Skip to main content

prasadbshettys

ವಿಚಾರ...

ಇಂದ prasadbshetty
ಬರೆದಿದ್ದುJanuary 22, 2016
noಅನಿಸಿಕೆ

ವಿಚಾರ...
ನಾನು ತೆಗೆದುಕೊಂಡ
ನಿರ್ಧಾರ ಸರಿಯಾ ತಪ್ಪೋ ಎಂಬುವುದರ ಬಗ್ಗೆ ನಾನು ವಿಚಾರ ಮಾಡುವುದಿಲ್ಲ ...
ನಾನು ತೆಗೆದುಕೊಂಡ
ನಿರ್ಧಾರವನ್ನು ಸರಿ ಹೇಗೆ ಮಾಡಬಹುದು 
ಎಂಬುವುದರ ಬಗ್ಗೆ ನಾನು ವಿಚಾರ ಮಾಡುತ್ತಿದ್ದೇನೆ  ...

-ಜಯ-

ಇಂದ prasadbshetty
ಬರೆದಿದ್ದುJanuary 20, 2016
noಅನಿಸಿಕೆ

-ಜಯ-

ಜಯಿಸುವುದು

ಅಂದರೆ

ಸುಮ್ಮನ್ನೆ

ಪ್ರಥಮ

ಬರುವುದು

ಎಂದಲ್ಲ

ಯಾವುದಾದರು

ಒಂದು

ವಿಷಯವನ್ನು

ಮೊದಲಿನಿಂದಲೂ

ಚೆನ್ನಾಗಿ

ಮಾಡುವುದೇ

ನಿಜವಾದ

ಜಯ

ನೀ ಇರುತಿತ್ತದ್ದರೆ...

ಇಂದ prasadbshetty
ಬರೆದಿದ್ದುJanuary 12, 2016
noಅನಿಸಿಕೆ

ನೀ ಇರುತಿತ್ತದ್ದರೆ...

ನೀ ಇರುತಿತ್ತದ್ದರೆ...ಈ ಸೂರ್ಯನ ಒಣಬಿಸಿಲಿನ

ಕಿರಣಗಳು ಕೂಡಾ ಹುಣ್ಣಿಮೆಯ ಚಂದಿರನ ತಂಪಾದ

ಕಿರಣಗಳಂತಿರುತ್ತಿತ್ತು...

ನೀ ಇರುತಿತ್ತದ್ದರೆ..ಸುಂದರವಾದ ಹೂವುಗಳ

ಸುಂಗಂಧವ ಹೊರ ಸೂಸುತಿತ್ತು...

ನೀ ಇರುತಿತ್ತದ್ದರೆ..ಇಡಿ ಪ್ರಪಂಚವು ವಿವಿಧ

ರಂಗುಗಳಿಂದ ಕಂಗೋಳಿಸುತ್ತಿತ್ತು...