Skip to main content

ಸಮೀಕ್ಷೆಗಳು

ಅಣ್ಣಾ ಹಜಾರೆ ಹೋರಾಟ

ಪ್ರಚಾರಕ್ಕಾಗಿ.
0% (0 ಓಟುಗಳು)
ಪ್ರಚಾರಕ್ಕಾಗಿ ಅಲ್ಲ ದೇಶಕ್ಕಾಗಿ
38% (11 ಓಟುಗಳು)
ಬ್ಲಾಕ್ ಮೇಲ್ ತಂತ್ರ್
7% (2 ಓಟುಗಳು)
ನಿಜವಾದ ಕಾಳಜಿಯಿಂದ
41% (12 ಓಟುಗಳು)
ಸಹಚರರ ಒತ್ತಡದಿಂದ
14% (4 ಓಟುಗಳು)
ಒಟ್ಟೂ ಓಟುಗಳು: 29

ನೀವು ನಿಮ್ಮ ಮಗುವಿನ ಜೊತೆ ಹೆಚ್ಚು ಮಾತನಾಡುವದು

ಕನ್ನಡದಲ್ಲಿ
0% (0 ಓಟುಗಳು)
ಇಂಗ್ಲೀಷಲ್ಲಿ
100% (1 ಓಟು)
ತುಳುವಿನಲ್ಲಿ
0% (0 ಓಟುಗಳು)
ಕೊಂಕಣಿಯಲ್ಲಿ
0% (0 ಓಟುಗಳು)
ಕೊಡವದಲ್ಲಿ
0% (0 ಓಟುಗಳು)
ಹಿಂದಿಯಲ್ಲಿ
0% (0 ಓಟುಗಳು)
ಬೇರೆ ಭಾಷೆಯಲ್ಲಿ
0% (0 ಓಟುಗಳು)
ಒಟ್ಟೂ ಓಟುಗಳು: 1

ಸ್ನೇಹಿತರಿಂದ ಸಾಲ ಪಡೆಯೋದು ಸರಿನಾ?

ಸರಿ
0% (0 ಓಟುಗಳು)
ತಪ್ಪು
82% (28 ಓಟುಗಳು)
ಗೊತ್ತಿಲ್ಲ
18% (6 ಓಟುಗಳು)
ಒಟ್ಟೂ ಓಟುಗಳು: 34

ನೀವು ಕರ್ನಾಟಕ ಬಿಟ್ಟು ಬೇರೆ ರಾಜ್ಯಕ್ಕೆ ಹೋದ್ರೆ ,ಅಲ್ಲಿಯ ಜನ ಕರ್ನಾಟಕದ ಬಗ್ಗೆ ತಪ್ಪಾಗಿ ಮಾತಾಡಿದ್ರೆ ನೀವೇನ್ ಮಾಡ್ತೀರ??

ಕೇಳಿಸಿಕೊಂಡು ಸುಮ್ನೆ ಇರ್ತೀನಿ
0% (0 ಓಟುಗಳು)
ಅವ್ರಿಗೆ ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ತಿಳಿಸಿ ಹೇಳುತ್ತೇನೆ
88% (35 ಓಟುಗಳು)
ಕೋಪ ಬಂದು ಅವ್ರಿಗೆ ಬಯ್ದು ಬಿಡುತ್ತೇನೆ
5% (2 ಓಟುಗಳು)
ನಾನು ಅವರ ರಾಜ್ಯದ ಬಗ್ಗೆ ತಪ್ಪಾಗಿ ಮಾತಾಡುತ್ತೇನೆ.
3% (1 ಓಟು)
i dont care
5% (2 ಓಟುಗಳು)
ಒಟ್ಟೂ ಓಟುಗಳು: 40

ಅಮೆರಿಕಾ ಕನ್ನಡಿಗರ ಬಗ್ಗೆ ನಿಮ್ಮ ಅಭಿಪ್ರಾಯ?

ಪ್ರೀತಿ ಇದೆ
8% (1 ಓಟು)
ಅಸಹನೆ ಇದೆ
42% (5 ಓಟುಗಳು)
ಏನೂ ಇಲ್ಲ
50% (6 ಓಟುಗಳು)
ಒಟ್ಟೂ ಓಟುಗಳು: 12

ಕಪ್ಪು ಹಣ: ಉಪೇಂದ್ರ ಕನ್ನಡ ಚಿತ್ರ "ಅವನಜ್ಜಿ, ನಾನೇನಾದ್ರು ದೇಶದ ಪ್ರಧಾನಮಂತ್ರಿಯಾದರೆ, ಅಪ್ಪನ ಆಸ್ತಿ ಮಗನಿಗೆ ಬರುವುದನ್ನು ಬ್ಯಾನ್ ಮಾಡುತ್ತೇನೆ".

ಹೀಗೆ ಮಾಡುವುದರಿಂದ ಕಪ್ಪು ಹಣವನ್ನು ನಿಯಂತ್ರಿಸಬಹುದು.
6% (1 ಓಟು)
ಮೊದಲು ಕಪ್ಪು ಹಣವನ್ನು ಮಾಡುವುದನ್ನು ತಡೆಯಬೇಕು.
44% (7 ಓಟುಗಳು)
ಏನು ಮಾಡಿದರೂ ನಮ್ಮ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ.
44% (7 ಓಟುಗಳು)
ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ.
0% (0 ಓಟುಗಳು)
ಈ ಬಗ್ಗೆ ಯೋಚಿಸಿ, ಅಭಿಪ್ರಾಯವನ್ನು ತಿಳಿಸುತ್ತೇನೆ.
6% (1 ಓಟು)
ಒಟ್ಟೂ ಓಟುಗಳು: 16

ಟಿ.ವಿ.ಯಲ್ಲಿ ಪ್ರಸಾರವಾಗುವ ಕೆಲವು ಮನೆ ಮಂದಿಯೆಲ್ಲಾ ನೋಡಲಾರದಂತಹ ಅಸಹ್ಯ ಜಾಹಿರಾತುಗಳನ್ನು ರಾತ್ರಿ 10 ಗಂಟೆಯ ನಂತರ ಪ್ರಸಾರಮಾಡಬೇಕು.

ರಾತ್ರಿ 10 ರ ನಂತರ ಪ್ರಸಾರಮಾಡಬೇಕು
2% (1 ಓಟು)
ಈಗಿರುವುದೇ ಸರಿ
12% (6 ಓಟುಗಳು)
ಅಂತಹ ಜಾಹಿರಾತುಗಳನ್ನು ಪ್ರಸಾರ ಮಾಡಲೇಬಾರದು
76% (39 ಓಟುಗಳು)
ಯೋಚಿಸಿ, ಹೇಳುತ್ತೇನೆ.
10% (5 ಓಟುಗಳು)
ಒಟ್ಟೂ ಓಟುಗಳು: 51

ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಆಗುವದರ ಬಗ್ಗೆ ನಿಮ್ಮ ಅನಿಸಿಕೆ?

ತುಂಬಾ ಒಳ್ಳೆಯದು ಅವರಿಗೆ ಆ ಅರ್ಹತೆ ಇದೆ.
0% (0 ಓಟುಗಳು)
ಅವರದು ಇನ್ನೂ ಚಿಕ್ಕ ವಯಸ್ಸು. ಅನುಭವ ಸಾಲದು.
73% (16 ಓಟುಗಳು)
ಆಗಲಿ ಬಿಡಿ ನಿಮಗೆ ಯಾಕೆ ಮಂಡೆ ಬಿಸಿ.
9% (2 ಓಟುಗಳು)
ಏನೋ ಗೊತ್ತಿಲ್ಲ ಸ್ವಾಮಿ.
18% (4 ಓಟುಗಳು)
ಒಟ್ಟೂ ಓಟುಗಳು: 22

love madbeka?

beku
0% (0 ಓಟುಗಳು)
beda
0% (0 ಓಟುಗಳು)
Gothhila
100% (2 ಓಟುಗಳು)
ಒಟ್ಟೂ ಓಟುಗಳು: 2

ಊಟ ಮಾಡಿ ಕೈ ತೊಳೇಬೇಕೋ ಅಥವಾ ಕೈ ತೊಳೇದು ಊಟ ಮಾಡಬೇಕು..?

ಊಟ ಮಾಡಿ ಕೈ ತೊಳೇಬೇಕು.
0% (0 ಓಟುಗಳು)
ಕೈ ತೊಳೇದು ಊಟ ಮಾಡಬೇಕು.
100% (25 ಓಟುಗಳು)
ಒಟ್ಟೂ ಓಟುಗಳು: 25