ಸಂದೇಶಗಳು

ನಿಮ್ಮ ಹೊರನಾಡು, ಶೃಂಗೇರಿ ಮತ್ತು ಕುಪ್ಪಳ್ಳಿ ಪ್ರವಾಸ ಕಥನ ನನಗೆ ಓದಲು ದೊರಕುತ್ತಿಲ್ಲ ದಯಮಾಡಿ ನನಗೆ ದೊರಕುವಂತೆ ಮಾಡಿ ಓದಲು ಕಾತುರದಿಂದ ಕಾಯುತ್ತಿದ್ದೇನೆ
ಅಭಿ ಶಿವಮೊಗ್ಗ
1 ವಾರ 3 ದಿನಗಳು ago
ನಮಸ್ಕಾರ
ಮಹದೇವಸ್ವಾಮಿ ಕೆ
3 ವಾರಗಳು 2 ದಿನಗಳು ago
can u send me pravasa kathana
gayathriksshyam@gmail.com
3 ವಾರಗಳು 5 ದಿನಗಳು ago
Hi
GANESH BISALALLI
2 ತಿಂಗಳು 3 ವಾರಗಳು ago
ನಗುವ ಹೆ೦ಗಸು, ಅಳುವ ಗ೦ಡಸು ಇಬ್ಬರನ್ನೂ ನ೦ಬಬಾರದು
khaleel
4 ತಿಂಗಳು 5 ದಿನಗಳು ago
ನಿಮ್ಮ ಈ ವಿಸ್ಮಯನಗರಿ ತಾಣ ಬರವಣಿಗೆ ಅಭಿರುಚಿ ಉಳ್ಳವರಿಗೆ ತುಂಬ ಸಹಾಯವಾಗಲಿದೆ.
ರಮೇಶ ಉಪ್ಪಾರ
6 ತಿಂಗಳು 3 ವಾರಗಳು ago
ಕನ್ನಡ ಕಂದ ಕನ್ನಡ ಚಂದ, ಕನ್ನಡದ ಬಂಧ ಮುಗಿಯದ ಅನುಬಂಧ, ಕನ್ನಡ ಸತ್ಯ ಎಂದೆಂದಿಗೂ ನಿತ್ಯ...
ಕೆ. ಕುಮಾರ್. ಗದಗ್
6 ತಿಂಗಳು 3 ವಾರಗಳು ago
Hi re
BASAVARAJ C
7 ತಿಂಗಳು 3 ವಾರಗಳು ago
K
BASAVARAJ C
7 ತಿಂಗಳು 3 ವಾರಗಳು ago
Super kadhambari re Bara kadhabari mail made sir
BASAVARAJ C
7 ತಿಂಗಳು 3 ವಾರಗಳು ago
ನಾನು ಕವಿತೆ ಬರೆಯುತ್ತೇನೆ
ಮಾನಸ ಸಬ್ಲಾಡಿ
8 ತಿಂಗಳು 2 ವಾರಗಳು ago
ಪ್ರಿಯ ಲೋಕೇಶ ಅವರೇ, ತಾವು ನನ್ನ ಲೇಖನವನ್ನು ತಮ್ಮ ಬ್ಲಾಗ್ ನಲ್ಲಿ ನಿಮ್ಮದೇ ಲೇಖನ ೆಂಬಂತೆ ಬಳಸಿಕೊಂಡಿದ್ದೀರಿ.ಒಬ್ಬ ಉತ್ತಮ ಬರಹಗಾರರಾಗಿ ತಾವು ಈ ರೀತಿ ಮಾಡಬಾರದಿತ್ತು.
Sachinkumar Hiremath
9 ತಿಂಗಳು 2 ದಿನಗಳು ago
dhanyavaadagalu.
M H LOKESHWARA
9 ತಿಂಗಳು 5 ದಿನಗಳು ago
hi
venkatb83
9 ತಿಂಗಳು 2 ವಾರಗಳು ago
ನಾನು ವಿಜಯ್ ಯಂಕಂಚಿ ವಿಜಯಪುರದಿಂದ
ವಿಜಯ್ ಯಂಕಂಚಿ
10 ತಿಂಗಳು 21 ಗಂಟೆಗಳು ago
ನನ್ನ ಪರಿಚಯ ಮಾಡುತ್ತೇನೆ ಮೊದಲಿಗೆ. ಹೆಸರು ಮರಳಸಿದ್ದೇಶ್ವರ. ದ್ವಿತೀಯ ದರ್ಜೆ ಸಹಾಯಕ. ತಾಲ್ಲೂಕು ಪಂಚಾಯಿತಿ ಕಛೇರಿ ದಾವಣಗೆರೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದೆನೆ.
siddeshwara siddaramappa
10 ತಿಂಗಳು 1 ವಾರ ago
Vismaya nagara sanchara tumba khushi tartaide.... superrb...
mutturaj
11 ತಿಂಗಳು 7 ಗಂಟೆಗಳು ago
ಲೇಖನ ಬರೆಯುವಾಗ ಮುಖ್ಯ ಭಾಗ ಬರೆಯಬೇಕೆಂದರೆ ಅದು ಕ್ಲಿಕ್ ಆಗುತ್ತಿಲ್ಲ ದಯವಿಟ್ಟು ಗಮನಿಸಿ
Abhinav Sanathan
11 ತಿಂಗಳು 1 ವಾರ ago
ಜೀವನ. ಜನನ ಮರಣ ಮಗು ಯುವಕ ಮುದುಕ ದಿನ ವಾರ ವರ್ಷ
ರಿನಾಸ್ ಕುವೆನಾಡು
11 ತಿಂಗಳು 2 ವಾರಗಳು ago
ವಿಸ್ಮಯ ನಗರಿ ಈ ಹೆಸರಿನಲ್ಲಿ ಒಂದು ವಿಸ್ಮಯ ವಿದೆ ನನು ಒಬ್ಬ ಬರಹಗಾರನಲ್ಲ
ರಿನಾಸ್ ಕುವೆನಾಡು
11 ತಿಂಗಳು 2 ವಾರಗಳು ago
*
soonu
1 year 2 ವಾರಗಳು ago
ಪ್ರೀತಿನಾ ಸ್ನೇಹನಾ
basavaraj salutagi
1 year 3 ವಾರಗಳು ago
ಒಂಟಿ ಮನಸೊಂದು ಕಡಲ ಕೊರೆತ .. ತೀರದ ಭಾವನೆಗಳ ಒಣ ಮೊರೆತ ಭ್ರಮೆಯ ಬದುಕಿನ ಮೋಹದ ಅಲೆಗಳ ಸೆಳೆತ #ಲಕ್ಕಿ_ಗರ್ಲ್
lakkigirl
1 year 1 ತಿಂಗಳು ago
ಧನ್ಯವಾದಗಳು
ISHAK
1 year 1 ತಿಂಗಳು ago
hi how are you ....after 4 years am opening this site...so sending msg to friends
Goutam
1 year 1 ತಿಂಗಳು ago
ಮಲಗಲು ಒಂದು ಸೂರು ಇದ್ದರೆ ಸಾಕು ಬದುಕಲು ಒಂದು ತುತ್ತು ಅನ್ನ ಸಾಕು ನೆಮ್ಮದಿಗೆ ನನ್ನ ಮನೆ ಮಂದಿ ಬೇಕು ಜೀವನದಲ್ಲಿ ಮೂರು ದಿನ ಒಳ್ಳೆಯವರಾಗಿ ಬಾಳಬೇಕು..
ಲೋಹಿತ್ ಬೆಳವಾಡಿ
1 year 2 ತಿಂಗಳು ago
hi
madhukeshwart
1 year 2 ತಿಂಗಳು ago
Hi
RJARUN
1 year 3 ತಿಂಗಳು ago
ಜೀವನದ ಪರಮದ್ಯೇಯವೇ ನಗು
ಶಶಿಕುಮಾರ್.ಕೆ.ಎಂ.
1 year 3 ತಿಂಗಳು ago
naveen
Naveen MI
1 year 4 ತಿಂಗಳು ago

Pages