Skip to main content

ಸಮೀಕ್ಷೆಗಳು

ಊಟ ಮಾಡಿ ಕೈ ತೊಳೇಬೇಕೋ ಅಥವಾ ಕೈ ತೊಳೇದು ಊಟ ಮಾಡಬೇಕು..?

ಊಟ ಮಾಡಿ ಕೈ ತೊಳೇಬೇಕು.
0% (0 ಓಟುಗಳು)
ಕೈ ತೊಳೇದು ಊಟ ಮಾಡಬೇಕು.
0% (0 ಓಟುಗಳು)
ಎಂಥಾ ಪ್ರಶ್ನೆ ರೀ ಇದು?
100% (1 ಓಟು)
ಒಟ್ಟೂ ಓಟುಗಳು: 1

ಡಬ್ಬಿಂಗ್ ಸಿನಿಮಾ ಬೇಕೆ, ಬೇಡವೇ?

ಬೇಕು
7% (2 ಓಟುಗಳು)
ಬೇಡ
79% (22 ಓಟುಗಳು)
ಏನೂ ಹೇಳಲು ಗೊತ್ತಾಗ್ತಾ ಇಲ್ಲ
14% (4 ಓಟುಗಳು)
ಒಟ್ಟೂ ಓಟುಗಳು: 28

ನೀವು ಇತ್ತೀಚೆಗೆ ನೋಡಿ ಇಷ್ಟಪಟ್ಟ ಕನ್ನಡ ಚಿತ್ರ?

ಕೆಂಪೆಗೌಡ
2% (1 ಓಟು)
ಕೂಲ್
0% (0 ಓಟುಗಳು)
ಸಂಜು ವೆಡ್ಸ್ ಗೀತಾ
40% (25 ಓಟುಗಳು)
ಒಲವೇ ಮಂದಾರ
5% (3 ಓಟುಗಳು)
ನಾನು ಇತ್ತೀಚೆಗೆ ಕನ್ನಡ ಚಿತ್ರ ನೋಡಿಲ್ಲ
19% (12 ಓಟುಗಳು)
ಇವ್ಯಾವುದೂ ಅಲ್ಲ (ಯಾವುದು ಕಮೆಂಟ್ ಹಾಕಿ)
10% (6 ಓಟುಗಳು)
ನಂಗೆ ಇತ್ತೀಚಿನ ಕನ್ನಡ ಚಿತ್ರ ಇಷ್ಟ ಆಗುತ್ತಿಲ್ಲ.
25% (16 ಓಟುಗಳು)
ಒಟ್ಟೂ ಓಟುಗಳು: 63

ಕನಸು ಕಾಣಲು ಕಾರಣ ಬೇಕೆ ?

ಕನಸು ಕಾಣಲು ಕಾರಣ ಬೇಕು ಅಂದರೆ ಕನಸು ಅಂದರೆ ಏನು?
0% (0 ಓಟುಗಳು)
ಮನಸಿನ ಆಲೋಚನೆ ಗಳೇ ಕನಸ?
100% (1 ಓಟು)
ಒಟ್ಟೂ ಓಟುಗಳು: 1

ವಿಸ್ಮಯ ನಗರಿಯಿಂದ ಇನ್ನೂ ಏನನ್ನು ಅಪೇಕ್ಷಿಸುತ್ತೀರಾ?

ವಿಸ್ಮಯ ಹೇಗೆ ಬಳಸಬೇಕು ಎಂಬುದರ ಬಗ್ಗೆ ಸಹಾಯ ಪುಟಗಳು
0% (0 ಓಟುಗಳು)
ಹೆಚ್ಚಿನ ಗುಣಮಟ್ಟದ ಲೇಖನಗಳು
42% (8 ಓಟುಗಳು)
ಕಥೆ ಬೇಕು
5% (1 ಓಟು)
ತಂತ್ರಜ್ಞಾನದ ಬಗ್ಗೆ ಹೆಚ್ಚು ಲೇಖನ ಬೇಕು
11% (2 ಓಟುಗಳು)
ಮಕ್ಕಳು ಓದುವ ಲೇಖನ ಬೇಕು
5% (1 ಓಟು)
ಇನ್ನೂ ಹೆಚ್ಚಿನ ಸೌಲಭ್ಯ ಬೇಕು.(ಅನಿಸಿಕೆಯಲ್ಲಿ ಏನು ಅಂತಾ ಬರೆಯಿರಿ)
0% (0 ಓಟುಗಳು)
ಪ್ರವಾಸಿ ಕಥನ ಬೇಕು
16% (3 ಓಟುಗಳು)
ಏನೂ ಬೇಕಾದ್ರೂ ಮಾಡಿ ಸ್ವಾಮಿ ನಂಗಂತೂ ಇಷ್ಟ ಆಗಲ್ಲ
5% (1 ಓಟು)
ನಿಮಗೆ ಏನು ತೋಚುತ್ತೋ ಮಾಡಿ
0% (0 ಓಟುಗಳು)
ಈಗ ಹೇಗಿದೆಯೋ ಹಾಗೇ ಚೆನ್ನಾಗಿದೆ.
16% (3 ಓಟುಗಳು)
ಒಟ್ಟೂ ಓಟುಗಳು: 19

ಕನ್ನಡದಲ್ಲಿ ನಿಮಗೆ ತುಂಬಾ ಇಷ್ಟವಾದ ಟಿವಿ ದಾರಾವಾಹಿ?

ಅರುಂಧತಿ
0% (0 ಓಟುಗಳು)
ಮುಕ್ತ ಮುಕ್ತ
42% (5 ಓಟುಗಳು)
ಗೊಂಬೆಯಾಟವಯ್ಯ
0% (0 ಓಟುಗಳು)
ಚಿ। ಸೌ। ಪಾರ್ವತಿ
0% (0 ಓಟುಗಳು)
ಗೆಜ್ಜೆ ಪೂಜೆ
0% (0 ಓಟುಗಳು)
ಇವ್ಯಾವುದೂ ಅಲ್ಲ. (ಯಾವುದು ಎಂದು ಅನಿಸಿಕೆ ತಿಳಿಸಿ)
58% (7 ಓಟುಗಳು)
ಒಟ್ಟೂ ಓಟುಗಳು: 12

ಹೊಸ ವಿಸ್ಮಯ ನಗರಿ ೨೦೧೧ ವಿನ್ಯಾಸ ಹೇಗಿದೆ?

ಆಹಾ ಅದ್ಭುತವಾಗಿದೆ
0% (0 ಓಟುಗಳು)
ತುಂಬಾ ಚೆನ್ನಾಗಿ ಇದೆ
32% (6 ಓಟುಗಳು)
ಚೆನ್ನಾಗಿದೆ
26% (5 ಓಟುಗಳು)
ಪರವಾಗಿಲ್ಲ
26% (5 ಓಟುಗಳು)
ಇನ್ನೂ ಚೆನ್ನಾಗಿ ಮಾಡಬಹುದು (ಹೇಗೆ ಕಮೆಂಟ್ ಹಾಕಿ)
16% (3 ಓಟುಗಳು)
ಒಟ್ಟೂ ಓಟುಗಳು: 19

೨೦೧೧ರ ವಿಶ್ವಕಪ್ ಭಾರತ ಗೆಲ್ಲುತ್ತಾ?

ಹುಂ ಗೆದ್ದೇ ಗೆಲ್ಲುತ್ತೆ
0% (0 ಓಟುಗಳು)
ಗೆಲ್ಲಬಹುದು
0% (0 ಓಟುಗಳು)
ಶ್ರೀಲಂಕಾ ಗೆಲ್ಲೋ ಚಾನ್ಸ್ ಜಾಸ್ತಿ
0% (0 ಓಟುಗಳು)
ಟೈ ಆಗುತ್ತೆ!
0% (0 ಓಟುಗಳು)
ಗೊತ್ತಿಲ್ಲಾ ಸ್ವಾಮಿ ಆ ದಿನ ನೋಡೋಣ ಅಲ್ವಾ
0% (0 ಓಟುಗಳು)
ಒಟ್ಟೂ ಓಟುಗಳು: 0

ಬೇಸರವಾದಾಗ ಏನು ಮಾಡುವದು...?

ಕಥೆ ಕವನ ಓದುತಿರಾ..?
0% (0 ಓಟುಗಳು)
ಸಂಗೀತ ವನ್ನು ಆಲಿಸ್ತಿರಾ..?
43% (13 ಓಟುಗಳು)
ಸ್ನೇಹಿತರ ಜೊತೆ ಹರಟೇ ಹೊಡಿತಿರಾ..?
40% (12 ಓಟುಗಳು)
ಇವೆಲ್ಲ ಬಿಟ್ಟು ಏನು ಮಾಡ್ತಿರಾ..?
17% (5 ಓಟುಗಳು)
ಒಟ್ಟೂ ಓಟುಗಳು: 30

ನೀವು ಕನ್ನಡ ಬಿಟ್ಟು ಬೇರೆ ಯಾವ ಯಾವ ಭಾಷೆಯಲ್ಲಿ ಸಿನಿಮಾ ನೋಡ್ತೀರಾ?(ಟಿವಿ ಹಾಗೂ ಥಿಯೇಟರ್ ನಲ್ಲಿ)

ಇಂಗ್ಲೀಷ್, ಹಿಂದಿ, ತಮಿಳು, ತೆಲುಗು
15% (2 ಓಟುಗಳು)
ಹಿಂದಿ, ತಮಿಳು, ತೆಲುಗು
0% (0 ಓಟುಗಳು)
ಇಂಗ್ಲೀಷ್
15% (2 ಓಟುಗಳು)
ಹಿಂದಿ
23% (3 ಓಟುಗಳು)
ತಮಿಳು, ತೆಲುಗು
8% (1 ಓಟು)
ಮಲೆಯಾಳಂ
8% (1 ಓಟು)
ಇಂಗ್ಲೀಷ್, ತಮಿಳು, ತೆಲುಗು
0% (0 ಓಟುಗಳು)
ಎಂತಾ ಮಹರಾಯ್ರೆ ನಾನು ಕನ್ನಡ ಬಿಟ್ಟು ಬೇರೆ ಭಾಷೆ ಚಿತ್ರ ನೋಡುವದಿಲ್ಲ (ಬೇರೆ ಭಾಷೆಗಳು ಬಂದರೂ)
15% (2 ಓಟುಗಳು)
ನಾನು ಕನ್ನಡ ಬಿಟ್ಟು ಬೇರೆ ಭಾಷೆ ಚಿತ್ರ ನೋಡಲ್ಲ. (ಬೇರೆ ಭಾಷೆಗಳು ಬರಲ್ಲ)
15% (2 ಓಟುಗಳು)
ಇವ್ಯಾವುದೂ ಅಲ್ಲ (ಯಾವುದು ? ಕಮೆಂಟ್ ಹಾಕಿ)
0% (0 ಓಟುಗಳು)
ಒಟ್ಟೂ ಓಟುಗಳು: 13