ಇಂಗ್ಲೀಷ್ ಸಿನಿಮಾ


ಗಂಟೆಗಳ ಹಿಂದೆ ಜರುಗಿದ ಈ ವರ್ಷದ ೮೨ನೇ ಆಸ್ಕರ್ಸ್ ಮಹೋತ್ಸವ ಹಲವಾರು ಅಚ್ಚರಿಗಳನ್ನು ಕೊಡಮಾಡಿದೆ. ವಿಶ್ವದಾದ್ಯಂತ ತನ್ನ ಥ್ರೀಡಿ ತಂತ್ರಜ್ನಾನದಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಮತ್ತು ಇದೂವರೆಗಿನ ಅತೀಹೆಚ್ಚು ಹಣಗಳಿಕೆಯ ಚಿತ್ರವಾಗಿರುವ 'ಅವತಾರ್' 'ಹರ್ಟ್ ಲಾಕರ್'ಗೆ ಸೋತಿದೆ ('ಹರ್ಟ್ ಲಾಕರ್'ನ ನಿರ್ದೇಶಕಿ 'ಕ್ಯಾಥರೀನ್ ಬಿಗ್ಯಾಲೋ' 'ಅವತಾರ್'-ನ ನಿರ್ದೇಶಕ 'ಜೇಮ್ಸ್ ಕ್ಯಾಮರೋನ್'ನ ವಿಚ್ಛೇದಿತ ಪತ್ನಿ ಅನ್ನುವುದು ಇಂಟರೆಸ್ಟಿಂಗ್ ಅಂಶ)  ಮುಂದೆ ಓದು

Bharath.K's picture
"I wanna play a game"

ಗುರು, 28/01/2010 - 12:48 - Bharath.K

ಭಯನಕ (Horror) ಸಿನೆಮಾ ನೋಡಲು ಇಷ್ಟ ಪಡುವವರು James Wan ನಿರ್ದೇಶನದ SAW ಸಿನಿಮಾ ನೋಡಿ.. ಈ ಸಿನೆಮಾದ ಮೊದಲ ಭಾಗ ೨೦೦೪ ಅಲ್ಲಿ ರೀಲಿಸ್ ಆಗಿದೆ. ನಂತರ ಪ್ರತಿ ವರ್ಷ ಮುಂದುವರೆದ ಭಾಗ ರೀಲಿಸ್ ಆಯಿತು. ಈ ಸಿನೆಮಾ ತಮ್ಮಗೆಲ್ಲರಿಗು ಇಷ್ಟವಾಗಬಹುದೆಂದು ನನ್ನ ಅನಿಸಿಕೆ.........

ಮುಂದೆ ಓದು

ಹಳಷಟ್ಟು ಕುತೂಹಲದಿಂದ ಕಾಯ್ದುಕೊಂಡಿದ್ದ ಚಿತ್ರ ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಂಡಿದೆ. ಪ್ರಕೃತಿಯ ಸಂರಕ್ಷಣೆ, ಮಾನವನ ಸಂಪತ್ತು ಕಬಳಿಸುವ ಆಸೆಯಲ್ಲಿ, ಪ್ರಕೃತಿಯನ್ನು ನಾಶಮಾಡಲು ಸಹ ಹಿಂಜರಿಯಲಾರ ಎಂಬುದನ್ನು ತೋರುಸುತ್ತಾ, ಪ್ರಕೃತಿಯ ಸಹಿಷ್ಣುತೆ ಹಾಗು ಶಕ್ತಿಯ ಬಿಂಬಿಸುವಿಕೆ, ಅದರೊಂದಿಗೆ ಸಹಬಾಳ್ವೆ ಮಾಡಿದರೆ ಮಾತ್ರ ಗೆಲುವು, ಅದರ ಮುಂದೆ ಯಾರು ನಿಲ್ಲಲು ಸಾದ್ಯವಿಲ್ಲ ಎಂಬ ಸಂದೇಶವನ್ನು ಸಾರುತ್ತದೆ.ಮುಂದೆ ಓದು

ಟರ್ಮಿನೇಟರ ಸಾಲ್ವೇಶನ್ಟರ್ಮಿನೇಟರ ಸಾಲ್ವೇಶನ್

'ಟರ್ಮಿನೇಟರ್' ಚಲನಚಿತ್ರಗಳ ಸಾಲಿನಲ್ಲಿ ನಾಲ್ಕನೆಯ ಚಿತ್ರವಾಗಿ ಇವತ್ತು (26/ಜೂನ್/2009) ಭಾರತದಲ್ಲಿ ಬಿಡುಗಡೆಯಾಗಿರುವ ಇಂಗ್ಲೀಷ್ ಚಿತ್ರ - 'ಟರ್ಮಿನೇಟರ್ ಸಾಲ್ವೇಶನ್'.

ಮುಂದೆ ಓದು

ಸ್ಲಂ ಡಾಗ್ ಮಿಲೇನಿಯರ್ಸ್ಲಂ ಡಾಗ್ ಮಿಲೇನಿಯರ್ಕಳೆದ ಕೆಲವು ದಿನಗಳಿಂದ ಯಾವುದೇ ಪತ್ರಿಕೆ ಕೈಗೆತ್ತಿಕೊಂಡರೂ ಅಲ್ಲಿ ಇತ್ತೀಚಿನ ಹಿಟ್ ಚಿತ್ರ "ಸ್ಲಮ್ ಡಾಗ್ ಮೀಲೆನಿಯರ್" ಕುರಿತು ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತದೆ. ಅದಕ್ಕೆ ವಿವಿಧ ಪ್ರಶಸ್ತಿ ಬಂದಿರುವುದು,ಆಸ್ಕರ್ ಗೆ ನಾಮಂಕಿತವಾಗಿರುವುದರಿಂದ ಹಿಡಿದು ಅದನ್ನು ಭಾರತದ "ಮಾನ" ಹರಾಜು ಹಾಕಿದ ಚಿತ್ರ ಎಂದು ತೆಗಳುವವರೆಗೂ ನಡೆದ ಪ್ರತಿ ಘಟನೆ ಅಂತರಾಷ್ಟ್ರೀಯ ಸುದ್ದಿ ಮಾಡಿತು.
ಇಲ್ಲಿ ಪುನ: ಚಿತ್ರದ ಕಥೆ ಹೇಳುವ ಅವಶ್ಯಕತೆ ಇಲ್ಲ.ಎಲ್ಲರೂ ತೆಗಳುವ ಭರದಲ್ಲಿ ಇದೊಂದು ಸ್ಲಮ್ ಚಿತ್ರ. ಅಲ್ಲಿನ ಯುವಕ ೨೦ ಮಿಲಿಯನ್ ಹಣ ಗೆಲ್ಲುವುದೇ ಚಿತ್ರದ ಕಥಾವಳಿ ಎಂದು, ಅದರಲ್ಲಿ "ಸ್ಲಮ್" "ವ್ಯವಸ್ಥೆ" ಯನ್ನು ಧಾರಾಳವಾಗಿ ತೊರಿಸಿ ಭಾರತದ ಮಾನ ಹರಾಜಿಗೆ ಹಾಕಿದರು ಎಂದು ನುಡಿದರು.ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲನ್ನು ಹತ್ತಲಾಯಿತು.ಅಷ್ಟಕ್ಕೂ ಭಾರತದ ಮಾನ ಈ ಚಿತ್ರದಿಂದಲೇ ಹೋಯಿತೆ? ಮುಂದೆ ಓದು

ಮುಂಬೈಯ ಕೊಳಚೆ ಪ್ರದೇಶದ ಹುಡುಗನೊಬ್ಬನ ಕಥೆ ಹೊಂದಿರುವ 'ಸ್ಲಮ್ ಡಾಗ್ ಮಿಲಿಯನೇರ್' ಕಳೆದೊಂದು ವರ್ಷಗಳಿಂದ ಬಾಚಿಕೊಂಡ ಪ್ರಶಸ್ತಿಗಳು ನೂರಾರು. ಅದೂ ಅಂತಾರಾಷ್ಟ್ರೀಯ ಮಟ್ಟದಲ್ಲಿ. ಅಂತಹಾ ವಿಶೇಷ ಈ ಚಿತ್ರದಲ್ಲೇನಿದೆ ಎನ್ನುವವರಿಗೆ ಸಿಂಪಲ್ಲಾಗಿ ಹೇಳಬಹುದೇನೆಂದರೆ, ಭಾರತದಲ್ಲಿನ ಬಡತನದ ವಿಶ್ವರೂಪ ದರ್ಶನ ಮಾಡಿಸಲಾಗಿದೆ !

ಮುಂದೆ ಓದು

ಸ್ಲಮ್ ಡಾಗ್ ಮಿಲೇನಿಯರ್ಸ್ಲಮ್ ಡಾಗ್ ಮಿಲೇನಿಯರ್ಮುಂಬೈನ ಕಾಲ್-ಸೆಂಟರ್ ಒಂದರಲ್ಲಿ 'ಚಾಯ್-ವಾಲಾ' ಆಗಿ ಕೆಲಸ ಮಾಡುವ ಹುಡುಗನೊಬ್ಬ 'ಕೌನ್ ಬನೇಗಾ ಕರೋಡ್-ಪತಿ' ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾನೆ. ಎಲ್ಲರಿಗೂ ಆಶ್ಚರ್ಯವಾಗುವಂತೆ ಸ್ಪರ್ಧೆಯ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಾ ಹೋಗಿ ಒಂದು ಕೋಟಿ ರೂಪಾಯಿಗಳ ಗಡಿಯನ್ನೂ ಮುಟ್ಟಿಬಿಡುತ್ತಾನೆ, ಕಾರ್ಯಕ್ರಮದ ಆಯೋಜಕರಿಗೆ ಇವನ ಬಗ್ಗೆ ಅನುಮಾನ ಶುರುವಾಗುತ್ತದೆ. ಇವನನ್ನು ಪೋಲಿಸ್ ಸ್ಟೇಷನ್-ಗೆ ಕರೆದೊಯ್ಯುವ ಪೋಲಿಸರು ಇವನ ಬಾಯಿ ಬಿಡಿಸಲು ಪ್ರಯತ್ನಿಸುತ್ತಾರೆ, ಆಗ ಹಂತ ಹಂತವಾಗಿ ಬಿಚ್ಚಿಕೊಳ್ಳುವ ಕತೆಯೇ ಸ್ಲಮ್-ಡಾಗ್ ಮಿಲಿಯನೇರ್! ಮುಂದೆ ಓದು

ಇತ್ತೀಚಿನ ಅಭಿಪ್ರಾಯಗಳು