Skip to main content

ಅನುಭವ

ವರ್ಣನೆ

ನಿಮ್ಮ ಅನುಭವಗಳನ್ನು ಹಳೆಯ ನೆನಪುಗಳನ್ನು ಇಲ್ಲಿ ಧಾಖಲಿಸಬಹುದು.

ದೇವರ ಸನ್ನಿದಾನದಲ್ಲಿ ಕುರಿ-ಕೋಳಿಗಳ ಮಾರಣಹೋಮ ಸರಿಯೇ...?

     ನುಷ್ಯನ ಸ್ವಾರ್ಥಗಳು
ಮೂಢನಂಬಿಕೆಗಳಿಗೆ ಜನ್ಮ ನೀಡುತ್ತವೆ. ದೇವರ ಹೆಸರಿನಲ್ಲಿ ಮುಗ್ಧ ಪ್ರಾಣಿಗಳನ್ನು
ಅಮಾನುಷವಾಗಿ ಹತ್ಯೆ ಮಾಡುವ ಕಟುಕ ಮನುಷ್ಯನ ಕುತ್ಸಿತ ಬುದ್ಧಿಗೆ ಕಡಿವಾಣವೆಲ್ಲಿ..? ಆದಿ
ಕಾಲದಲ್ಲಿ ನರಬಲಿ ಇತ್ತೆಂದು ಪುರಾಣ ಹೇಳಲ್ಪಡುತ್ತದೆ. ಇಂದಿನ ಆಧುನಿಕ ಜಗತ್ತಿನಲ್ಲಿ
ಸಹ ಅದು ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ  ಎನ್ನುವುದು ಕಟು ಸತ್ಯ! ಅಲ್ಲೋ ಇಲ್ಲೋ
ನರ ಬಲಿ ಪ್ರಕರಣಗಳು ವರದಿಯಾಗುತ್ತಲೆ ಇರುತ್ತವೆ.

ಇತ್ತೀಚೆಗೆ ಕುಮಟಾ ತಾಲೂಕಿನ ಹಳ್ಳಿಯೊಂದರ ದೇವಸ್ಥಾನದಲ್ಲಿ ರಾತ್ರಿ ತಾಯಿ ಜೊತೆ

ಇದು ಸಮಸ್ಯೆಯಲ್ಲದ ಸಮಸ್ಯೆನಾ?

 ಗಂಡಸರು ಏಕಾಂಗಿಯಾಗಿದ್ದರೆ ಯಾರೂ ತಲೆಕೆಡಿಸಿಕ್ಕೊಳ್ಳೊಲ್ಲ ಅವನಿಷ್ಟ ಬಿಡು ಅಂತಾರೆ ಅದೇ, ಹೆಣ್ಣು ಒಂಟಿಯಾಗಿದ್ರೆ

ಪ್ರತಿಯೊಬ್ಬರೂ  ಅವಳ ಬದುಕಿಗೆ ಜೊತೆಯಾಗೋಕೋ  ಅಥವಾ ಅವಳ ಕಷ್ಟಗಳಿಗೆ ಸ್ಪಂದಿಸೋಕೆ ನೋಡುತ್ತಾರೆ ಅವಳ ಪಾಡಿಗೆ ಅವಳನ್ನ

ಬದುಕೋಕೆ ಬಿಡಲ್ಲ ಯಾಕೆ?

 

ಹಾವಿಗೆ ಹಾಲು

Submitted by Vinaya.g on ಮಂಗಳ, 12/10/2013 - 15:01

ಪ್ರಿಯ ಸ್ನೇಹಿತರೇ ನನಗೆ ತಿಳಿಸಿ ಕಲ್ಲಿನ ಬಿಂಬಕ್ಕೆ , ಮಣ್ಣಿನ ಹುತ್ತಕ್ಕೆ ಹಾಲನ್ನು ಎರೆವ ಜನ ಎದುರು ಸರ್ಪ ಬಂದೊಡನೆ ಕಲ್ಲು ಹೊಡೆದು ಕೊಲ್ಲುವರು ಯಾಕೆ ಆ ಪ್ರಾಣಿಯು ನಮ್ಮಂತೆ ಒಂದು ಜೀವವಲ್ಲವೇ ಅದಕ್ಕು ಪ್ರಾಣವಿದೆ ಅಲ್ಲವೇ ಸ್ನೇಹಿತರೇ?

Friendship

ಪ್ರೇಂಡ್ ಶಿಪ್ ನಲ್ಲಿ ನಾವು ನಮ್ಮ ಸ್ನೇಹಿತರನ್ನ ತುಂಬಾ ನಂಬುತ್ತಿವಿ ಅಲ್ವ ಹಾಗೆ ಅವ್ರು ಏನು ಹೇಳ್ತಾರೊ ಅದ್ನೆಲ್ಲ ನಂಬಿರ್ತಿವಿ ಏಕೆಂದ್ರೆ ನಮಗೆ ನಮ್ಮ ಪ್ರೇಂಡ್ಸ್ ಮೇಲಿರೊ ನಂಬಿಕೆಯಿಂದ, , , ಆದರೆ ಅವರು ನಮಗೆ ಸುಳ್ಲು ಹೇಳಿದಾರೆ ಅಂತ ಗೊತ್ತಾದರೆ ಏನು ಮಾಡಬೇಕು ಪ್ರೇಂಡ್ ಶಿಪ್ ಬಿಡಬೇಕಾ ಅಥವಾ ಅವರನ್ನು ಕ್ಷಮಿಸಬೇಕಾ ದಯವಿಟ್ಟು ಹೇಳಿ. .

ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವ ಪತ್ರಕತ೯ರಿವರು

ಹೆಚ್ಚು ಪತ್ರಕರ್ತರಿದ್ದಷ್ಟು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಹುದು ಎನ್ನುವುದಾದರೆ ಪತ್ರಿಕೆಗಳೇ ಇಲ್ಲದ ಪತ್ರಕರ್ತರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವುದರಿಂದ ಜನಸಾಮಾನ್ಯರು ಹುಬ್ಬೇರಿಸುವಂತಾಗಿರುವುದಂತೂ ಸತ್ಯ. ಇದಕ್ಕೆ ಸಂಬಂಧಪಟ್ಟ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡಿರುವ ಹೇರಳವಾದ ಸದಸ್ಯತ್ವವೇ ಇದಕ್ಕೆ ಮೂಲ ಕಾರಣವೇ ಎಂಬ ಪ್ರಶ್ನೆಗಳು ಏಳುವುದು ಸಹಜವಾಗಿದೆ.

ಮಾಧ್ಯಮ ವಲಯಕ್ಕೆ ಮಸಿ ಬಳಿಯುತ್ತಿರುವವರಿವರು

ಲೇಖನಃ ವೀರಣ್ಣ ಮಂಠಾಳಕರ್
-----------------------------

ನಕಲಿ ಪತ್ರಕತ೯ರ ಸಂಖ್ಯೆ ಎಲ್ಲೆಡೆ ಹೆಚ್ಚಾದ ಕಾರಣ ವಿವಿಧ ಇಲಾಖೆಗಳ ಅಧಿಕಾರಿಗಳು ಜನಪ್ರತಿನಿಧಿಗಳು ಸಾವ೯ಜನಿಕರು ಗೊಂದಲಕ್ಕೆ ಸಿಲುಕಿ ಮೂಲ ಪತ್ರಕತ೯ರ ಮೇಲೆ ಅನುಮಾನಿಸುವಂಥ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುವಂತಾಗಿದೆ.

ಇದಕ್ಕೆ ಸಂಬಂಧಪಟ್ಟ ಕನಾ೯ಟಕ ಕಾಯ೯ನಿರತ ಪತ್ರಕತ೯ರ ಸಂಘ ನೀಡಿರುವ ಹೇರಳವಾದ ಸದಸ್ಯತ್ವವೇ ಇದಕ್ಕೆ ಮೂಲ ಕಾರಣವೆನ್ನಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ಇರಬೇಕಾದ ಪತ್ರಕತ೯ರು ರಾಜ್ಯ ಪತ್ರಿಕೆಗಳ ವರದಿಗಾರರನ್ನು ಹೊರತುಪಡಿಸಿದರೆ ಇಪ್ಪತ್ತಕ್ಕೂ ಹೆಚ್ಚು ಪತ್ರಕತ೯ರು ಒಂದೊಂದು ತಾಲ್ಲೂಕು ಕೇಂದ್ರದಲ್ಲಿರುವುದು ಆಶ್ಚಯ೯ದ ಸಂಗತಿ.

ಪುಸ್ತಕವೇಕೆ ಹೊರತರಬಾರದು

ಮಾನ್ಯರೆ

ನಮ್ಮ ವಿಸ್ಮಯನಗರಿಯಲ್ಲಿ ಈಗಾಗಲೆ ಹಲವು ರಿತಿಯ ಕವನಗಳು ಇದ್ದು ಸಮಾಜಕ್ಕೆ ಯುವಕರಿಗೆ ಮಾದರಿಯಾಗುವ ನಿಟ್ಟಿನಲ್ಲಿ

ಕಾರ್ಯನಿರ್ವಹಿಸುತ್ತವೆ ಎಂಬುವುದು ನನ್ನ ವಿಚಾರ ಅಂತಹ ಅನೇಕ ಕವನಗಳನ್ನು  ಕೂಡಿಸಿ ಮೇಲ್ ಅಧಿಕಾರಿಗಳು ಹಾಗೂ

ಈ ತಾಣದ ಸದಸ್ರೆಲ್ಲರು ಸೇರಿ ಒಂದು ಕವನ ಸಂಕಲನ ಏಕೆ ಹೊರತರಬಾರದು ತಾಣ ಗೊತ್ತಿಲ್ಲದೆ ಹಾಗೂ ಕಂಪ್ಯೂಟರ್ ನ ಮುಖ ನೋಡದ ಎಷ್ಟೋ

ಜನರಿಗೆ ಸಾಹಾಯವಾಗಬಹುದಲ್ಲಾ ಇಲ್ಲಿಯ ಎಲ್ಲ ಕವನ ಆರಿಸದಿದ್ದರು ಕೆಲವು ಆಯ್ದ ಕವನಗಳನ್ನು ಏಕೆ ಪ್ರಕಟಿಸಬಾರದು ಎನ್ನುವುದು ನನ್ನ ವಿಚಾರ

 

ಏನಂತೀರಿ ಗೆಳೆಯರೆ ?????????

ಕೆ.ಎಂ.ವಿಶ್ವನಾಥ

ಆತ್ಮಿಯರೆ

ಆತ್ಮಿಯರೆ ನಾನು ಈಗಾಗಲೆ ಹಲವು ಬರಹಗಳನ್ನು ಬರೆಯುತ್ತಿದ್ದು ಅವು ವಿಸ್ಮಯನಗರಿಯಲ್ಲಿ ಪ್ರಕಟಗೊಂಡಿದ್ದಕ್ಕೆ ಧನ್ಯವಾಗಳು ಚಿಕ್ಕ ಮಾಹಿತಿ ನೀಡಿ : ನನಗೆ ಈ ಮೊದಲು ಯೂನಿಕೋಡ್ ಬಗ್ಗೆ ಮಾಹಿತಿ ಇಲ್ಲದಾಗ ನಾನು ನೇರ ನುಡಿಯ ಮೂಲಕ ಕೆಲವು ಬರಹ ಹಾಕಿದ್ದೇನೆ ಈಗ ಅವುಗಳು ಸರಿಯಾಗಿ ಕಾಣುತ್ತಿಲ್ಲಾ ಅದಕ್ಕಾಗಿ ಆ ಮೊದಲಿನ ಬರಹಗಳನ್ನು ಸರಿಪಡಿಸುವ ದಾರಿ ಹೇಳಿಕೊಡಿ ದಯವಿಟ್ಟು ಹಳೆಯ ಲೇಖನಗಳನ್ನು ಸರಿಪಡಿಸಲು ಒಂದು ದಾರಿ ತೋರಿಸಿ  ಮೊನ್ನೆ ಒಬ್ಬ ಓದುಗ ಕರೆಮಾಡಿ ತಿಳಿಸಿದರು 

ತುಂಬಾ ಖುಶಿ ಆಯಿತು ಈ ತಾಣದಿಂದ

ಬಹಳ ದಿನಗಳಿಂದ ನಾನು ವಿಸ್ಮಯ ನಗರಿಯಲ್ಲಿ ಬರೆಯಲು ಆಗಲಿಲ್ಲಾ ಅದರಲ್ಲು ಈ ಒತ್ತಡದ ಜೀವನದಲ್ಲಿ ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ನುಸುಳಿ ಹೋಗುವ ಕೆಲಸವಿದೆಯಲ್ಲಾ ಅದೂ ತುಂಬಾ ಕಠಿಣ ಎನಿಸುತ್ತದೆ ಸುಮಾರು ನೂರಕ್ಕು ಹೆಚ್ಚು ಬರಹಗಳನ್ನು ಬರೆದೆ ಕೆಲವು ಗಣಕಯಂತ್ರದ ದೋಷಕ್ಕೆ ಒಳಾಗದವು ಕೆಲವು ನನ್ನ ಕೈ ದೋಷಕ್ಕೆ ಒಳಾಗದವು ಛೆ ಈ ರಾಜ್ಯದಲ್ಲಿ ಯಾವ ಪತ್ರಿಕೆಯು ನನ್ನ ಬರವಣಿಗೆ ಗುರುತಿಸುತ್ತಿಲ್ಲಾ ಎಂಬ ಬೇಸರ ಮೂಡಿತು ಆಗಾಗ ಈ ತಾಣದಿಂದ ಬರುತ್ತಿರುವ ಕೆಲವು ಉತ್ಸಾಹದ ಮಾತುಗಳು ಮತ್ತೆ ನನ್ನ ಬರವಣಿಗೆಯನ್ನು ಜಾಗೃತಗೊಳಿಸಿತು ಮೊನ್ನೆ ಹೀಗೆ ಕುಳಿತಾಗ ಬೆಂಗಳೂರಿನಿಂದ ಕರೆಯೊಂದು ಬಂತು ಸರ್ ನಾವು ಸುವರ್ಣಟೈಮ್ಸ್ ಆಫ್ ಕರ್ನಾಟಕ ಪತ್ರಿಕೆಯಿಂದ ಸಂಪಾದಕರು ಮಾತಾನಾಡುವದು ನಿಮ್ಮ ಒಂದು ಬರಹ ನಮ್ಮ ಪತ್ರಿಕೆಗೆ ಆಯ್ಕೆ ಮಾಡಿಕೊಂಡಿದ್ದೇವೆ ತುಂಬಾ ಚೆನ್

ಯಾರನ ನಂಬಬೇಕೊ! ಈ ಜಗದಾಗ ಯಾರನ ಬಿಡಬೇಕೊ!

ಯಾರನ ನಂಬಬೇಕೊ! ಈ ಜಗದಾಗ ಯಾರನ ಬಿಡಬೇಕೊ!

ಸಂಜಿಗಿ ಅಂಬೊದು ಮಂಜಾಗಿ ಹೊಂಟಾದ ಹೆಂಗ ಬಾಳಬೇಕೊ!

ಆಧುನಿಕ ಉತ್ತರ ಕರ್ನಾಟಕ ಜಾನಪದ ಇದು ಇವತ್ತಿನ ಸ್ಥಿತಿ ನೋಡಿ ನೆನಪಾಯಿತು.


ಯಾಕೆಂದರೆ??????

ಎಲ್ಲಾ ಕಡೆ ಶಿಕ್ಷಕರ ದಿನಾಚರಣೆ !

ಮತ್ತು ಡಾ.ರಾಧಕೃಷ್ಣಾರವರ  ಜನ್ಮ್ ದಿನ!

ಇನ್ನು ಕೆವು ಜನರು ಮತ್ತು ಪತ್ರಿಕೆಗಳು ಅವರ ವಿರುದ್ಧ ಬರೆಯುತ್ತಿರುವವರು ಆ ಗೋಪಾಲ ಎನ್ನುವವನು ಎಲ್ಲಿಂದ