Skip to main content

ಶಿಕ್ಷಣ

ಹೊಳೆಆಲೂರಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ

ಇಂದ prabhu
ಬರೆದಿದ್ದುAugust 14, 2018
noಅನಿಸಿಕೆ

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರಸಮಿತಿಯ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದ ಪಠ್ಯೇತರ ಚಟುವಟಿಕೆಗಳ ಹಾಗೂ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಉದ್ಘಾಟನಾ ಸಮಾರಂಭ ದಿ.೧೩-೦೮-೨೦೧೮ರಂದು ಮಹಾವಿದ್ಯಾಲಯದ ರಜತ ಮಹೋತ್ಸವ ಭವನದಲ್ಲಿ ಜರುಗಿತು.

ಸ್ನಾತಕೋತ್ತರ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ

ಇಂದ prabhu
ಬರೆದಿದ್ದುAugust 8, 2018
noಅನಿಸಿಕೆ

ಹೊಳೆಆಲೂರಿನ ಎಸ್.ಕೆ.ವಿ.ಪಿ ಪ್ರಥಮ ದರ್ಜೆ ಕಾಲೇಜ್ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ದಿ.೮-೮-೨೦೧೮ರಂದು ಎಂ.ಎ.ಪ್ರಥಮ ವರ್ಷದ ವಿದ್ಯಾರ್ಥಿಗಳ ಪೂರ್ವಭಾವಿ ಸಭೆ ,ಸ್ವಾಗತ ಸಮಾರಂಭ ಹಾಗೂ ಪದಾಧಿಕಾರಿಗಳ ಆಯ್ಕೆ ಜರುಗಿತು.

ಸಂಸ್ಥಾಪಕರ ಪುಣ್ಯಸ್ಮರಣೆ

ಇಂದ prabhu
ಬರೆದಿದ್ದುSeptember 29, 2016
noಅನಿಸಿಕೆ

ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ದಿ.ಸಂಗನಗೌಡ್ರು ಪಾಟೀಲರ ೨೮ನೇ ಪುಣ್ಯಸ್ಮರಣೋತ್ಸವ ಸಂಸ್ಥೆಯ ರಜತ ಮಹೋತ್ಸವ ಭವನದಲ್ಲಿ ದಿ.೨೭-೦೯-೨೦೧೬ರಂದು ಜರುಗಿತು.ಇದರ ಅಂಗವಾಗಿ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು.

ವಿನು GK ವರ್ಲ್ಡ್

ಬರೆದಿದ್ದುAugust 21, 2016
noಅನಿಸಿಕೆ

ನದಿಗಳು ಮತ್ತು ಉಗಮಸ್ಥಾನಗಳು :

ಭೀಮಾ - ಭೀಮಾಶಂಕರ್, ಮಹಾರಾಷ್ಟ್ರ

ಕೃಷ್ಣಾ - ಮಹಾಬಲೇಶ್ವರ್, ಮಹಾರಾಷ್ಟ್ರ

ಡೋಣಿ -ಜತ್, ಮಹಾರಾಷ್ಟ್ರ

ಮಲಪ್ರಭಾ - ಕಣಕುಂಬಿ, ಬೆಳಗಾವಿ

ಘಟಪ್ರಭಾ - ರಾಮಘಟ್ಟ, ಬೆಳಗಾವಿ

ಮಾಂಜ್ರಾ - ಬಾಲಾಘಾಟ್, ಮಹಾರಾಷ್ಟ್ರ

ತುಂಗಭದ್ರಾ - ಸಂಸೆ, ಚಿಕ್ಕಮಗಳೂರು

ವಿನು GK ವರ್ಲ್ಡ್

ಬರೆದಿದ್ದುAugust 13, 2016
noಅನಿಸಿಕೆ

                    ಉಪಯುಕ್ತ ಮಾಹಿತಿ

 

 

            ಕನ್ನಡದ ಬಿರುದು→ ಬಿರುದಾಂಕಿತರು....

 

ರಸಋಷಿ--ಕುವೆಂಪು

ನಾಡೋಜ--ಪಂಪ

ಕರ್ನಾಟಕದ ಗಾಂಧಿ----ಹರ್ಡೇಕರ್ ಮಂಜಪ್ಪ

ಕರ್ನಾಟಕದ ಉಕ್ಕಿನ ಮನುಷ್ಯ→ ಹಳ್ಳಿಕೇರಿ ಗುದ್ಲೆಪ್ಪ

ಯಲಹಂಕ ನಾಡಪ್ರಭು→ ಕೆಂಪೇಗೌಡ

ವಿನು GK ವರ್ಲ್ಡ್

ಬರೆದಿದ್ದುAugust 12, 2016
noಅನಿಸಿಕೆ

 

ಕನಾ೯ಟಕದ ಬಗ್ಗೆ  ಎಷ್ಟು ಗೊತ್ತು ತಮಗ ? 

 

1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?

 

 

- ಮಲ್ಲಬೈರೆಗೌಡ.

 

 

2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?

 

 

- ಟಿಪ್ಪು ಸುಲ್ತಾನ್.

 

 

!!! ಸಮನ್ವಯ ಶಿಕ್ಷಣ ಸಮರ್ಕವಾಗಿ ಬಳಕೆಯಾಗಲಿ !!!

ಇಂದ K.M.Vishwanath
ಬರೆದಿದ್ದುJune 1, 2013
noಅನಿಸಿಕೆ

ಈ ದೇಶ ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೇಶ , ನಾವೆಲ್ಲ ಒಂದೆ ಎಂದು ಸಾರಿರುವ ದೇಶ, ಶಿಕ್ಷಣ ತನ್ನದೇ ಆದ ಇತಿಹಾಸ ಹೊಂದಿದ್ದು ಅನೇಕ ರೀತಿಯಲ್ಲಿ ಬದಲಾವಣೆ ತರುತ್ತಾ ಪ್ರತಿಯೊಬ್ಬರನ್ನು ಮುಖ್ಯವಾಹಿನಿಗೆ ತರುವತ್ತ ಗಮನ ಹರಿಸಲಾಗುತ್ತಿದೆ . ಈ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಶಿಕ್ಷಣ ಪಡೆಯಬೇಕು ಎನ್ನುವುದು ಮುಖ್ಯ ಉದ್ಧೇಶ.


 

ಶಾಲೆಯಲ್ಲಿ ಮಕ್ಕಳಿದ್ದಾರೆ ಹುಷಾರ್

ಇಂದ K.M.Vishwanath
ಬರೆದಿದ್ದುJune 1, 2013
noಅನಿಸಿಕೆ

ಮೇಲಿನ ಮಾತಿನಿಂದ ಯಾರಿಗೆ ಹೆದರಿಸುತ್ತಿದ್ದಾರೆ? ಅಂದುಕೊಂಡಿರಾ ಹೌದು ಇದು ಎಲ್ಲರಿಗೂ ಎಚ್ಚರಿಕೆ ಕೊಡುವ ಮಾತು ನಾವೆಲ್ಲಾ ತುಂಬಾ ತಿಳಿದು ಇಲ್ಲಿಯವರೆಗೂ ತುಂಬಾ ತಪ್ಪುಗಳನ್ನು ಮಾಡಿದ್ದೇವೆ. ಆದರೆ ಇನ್ನು ಮುಂದೆ ಹಾಗೆ ಆಗಲು ಬಿಡುವುದು ಅಪಾಯಕಾರಿ ಏಕೆಂದರೆ ನಾವೆಲ್ಲಾ ಈಗ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯ ಅಡಿಯಲ್ಲಿ ಇದ್ದೇವೆ.

ದಿವ್ಯ ದೇಗುಲಗಳ ಮೆರವಣಿಗೆಃ ಶಾಲಾ ವಾಷಿ೯ಕೋತ್ಸವ-ಸ್ನೇಹ ಸಮ್ಮೇಳನಗಳೆಂದರೆ ಬರೀ ವೇದಿಕೆಯಲ್ಲ....

ಬರೆದಿದ್ದುJanuary 8, 2013
noಅನಿಸಿಕೆ

ಶಾಲಾ ವಾಷಿ೯ಕೋತ್ಸವ, ಶಾಲಾ ಸ್ನೇಹ ಸಮ್ಮೇಳನಗಳೆಂದರೆ ಕೇವಲ ಅಚ್ಚುಕಟ್ಟಾದ ವೇದಿಕೆ ಅಲ್ಲ. ಆ ಒಂದು ಸಂಸ್ಥೆಯು ನಡೆದುಕೊಂಡು ಬರುವ ದಾರಿಯಲ್ಲಿ ಕಲ್ಲುಮುಳ್ಳುಗಳನ್ನು ದಾಟಿ, ಹೂ ಹಾಸಿಗೆಯ ಮಾಗ೯ ಸೂಚಿ ಹುಡುಕುತ್ತಾ ಸಾಗುವುದು. ಸುಗಮವಾದ ದಾರಿಯ ಶೋಧ. ಸುಗಮವಾದ ಹಾದಿಯಲ್ಲಿ ಹಲವರನ್ನು ಕೊಂಡೊಯ್ಯುವ ಸಂಕಲ್ಪವನ್ನು ಮಾಡಿರುತ್ತದೆ. ವ್ಯವಸ್ಥಿತ ಮಾಗ೯ದಶ೯ನದಲ್ಲಿ ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಉತ್ತೇಜನ ನೀಡುವ ಕಲ್ಪವೃಕ್ಷ ಶಾಲೆಗಳಿರುತ್ತವೆ.