Skip to main content

ಸಮೀಕ್ಷೆಗಳು

ನಿಮಗೆ ಈ ಸಿನಿಮಾಗಳಲ್ಲಿ ಯಾವುದು ಇಷ್ಟ?

ಜಾಕಿ
0% (0 ಓಟುಗಳು)
ಸೂಪರ್ ಮಾರ್ಕ್
14% (3 ಓಟುಗಳು)
ಚಿರು
14% (3 ಓಟುಗಳು)
ಪಂಚರಂಗಿ
45% (10 ಓಟುಗಳು)
ಈ ಮೇಲಿನದು ಯಾವುದೂ ಅಲ್ಲ
5% (1 ಓಟು)
ಒಳ್ಳೆ ಸಿನಿಮಾನೇ ಬರ್ತಾ ಇಲ್ಲ ಮಹರಾಯರೆ
23% (5 ಓಟುಗಳು)
ಒಟ್ಟೂ ಓಟುಗಳು: 22

ನೀವು ವಿಸ್ಮಯ ನಗರಿಯನ್ನು ಓದುತ್ತಿರುವದು ಎಲ್ಲಿ?

ಆಫೀಸು
0% (0 ಓಟುಗಳು)
ಮನೆ
80% (4 ಓಟುಗಳು)
ಬ್ರೌಸಿಂಗ್ ಸೆಂಟರ್
0% (0 ಓಟುಗಳು)
ಸ್ನೇಹಿತನ ಮನೆ
0% (0 ಓಟುಗಳು)
ಮೇಲಿನ ಯಾವ ಕಡೆಯೂ ಅಲ್ಲ!
20% (1 ಓಟು)
ಒಟ್ಟೂ ಓಟುಗಳು: 5

ಅಕಸ್ಮಾತ್ ಈಗ ಚುನಾವಣೆ ಆದರೆ ನಿಮ್ಮ ಓಟು ಯಾರಿಗೆ?

ಬಿಜೆಪಿ
0% (0 ಓಟುಗಳು)
ಕಾಂಗ್ರೆಸ್
0% (0 ಓಟುಗಳು)
ಜೆಡಿಎಸ್
0% (0 ಓಟುಗಳು)
ಯಾರಿಗೂ ಇಲ್ಲ. ಎಲ್ಲರೂ ಖದೀಮರೇ.
0% (0 ಓಟುಗಳು)
ಎನೋ ಗೊತ್ತಿಲ್ಲ ಸ್ವಾಮಿ. ಬಿಟ್ಟಾಕಿ.
0% (0 ಓಟುಗಳು)
ಒಟ್ಟೂ ಓಟುಗಳು: 0

ಯುಡಿಯೂರಪ್ಪನವರ ಸರಕಾರದ ತ್ರಿಶಂಕು ಸ್ಥಿತಿಗೆ ಕಾರಣ ಏನು?

ಯುಡಿಯೂರಪ್ಪನವರು ಬ್ರಷ್ಟ ಶಾಸಕರ ವಿರುದ್ಧ ಕ್ರಮ ಕೈಗೊಂಡಿದ್ದು.
0% (0 ಓಟುಗಳು)
ಬೇರೆ ಶಾಸಕರ ಬ್ರಷ್ಟಾಚಾರ ಹೊರಕ್ಕೆ ಬೀಳುತ್ತೆ ಎಂದು.
20% (1 ಓಟು)
ಇದೆಲ್ಲ ರಾಜಕೀಯ ಸ್ವಾಮಿ.
60% (3 ಓಟುಗಳು)
ಇದಕ್ಕೆ ಕಾರಣ ಬೇರೆ. (ಏನು ಕಮೆಂಟ್ ಹಾಕಿ)
0% (0 ಓಟುಗಳು)
ಗೊತ್ತಿಲ್ಲ ಮಹರಾಯರೇ. ಇದರ ಬಗ್ಗೆ ಮಂಡೆ ಬಿಸಿ ಮಾಡಿಕೊಂಡಿರುವದು ಯಾಕೆ?
20% (1 ಓಟು)
ಒಟ್ಟೂ ಓಟುಗಳು: 5

ಪಂಚರಂಗಿ ಸಿನಿಮಾ ಹೇಗಿದೆ?

ಆಹಾ ಅದ್ಭುತ ಕಣ್ರಿ
6% (1 ಓಟು)
ಚೆನ್ನಾಗಿದೆ
35% (6 ಓಟುಗಳು)
ಪರವಾಗಿಲ್ಲ
29% (5 ಓಟುಗಳು)
ಇನ್ನೂ ನೋಡಿಲ್ಲ ನೋಡಬೇಕು
6% (1 ಓಟು)
ಇನ್ನೂ ನೋಡಿಲ್ಲ ನೋಡೋ ಪ್ಲಾನೂ ಇಲ್ಲ
6% (1 ಓಟು)
ಕೆಟ್ಟದಾಗಿದೆ
18% (3 ಓಟುಗಳು)
ಒಟ್ಟೂ ಓಟುಗಳು: 17

ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಬೇಕೆ?

ಇಲ್ಲ ಆಗಬಾರದು ಇದು ಕನ್ನಡ ಚಲನಚಿತ್ರಕ್ಕೆ ಮಾರಕ
0% (0 ಓಟುಗಳು)
ಖಂಡಿತ ಆಗಬೇಕು ಇದು ಕನ್ನಡ ಭಾಷೆಗೆ ಉತ್ತಮ
88% (15 ಓಟುಗಳು)
ಆದರೆಷ್ಟು ಬಿಟ್ಟರೆಷ್ಟು ನಾನಂತೂ ಮೂಲ ಭಾಷೆಯಲ್ಲೆ ನೋಡುತ್ತಿದ್ದೇನೆ
6% (1 ಓಟು)
ಏನು ಹೇಳಬೇಕು ತೋಚುತ್ತಿಲ್ಲ.
6% (1 ಓಟು)
ಒಟ್ಟೂ ಓಟುಗಳು: 17

ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆರವರು ಬಿಜೆಪಿ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಾ ?.

ಉಪ ಲೋಕಾಯುಕ್ತರನ್ನು ನೇಮಿಸುತ್ತಾರ ?.
0% (0 ಓಟುಗಳು)
ಅಥವಾ ನೇಮಿಸುವುದಿಲ್ಲ ?.
0% (0 ಓಟುಗಳು)
ಲೋಕಾಯುಕ್ತರಿಗೆ ಪೂರ್ಣ ಪರಮಾಧಿಕಾರವನ್ನು ನೀಡುತ್ತಾರ ?.
40% (2 ಓಟುಗಳು)
ಅಥವಾ ನೀಡುವುದಿಲ್ಲ ?.
0% (0 ಓಟುಗಳು)
ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರದ ಬೆಂಬಲವಿದೆಯೆ ?.
20% (1 ಓಟು)
ಅಥವಾ ಇಲ್ಲ ?.
0% (0 ಓಟುಗಳು)
ಲೋಕಾಯುಕ್ತ ನ್ಯಾ ಸಂತೋಷ್ ಹೆಗ್ಡೆರವರು ರಾಜೀನಾಮೇ ಕೊಟ್ಟ ನಿರ್ಧಾರ ಸರೀಯೆ ?.
20% (1 ಓಟು)
ಅಥವಾ ಕಾದು ನೋಡ ಬೇಕಿತ್ತೆ ?.
20% (1 ಓಟು)
ಒಟ್ಟೂ ಓಟುಗಳು: 5

ನಿಮಗೆ ಇಷ್ಟವಾದ ಹೊಸ ಕನ್ನಡ ನಟ ಯಾರು ?

ಗಣೇಶ (ಗಣಿ)
0% (0 ಓಟುಗಳು)
ದಿಗಂತ್ (ದೂದ್‍ಪೇಡಾ)
11% (2 ಓಟುಗಳು)
ಪುನೀತ (ಅಪ್ಪು)
37% (7 ಓಟುಗಳು)
ಯೋಗೇಶ್ (ಯೋಗಿ)
11% (2 ಓಟುಗಳು)
ಎಲ್ರೂ ಇಷ್ಟ
21% (4 ಓಟುಗಳು)
ಹಳಬರೇ ಇಷ್ಟ
21% (4 ಓಟುಗಳು)
ಒಟ್ಟೂ ಓಟುಗಳು: 19

ಯುಡಿಯೂರಪ್ಪನವರು ಬಂಡವಾಳಗಾರರನ್ನು ರಾಜ್ಯಕ್ಕೆ ಸ್ವಾಗತಿಸಿದ್ದಾರೆ. ನಿಮ್ಮ ಅಭಿಪ್ರಾಯ?

ತುಂಬಾ ಉತ್ತಮ ಕೆಲಸ. ಲಕ್ಷಾಂತರ ಜನರಿಗೆ ಕೆಲಸ ಸಿಗುತ್ತದೆ.
0% (0 ಓಟುಗಳು)
ಇದರ ಬದಲಾಗಿ ರೈತರಿಗೆ ಸಹಾಯವಾಗುವಂತಹ ಯೋಜನೆಗಳಿಗೆ ಬೆಂಬಲ ನೀಡಬೇಕಿತ್ತು.
40% (2 ಓಟುಗಳು)
ಇದರಲ್ಲೂ ಏನೋ ಲಾಭ ಇದ್ದಿರಬೇಕು. ಕಪ್ಪ ಕಾಣಿಕೆ ಬರುತ್ತಿರಬೇಕು.
40% (2 ಓಟುಗಳು)
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಇದು ಪೂರಕವಾಗಿದೆ.
0% (0 ಓಟುಗಳು)
ಎಷ್ಟು ಕಂಪನಿ ಬಂದರೇನು? ಮೂಲಭೂತ ಸೌಲಭ್ಯಗಳೇ ಸರಿಯಾಗಿ ಇಲ್ಲದಿರುವಾಗ.
20% (1 ಓಟು)
ಏನೋ ಗೊತ್ತಿಲ್ಲ ಸ್ವಾಮಿ. ಏನು ಬೇಕಾದರೂ ಮಾಡಲಿ ಬಿಡಿ. ತಲಿ ಯಾಕ ಕೆಡಿಸ್ಕೋತಿರಿ.
0% (0 ಓಟುಗಳು)
ಒಟ್ಟೂ ಓಟುಗಳು: 5

ಕಸಬ್ ಗೆ ಗಲ್ಲು ಶಿಕ್ಷೆ ಆಗಬೇಕೆ?

ಹುಂ ಆಗಲೇ ಬೇಕು, ಭಯೋತ್ಪಾದಕರಿಗೆ ಇದು ಪಾಠ
0% (0 ಓಟುಗಳು)
ಬೇಡ ಪಾಪ ಬಡಪಾಯಿ ಜೀವಾವಧಿ ಶಿಕ್ಷೆ ಸಾಕು
100% (1 ಓಟು)
ಆದರೆಷ್ಟು ಬಿಟ್ಟರೆಷ್ಟು ಒಬ್ಬ ಕಸಬ್ ಸತ್ತರೆ ಹತ್ತು ಹುಟ್ಟುತ್ತಾರೆ
0% (0 ಓಟುಗಳು)
ಏನೋ ಗೊತ್ತಿಲ್ಲ ಸಾರ್. ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು?
0% (0 ಓಟುಗಳು)
ಒಟ್ಟೂ ಓಟುಗಳು: 1