Skip to main content

ಅನುಭವ

ವರ್ಣನೆ

ನಿಮ್ಮ ಅನುಭವಗಳನ್ನು ಹಳೆಯ ನೆನಪುಗಳನ್ನು ಇಲ್ಲಿ ಧಾಖಲಿಸಬಹುದು.

ಮಾಹಿತಿ ನೀಡಿ

ಆತ್ಮಿಯಾ ಗೆಳೆಯರೆ ನಾನು ಮುಂದಿನ ದಿನಗಳಲ್ಲಿ ಒಂದು 

 

ಪತ್ರಿಕೆಯನ್ನು ತೆಗೆಯಬೇಕು ಎನ್ನುವ ಆಸೆ ಹೊಂದಿದ್ದದೆನೆ 

 

ಇದಕ್ಕೆ ನಿಮ್ಮ ಅಭಿಪ್ರಾಯವೇನು ಏನಾದರು ಸರಿ ನನಗೆ ನಿಮ್ಮ ಅಭಿಪ್ರಾಯ ತಿಳಿಸಿ

 

ಇಂತಿ ನಿಮ್ಮ 

 

ಕೆ.ಎಂ.ವಿಶ್ವನಾಥ

 

 

ನಮಸ್ಕಾರ ವಿಸ್ಮಯನಗರಿಯ ಅಧಿಕಾರಿಗಳೆ

ನಿಮ್ಮ ವಿಸ್ಮಯನಗರಿಯಲ್ಲಿ ವಾರಕೊಮ್ಮೆ ಮನರಂಜನೆಗಾಗಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರೆ ಚೆನ್ನಾಗಿರುತ್ತೆ ಇದರಿಂದ ಸಾಮಾನ್ಯಾ ಗ್ನ್ಯಾನ ಹೆಚ್ಚುತ್ತದೆ ಮತ್ತು ಇಮ್ಮ ತಾಣ ಪಾಪುಲರ ಆಗುತ್ತದೆ ಎಂದು ನನ್ನ ಅಭಿಪ್ರಾಯ ತಪ್ಪಿದ್ದ್ದರೆ ದಯವಿಟ್ಟು ಕ್ಷಮಿಸಿ ಅದರಲ್ಲಿ ವಿಜೇತರಿಗೆ ವಾರದ ವಿಸ್ಮಯ ಪ್ರಜೆ ಎಂದು ಘೋಷಿಸಬಹುದು ಇದರಲ್ಲಿ ಎನಾದರು ತಪ್ಪು ಹೇಳಿದರೆ ಕ್ಷಮಿಸಿ

ನಿತ್ಯಾನಂದ

  ಸುವರ್ಣ  ನ್ಯೂಸ್  ಚಾನೆಲ್ ನಲ್ಲಿ  ಸತತವಾಗಿ  ಪ್ರಸಾರಗೋಂದ ಬಿಡದಿಯ  ಆಶ್ರಮದ  ಸ್ವಾಮಿ  ನಿತ್ಯಾನಂದ  ನಿಂದ ಅತ್ಯಾಚಾರಕ್ಕೆ  ಬಲಿಯಾದ,  ಒಬ್ಬ  ನೊಂದ  ಮಹಿಳೆಯ  ಕಥೆ  ಮನಮಿಡಿಯುವಂಥಾದ್ದು,  ಧರ್ಮಾಚರಣೆಯ  ಹೆಸರಲ್ಲಿ   ಹೆಣ್ಣುಮಕ್ಕಳನ್ನು  ಮರಳುಮಾಡಿ  , ತನ್ನ  ತೃಷೆಗಾಗಿ  ಉಪಯೋಗಿಸಿಕೊಳ್ಳುವ  ಇಂಥವರನ್ನು

  ಈ  ಸಮಾಜ  ಒಪ್ಪಿಕೊಳ್ಳುವುದಾದರೂಹೇಗೆ?  ಇವರಿಗೆ  ಶಿಕ್ಷೆ ಬೇಡವೆ  ?  ಮನುಷ್ಯ  ದೇವಮಾನವನಾಗಲು  ಸಾಧ್ಯವೇ ?

ಅಂತರ್ಜಾತಿ ವಿವಾಹ

   ಅಂತರ್ಜಾತಿಯ  ವಿವಾಹ  ಪ್ರೊತ್ಸಾಹ  ಯೊಗ್ಯವೇ ?  ಇದರಲ್ಲಿ  ಧಾರ್ಮಿಕ   ನಂಬಿಕೆಗಳಿಗೆ ಮತ್ತು  ಆಚರಣೆಗಳಿಗೆ  ಅಡಚಣೆಆಗುವುದಿಲ್ಲವೇರ್?

ಕಂಪ್ಯೂಟರ್ ನಲ್ಲಿ ಪರಿವರ್ತನೆಯಾಗದ ಪೈಲ್ ಬಗ್ಗೆ

 ಸ್ನೇಹಿತರೇ,

        ಕಂಪ್ಯೂಟರ್ ಇ-ಮೇಲ್ ನಲ್ಲಿ adobe ನಲ್ಲಿ ಬಂದ ಪೈಲ್ ಗಳನ್ನ alter ಮಾಡೋಕಾಗುತ್ತಿಲ್ಲ. ಮತ್ತು word, excel ಗಳಿಗೂ ಪರಿವರ್ತನೆ ಯಾಗುತ್ತಿಲ್ಲ. ಮಾಹಿತಿ ಗೊಲ್ಲಿರುವವರು ದಯವಿಟ್ಟು ಸಲಹೆ ನೀಡಿ.

                                                          ಪ್ರೀತಿ-ವಿಶ್ವಾಸದಿಂದ.

 

ಸಂಬಂಧಗಳ ಗಟ್ಟಿಗೊಳಿಸುವುಕೆ

 ಕೆಲವರು ಸಂಬಂಧಗಳನ್ನ ಗಟ್ಟಿಗೊಳಿಸಿಕೊಳ್ಳಲು  ಮತ್ತು ಉಳಿಸಿಕೊಳ್ಳಲು ಉಡುಗೊರೆಗಳನ್ನ ಕೊಡೋದು ದೂರವಾಣಿಲೀ ನಿರಂತರ ಸಂಪರ್ಕದಲ್ಲಿರೋದೋ ಅಥವಾ ಪ್ರಶ್ನೆಗೆ ಮರು ಪ್ರಶ್ನೆ ಉತ್ತರಕ್ಕೆ ಮರು ಉತ್ತರ ಹೀಗೆ ಅನೇಕ ಮಾರ್ಗ ಹುಡುಕಿಕೊಳ್ಳುತ್ತಾರೆ

ಆದರೆ ನನಗೆ ಮೆಚ್ಚುಗೆ ವ್ಯಕ್ತಪಡಿಸಿದ್ರೂ ಕೂಡ ಅಭಿನಂದನೆ ಹೇಳಲೋ ಅಥವಾ ಮನಸಿನ ಭಾವಗಳನ್ನ ಬರಹದಲ್ಲಿ ಇಳಿಸಲೋ ಏನೋ ಅಡ್ಡಿ ತಾಕಲಾಟ ಅನಿಸುತ್ತಿದೆ. ಪ್ರತಿ ಬರಹಬನ್ನೂ ಓದಿ ವಿಮರ್ಶೆ ಮಾಡಿ ಚೆನ್ನಾಗಿ ಅರ್ಥ ಮಾಡಿಕೊಂಡ್ರೂ ಅದರ ಬಗ್ಗೆ ಎಂದೂ ವಾಕ್ಯನೂ ಬರಿಬೇಕು ಅನಿಸಲ್ಲ ಯಾಕೆ ಹೀಗಾಗ್ ತಾ ಇದೆ.