಾ ಇಲಿನೂ ಬಂದ ಒಂದ ವಾರದೊಳಗೆ ಒಡ್ಸಿತ್ತು, ಆಗಾಗ ಬೌಗಾ ಬೆಕ್ಕಿನ ಜೊತಿ ಹೊರಗೆ ಹೋದ್ರು ಮೂರ ದಿನದೊಳಗ ವಾಪಸ್ ಬರೊದು, ಮಾರಿ ನೋಡಿ ತಿಂಗಳೊಪ್ಪತ್ತಾದ್ರು ಇನ್ನು ಬಂದಿಲ್ಲ' ಅಂತ ಅವ್ವ ಮುಂದಿನ ಮನಿ ಜ್ಯೋತಿ ಹತ್ರ ಕಟ್ಟಿ ಮ್ಯಾಲ ಕುಂತಾಗ ಹೇಳಾಕತ್ತಿದ್ಲು.

ನೋವು.........,ವೇದನೆ

ಇಂದ snn
ಬರೆದಿದ್ದುFebruary 20, 2016
noಅನಿಸಿಕೆ

ಯಾವುದು ಹೆಚ್ಚು ನೋವನ್ನು ತರುವುದು?....................ಯಾವ ವ್ಯಕ್ತಿಯನ್ನು ನೀವು ಪ್ರೀತಿಸಿದ್ದಿರ ಅವರು ನಿಮ್ಮನ್ನು ನೋಯಿಸಿದಾಗಲೋ......ಅಥವಾ ....ಯಾವ ವ್ಯಕ್ತಿಗೆ ನೀವು ನೋವು ಕೊಟ್ಟಿದ್ದಿರ ಅವರು ನಿಮ್ಮನ್ನು  ಇನ್ನಸ್ಟು ಪ್ರೀತಿಸಿದಾಗಲೋ.......?

ಸಂಬಂಧಗಳು

ಇಂದ snn
ಬರೆದಿದ್ದುFebruary 17, 2016
noಅನಿಸಿಕೆ

ಜೀವನದಲ್ಲಿ ಸಂಬಂಧಗಳು ಎಷ್ಟು ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ ಎಂದರೆ ನಮ್ಮ ಊಹೆಗೂ ನಿಲುಕದಷ್ಟು .ಒಂದೊಂದು ಸಲ ನನಗೆ ಅನಿಸುತ್ತದೆ ಬೇಕಾಗಿಲ್ಲ ಒಂದು ಬುದ್ದಿವಂತ ಮೆದುಳು.....ಭಾವನೆಯನ್ನು ಹಂಚಿಕೊಳ್ಳಲು .ಬೇಕು ಒಂದು ತಾಳ್ಮೆಯುಳ್ಳ  ಹೃದಯ ನನ್ನ ಮಾತು ಕೇಳಿಸಿಕೊಳ್ಳಲು .......... 

ವಿಸ್ಮಯ ನಗರಿ

ಇಂದ Geeta G Hegde
ಬರೆದಿದ್ದುFebruary 9, 2016
noಅನಿಸಿಕೆ

ವಿರಾಜಿಸುತ್ತಿದೆ ಕನ್ನಡದ ಸುಂದರ ವಿಸ್ಮಯ ನಗರಿ

ಸ್ಮರಿಸುತಿಹರು ದಿನವೂ ಕವಿ ಬಳಗದವರೆಲ್ಲ

ಯಶಸ್ವಿಯಾಗಿ ಬೆಳೆಯುತ್ತಿದೆ ಎಂಬ ಖುಷಿಯಲ್ಲಿ.

 

ನವ್ಯ ಕವಿಗಳಿಗೆ ಆಶ್ರಯ ಕಲ್ಪಿಸಿರುವೆ

ಗರಿಗೆದರಿ ಸಂಭ್ರಮಿಸುವರು ಬರೆದಾಗ ನಿನ್ನಲ್ಲಿ

ರಿಂಗಣಿಸುತ್ತಿದೆ ನಿನ್ನ ಪ್ರಭೆ ಎಲ್ಲರ ಮನದಲ್ಲಿ.

 

ಕಳೆದು ಹೋದ ಚಟ್ನೀಪುಡಿ

ಇಂದ Geeta G Hegde
ಬರೆದಿದ್ದುFebruary 3, 2016
1ಅನಿಸಿಕೆ

ಅಲ್ಲ ಎಲ್ಲಿಟ್ಟೆ ಚಟ್ನೀಪುಡಿ ಬಾಟ್ಲೀನ? ಎಷ್ಟು ಹುಡುಕಿದ್ರೂ ಸಿಗುತ್ತಿಲ್ವಲ್ಲ? ಏನ್ಮಾಡ್ಲಿ ಈಗ? ಕಳ್ಳೆಕಾಯಿ,ಕೊಬ್ಬರಿ,ಒಂದಷ್ಟು ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ ಏನೆಲ್ಲಾ ಹಾಕಿ ಅದೆಷ್ಟು ಮುತುವಜಿ೯ಯಿಂದ ಮಾಡಿದ್ದೆ!

ಇವತ್ತೇನಾದ್ರು ಆಗ್ಲಿ, ಎಲ್ಲ ಕೆಲಸ ಬಿಟ್ಟು ಹುಡುಕೋದೆ. 

ಅಮ್ಮ ಅದೇನ ಗೊಣಗ್ತಿದಿಯಾ ಆಗಿಂದ?

ಕೊನೆಯ ಕ್ಷಣ

ಇಂದ Geeta G Hegde
ಬರೆದಿದ್ದುJanuary 21, 2016
5ಅನಿಸಿಕೆಗಳು

ದು ಇಂದಿಗೆ 26ವಷ೯ದ ಹಿಂದೆ ನಡೆದ ಕ್ಷಣ. ಅಮ್ಮನ ಇಡೀ ದೇಹ ರೊಮೈಟೆಡ್ ಅಥ್ಲೆಟಿಕ್ಸ್ ಕಾಯಿಲೆ ಆವರಿಸಿ ನೋವಿನಿಂದ ನರಳುತ್ತ ಹಾಸಿಗೆಯಿಂದ ಏಳಲಾರದ ಪರಿಸ್ಥಿತಿ ಯಲ್ಲಿ ಮಲಗಿದ್ದರು. ರಾತ್ರಿ 8ಕ್ಕೆ ನಾನೇ ಊಟ ಮಾಡಿಸಿ ಮಲಗಿಸಿದ್ದೆ.  ಮಗಳ ಬಾಳಂತನಕ್ಕೆ ಊರಿಗೆ ಹೋದವಳು ಅಮ್ಮ ಇಹಲೋಕದ ಯಾತ್ರೆ ಮುಗಿಸಿದ್ದು ನೋಡುವ ಹಾಗಾಯಿತು.

ಮನಸ್ಸು

ಇಂದ Geeta G Hegde
ಬರೆದಿದ್ದುJanuary 1, 2016
noಅನಿಸಿಕೆ

ಮನಸ್ಸು ಯಾವಾಗಲೂ

ಸತ್ತ ನೆನಪುಗಳ ಸುತ್ತ

ಗಿರಕಿ ಹೊಡೆಯುತ್ತಲೇ

ಇರುತ್ತದೆ, 

ವಿವೇಕ ಹೇಳುತ್ತದೆ

ಇದರಿಂದ ಏನೂ

ಪ್ರಯೋಜನ ಇಲ್ಲ

ಅಮ್ಮ

ಬರೆದಿದ್ದುDecember 27, 2015
noಅನಿಸಿಕೆ
ಮನಸ್ಸು ಹಳೆ ನೆನಪುಗಳ ತೆಕ್ಕೆಗೆ ಜಾರಿತ್ತು.  ಏನೇನಿರಲಿಲ್ಲ ತನ್ನ ಜೀವನದಲ್ಲಿ, ಪ್ರೀತಿಸುವ ಕುಟುಂಬ, ಗೆಳೆಯ ಗೆಳತಿಯರು, ಬೇಕೆಂದದ್ದು ತಡವಾಗಿಯಾದರೂ ತನ್ನ ಮಡಿಲಿಗೆ ಬಂದು ಸೇರಿರುತ್ತಿತ್ತು. ಆದರೂ ಮನಸ್ಯಾಕೆ ಇಲ್ಲದ್ದನ್ನ ನೆನೆದು  ಕೊರಗುತ್ತೋ ದೇವರೇ ಬಲ್ಲ. ಆಲೋಚನೆಗಳ ಸರಪಳಿಯಲ್ಲಿ ಬಂದಿಯಾಗಿದ್ದವಳಿಗೆ ಅಮ್ಮನ ಕರೆ ಕೊಂಚ ತಡವಾಗಿಯೇ ಕೇಳಿತು. ಥೋ..