Skip to main content

ಸಮೀಕ್ಷೆಗಳು

ನೀವು free ಇದ್ದಾಗ ಏನು ಮಾಡುತ್ತೀರಾ?

T.V ನೋಡುತ್ತೇನೆ
7% (2 ಓಟುಗಳು)
books, magazines ಓದುತ್ತೇನೆ
17% (5 ಓಟುಗಳು)
call, sms ಮಾಡುತ್ತೇನೆ
38% (11 ಓಟುಗಳು)
ನಿದ್ದೆ ಮಾಡುತ್ತೇನೆ
10% (3 ಓಟುಗಳು)
ಕಥೆ ಕವನ ಬರೆಯುತ್ತೇನೆ
10% (3 ಓಟುಗಳು)
ಏನೂ ಇಲ್ಲ, ಸುಮ್ನೆ ಕೂತಿರುತ್ತೇನೆ
3% (1 ಓಟು)
radio, music ಕೇಳುತ್ತೇನೆ
14% (4 ಓಟುಗಳು)
ಒಟ್ಟೂ ಓಟುಗಳು: 29

ವಿಸ್ಮಯ ನಗರಿಯ ಹೊಸ ಅವತರಣಿಕೆ (೨೦೧೧) ಬರುವ ಬಗ್ಗೆ ನಿಮ್ಮ ಅನಿಸಿಕೆ?

ಈಗ ಇರುವ ಹಾಗೆ ಚೆನ್ನಾಗಿದೆ.
0% (0 ಓಟುಗಳು)
ಬೇಗ ಬರಲಿ ಕಾಯ್ತಾ ಇದೀನಿ.
0% (0 ಓಟುಗಳು)
ಬದಲಾವಣೆ ಬೇಕು. (ಏನು ಎಂದು ಅಭಿಪ್ರಾಯ ಹಾಕಿ)
0% (0 ಓಟುಗಳು)
ಬಂದರೆಷ್ಟು ಬಿಟ್ಟರೆಷ್ಟು ನನಗೇನು?
0% (0 ಓಟುಗಳು)
ಏನೋ ಗೊತ್ತಾಗುತ್ತಿಲ್ಲ. ಬಂದಾಗ ನೋಡೋಣ.
0% (0 ಓಟುಗಳು)
ಒಟ್ಟೂ ಓಟುಗಳು: 0

ನೀವು ಓದೋದು ಬಾಯಿಂದನಾ ಅಥವಾ ಕಣ್ಣಿಂದನಾ...?

ಕಣ್ಣಿಂದ ರೀ.
0% (0 ಓಟುಗಳು)
ಬಾಯಿಂದ ರೀ.
25% (1 ಓಟು)
ಎನ್ರೀ ಗೊಂದಲ ಹಿಡಸಿದ್ರಿ ನೀವು.
75% (3 ಓಟುಗಳು)
ಒಟ್ಟೂ ಓಟುಗಳು: 4

ಈಗಿನ ಕಾಲದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಕಡಿಮೆಯಾಗುತ್ತಿವೆಯಲ್ಲ . ಅದರ ಬಗ್ಗೆ ನಿಮ್ಮ ಅಭಿಪ್ರಾಯ?

ಪರ್ವಾಗಿಲ್ಲ ಮಕ್ಕಳು english ಮಾಧ್ಯಮದಲ್ಲಿ ಕಲಿತರೆ ಒಳ್ಳೆಯದು
0% (0 ಓಟುಗಳು)
ಇಲ್ಲ, ಇದರಿಂದ ಕನ್ನಡಕ್ಕೆ ಧಕ್ಕೆಯಾಗಲಿದೆ. ಇದನ್ನ ತಡೆಗಟ್ಟಬೇಕು
74% (17 ಓಟುಗಳು)
ಯಾವುದೊ ಒಂದು ಮಾಧ್ಯಮ. ಒಟ್ಟಿನಲ್ಲಿ ಮಕ್ಕಳು ಕಲಿತರೆ ಅಷ್ಟೆ ಸಾಕು
17% (4 ಓಟುಗಳು)
english ಮಾಧ್ಯಮದಲ್ಲಿ ಕಲಿಯೊದಂದ್ರೆ ಒಂದು standard.
9% (2 ಓಟುಗಳು)
ಒಟ್ಟೂ ಓಟುಗಳು: 23

ಸಂಸಾರಿ ಜೀವನ ಒಳ್ಲೆದೋ ಅಥವಾ ಬ್ರಮ್ಹಚಾರಿ ಜೀವನ...?

ಸಂಸಾರಿ ಜೀವನ
14% (1 ಓಟು)
ಬ್ರಮ್ಹಚಾರಿ ಜೀವನ
86% (6 ಓಟುಗಳು)
ಒಟ್ಟೂ ಓಟುಗಳು: 7

ಊಟ ಕೈಯಿಂದ ಮಾಡತಿರೊ ಇಲ್ಲ ಬಾಯಿಂದನಾ...?

ಇಲ್ಲ ಕೈಯಿಂದ
0% (0 ಓಟುಗಳು)
ಇಲ್ಲ ಬಾಯಿಂದ
0% (0 ಓಟುಗಳು)
ಅಯ್ಯೊ ಕನ್ಫುಶನ್
0% (0 ಓಟುಗಳು)
ಒಟ್ಟೂ ಓಟುಗಳು: 0

ಇತ್ತಿಚಿನ ಸಿನಿಮಾ ಮಾಧ್ಯಮ ನಮ್ಮ ಸಂಸ್ಕ್ರತಿನಾ ಹಾಳು ಮಾಡ್ತಾ ಇದೆ....

ನಿಜವಾಗಲು ಇದು ಸರಿಯಾದ ಮಾತು.
17% (1 ಓಟು)
ಇಲ್ಲ ಈ ಮಾತು ತಪ್ಪು.
67% (4 ಓಟುಗಳು)
ಇನ್ನು ಬೇರೆನು ಹಾಳು ಮಾಡ್ತಾ ಇದೆ.(ಅದರ ಬಗ್ಗೆ ಅಭಿಪ್ರಾಯ ಕೋಡಿ)
17% (1 ಓಟು)
ಒಟ್ಟೂ ಓಟುಗಳು: 6

ಮನುಷ್ಯನಿಗೆ ತ್ಯಾಗ ಮುಖ್ಯನಾ ಅಥವಾ ಪ್ರೀತಿ ಮುಖ್ಯನಾ...?

ತ್ಯಾಗ
0% (0 ಓಟುಗಳು)
ಪ್ರೀತಿ
75% (9 ಓಟುಗಳು)
ಎರಡು ಅಲ್ಲ...!
25% (3 ಓಟುಗಳು)
ಒಟ್ಟೂ ಓಟುಗಳು: 12

ಚುಣಾವಣೆಗೆ ನಿಲ್ಲುವ ಅಭ್ಯರ್ಥಿಗೆ ಅಕ್ಷ್ರರತೆಯ(Qualification) ನಿರ್ಭಂದನೆ ಹಾಕಬೇಕು...!

ಸರಿ ಇದೆ, ಹಾಕಬೇಕು
0% (0 ಓಟುಗಳು)
ಇಲ್ಲ, ಹಾಕಬಾಡದು
0% (0 ಓಟುಗಳು)
ಚುಣಾವಣೆಗು ಮತ್ತು ಅಕ್ಷ್ರರತೆಗು ಯಾವ ಸಂಭದ ಇಲ್ಲ
100% (4 ಓಟುಗಳು)
ಒಟ್ಟೂ ಓಟುಗಳು: 4

ಉಪೇಂದ್ರ ಅವರ ಸೂಪರ್ ಸಿನಿಮಾ ಹೇಗಿದೆ?

ಸೂಪರ್ ಗುರು
0% (0 ಓಟುಗಳು)
ಚೆನ್ನಾಗಿದೆ
50% (4 ಓಟುಗಳು)
ಪರ್ವಾಗಿಲ್ಲ
13% (1 ಓಟು)
time- waste
0% (0 ಓಟುಗಳು)
ಚೆನ್ನಾಗಿಲ್ಲ
0% (0 ಓಟುಗಳು)
ನೋಡಿಲ್ಲ
38% (3 ಓಟುಗಳು)
ಒಟ್ಟೂ ಓಟುಗಳು: 8