Skip to main content

ಸಮೀಕ್ಷೆಗಳು

ಎನ್. ನರಸಿಂಹಯ್ಯ ಅವರ ಪತ್ತೆದಾರಿ ಕಾದಂಬರಿಗಳನ್ನು ಓದಿದ್ದೀರಾ?

ಹೌದು ಹೆಚ್ಚಿನ ಎಲ್ಲ ಕಾದಂಬರಿ ಓದಿದ್ದೇನೆ.
11% (4 ಓಟುಗಳು)
ಇಲ್ಲ ಒಂದೂ ಓದಿಲ್ಲ
33% (12 ಓಟುಗಳು)
ಕೆಲವನ್ನು ಓದಿದ್ದೇನೆ
47% (17 ಓಟುಗಳು)
ಇವರು ಯಾರೂ ಅಂತಾನೆ ಗೊತ್ತಿಲ್ಲ!
6% (2 ಓಟುಗಳು)
ನಾನು ಕಾದಂಬರಿಗಳನ್ನು ಓದುವದಿಲ್ಲ
3% (1 ಓಟು)
ಒಟ್ಟೂ ಓಟುಗಳು: 36

ನಿಮಗೆ ಹೆಚ್ಚು ಮೋಸ ಮಾಡಿದವರು

ತಂದೆ-ತಾಯಿ
0% (0 ಓಟುಗಳು)
ಸಹೋದರ - ಸಹೋದರಿಯರು
0% (0 ಓಟುಗಳು)
ಸ್ನೇಹಿತರು
13% (4 ಓಟುಗಳು)
ಪ್ರೀತಿಸಿದ ಹುಡುಗ
13% (4 ಓಟುಗಳು)
ಪ್ರೀತಿಸಿದ ಹುಡುಗಿ
37% (11 ಓಟುಗಳು)
ಮೇಲಿನವರು ಯಾರು ಅಲ್ಲ (ಯಾರು ಮೋಸ ಮಾಡಿರುವವರು ಅನಿಸಿಕೆ ತಿಳಿಸಿ)
37% (11 ಓಟುಗಳು)
ಒಟ್ಟೂ ಓಟುಗಳು: 30

ನೀವು ನಿಮ್ಮ ಮಕ್ಕಳಿಗೆ ಎಸ್.ಎಸ್.ಎಲ್.ಸಿ.ಯ ನಂತರ ಅವರನ್ನು ಓದಿಸಲು ಯಾವ ವಿಷಯ ಆಯ್ಕೆ ಮಾಡುವಿರಿ?

ಕಲಾ ವಿಭಾಗ (arts)
0% (0 ಓಟುಗಳು)
ವಾಣಿಜ್ಯ ವಿಭಾಗ (commerce)
24% (4 ಓಟುಗಳು)
ವಿಜ್ನಾನ ವಿಭಾಗ ( science)
59% (10 ಓಟುಗಳು)
ಮೇಲಿನ ವಿಷಯಗಳು ಯಾವುದು ಅಲ್ಲ
18% (3 ಓಟುಗಳು)
ಒಟ್ಟೂ ಓಟುಗಳು: 17

ವಿಸ್ಮಯ ನಗರಿಯ ಈಗಿನ ವಿನ್ಯಾಸ ನಿಮಗೆ ಎಷ್ಟು ಇಷ್ಟ?

ಚೆನ್ನಾಗಿದೆ ಇನ್ನೂ ಸುಧಾರಿಸಬಹುದು
0% (0 ಓಟುಗಳು)
ಪರವಾಗಿಲ್ಲ
29% (10 ಓಟುಗಳು)
ತುಂಬಾ ಚೆನ್ನಾಗಿದೆ
54% (19 ಓಟುಗಳು)
ಒಂಚೂರೂ ಚೆನ್ನಾಗಿಲ್ಲ
6% (2 ಓಟುಗಳು)
ಇನ್ನೂ ಸುಧಾರಿಸಬಹುದು (ಕಮೆಂಟ್ ಹಾಕಿ)
3% (1 ಓಟು)
ಎನೋ ಗೊತ್ತಿಲ್ಲ ಸ್ವಾಮಿ
9% (3 ಓಟುಗಳು)
ಒಟ್ಟೂ ಓಟುಗಳು: 35

ಇತ್ತೀಚೆಗೆ ನೋಡಿ ಇಷ್ಟ ಪಟ್ಟ ಚಿತ್ರ?

ಮದುವೆ ಮನೆ
0% (0 ಓಟುಗಳು)
ಪರಮಾತ್ಮ
28% (7 ಓಟುಗಳು)
ಲೈಫು ಇಷ್ಟೇನೆ
28% (7 ಓಟುಗಳು)
ರಾ.ಒನ್
8% (2 ಓಟುಗಳು)
ಇವ್ಯಾವುದೂ ಅಲ್ಲ(ಕಮೆಂಟ್ ಹಾಕಿ)
4% (1 ಓಟು)
ನನಗೆ ಯಾವ ಸಿನಿಮಾನು ಇಷ್ಟ ಆಗಿಲ್ಲ
32% (8 ಓಟುಗಳು)
ಒಟ್ಟೂ ಓಟುಗಳು: 25

ನೀವು ಈ ಸಲ ದೀಪಾವಳಿ ಹೇಗೆ ಆಚರಿಸಿದ್ರಿ?

ತುಂಬಾ ಪಟಾಕಿ ಹಚ್ಚಿದೆ.
0% (0 ಓಟುಗಳು)
ಹೆಚ್ಚು ಇಲ್ಲ, ಕಡಿಮೆ ಇಲ್ಲ medium ಆಗಿ ಪಟಾಕಿ ಹಚ್ಚಿದೆ
14% (6 ಓಟುಗಳು)
ಕಡಿಮೆ ಪಟಾಕಿ ಹಚ್ಚಿದೆ
11% (5 ಓಟುಗಳು)
ಪಟಾಕಿನೆ ಹಚ್ಚಿಲ್ಲ, ಮೌನವಾಗಿ ಆಚರಿಸಿದೆ
70% (31 ಓಟುಗಳು)
ಪಟಾಕಿ ಹಚ್ಚಿ, ಗಾಯ ಮಾಡಿಕೊಂಡೆಃ(
5% (2 ಓಟುಗಳು)
ಒಟ್ಟೂ ಓಟುಗಳು: 44

ಯುಡಿಯೂರಪ್ಪನವರು ಜೈಲಿಗೆ ಸೇರಿದ್ದು ಕೇಳಿ ನಿಮಗೆ?

ಬೇಸರವಾಯ್ತು
0% (0 ಓಟುಗಳು)
ಹಾಲು ಕುಡಿದಷ್ಟು ಖುಷಿಯಾಯ್ತು
56% (9 ಓಟುಗಳು)
ಇನ್ನೂ ದೊಡ್ಡ ಬೃಷ್ಟಾಚಾರಿಗಳು ಹೊರಗೆ ಮಜಾ ಮಾಡುತ್ತಿರುವಾಗ ಇದು ಸರಿಯಲ್ಲ.
19% (3 ಓಟುಗಳು)
ಇದೆಲ್ಲ ರಾಜಕೀಯ ಸ್ವಾಮಿ
25% (4 ಓಟುಗಳು)
ಏನೋ ಗೊತ್ತಿಲ್ಲಪ್ಪ
0% (0 ಓಟುಗಳು)
ಒಟ್ಟೂ ಓಟುಗಳು: 16

ಮಠಾಧೀಶರು ರಾಜಕೀಯದಲ್ಲ್ಲಿ ಮೂಗು ತೂರಿಸುವುದು ಸಮಂಜಸವೇ?

ಹೌದು, ಅವರಿಗೂ ನಾಡಿನ ಬಗ್ಗೆ ಕಾಳಜಿ ಇದೆ.
0% (0 ಓಟುಗಳು)
ಇಲ್ಲ, ಸಮಾಜವನ್ನು ಸರಿದಾರಿಗೆ ತರಲು ಅವರದ್ದೇ ಆದ ಮಾರ್ಗವಿರುವಾಗ ರಾಜಕೀಯ ಬೇಕೆ?
38% (10 ಓಟುಗಳು)
ಸರ್ವಸಂಗ ಪರಿತ್ಯಾಗಿ ಅಂದ್ಮೇಲೆ ಬೇಡದ ಕಿತಾಪತಿ ಯಾಕೆ?
27% (7 ಓಟುಗಳು)
ರಾಜಕೀಯದ ಕುರ್ಚಿ ಆದ್ರೇನು, ಮಠದ ಪೀಠ ಆದ್ರೇನು? ಕಾಂಚಾಣಕ್ಕೆ ಎಲ್ಲಾದ್ರು ಒಂದೇ ಬೆಲೆ.
12% (3 ಓಟುಗಳು)
ಯಾರೇನೇ ಮಾಡಿದ್ರು ಜನರಿಗೆ ಉಪಯೋಗ ಆಗೋ ತರ ಇರಲ್ಲ. ಅವರ ಲಾಭ ಏನಿರುತ್ತೋ ಏನೋ!
0% (0 ಓಟುಗಳು)
ಒಂದು ರಾಜ್ಯವನ್ನ ರಾಮರಾಜ್ಯ ಮಾಡಿ ಆಳೋಕೆ ಸಮರ್ಥರಾಗಿದ್ದರೆ ಸನ್ಯಾಸತ್ವ ಸ್ವೀಕರಿಸೋದ್ಯಾಕೆ, ಆಮೇಲೆ ರಾಜಕೀಯ ಮಾಡೋದ್ಯಾಕೆ?
8% (2 ಓಟುಗಳು)
ಪೀಠ ಏರಿದ್ರೂ ಇಂದ್ರಿಯಗಳಿರುತ್ವಲ್ಲ ಅದಿಕ್ಕೆ ಅತೀಂದ್ರಿಯ ಸುಖ ರುಚಿಸಲ್ಲ. ಇದೂ ಒಂದು ರೀತಿಲಿ ಶೋಕಿ, ದಂಧೆ ತರ ಆಗೋಗಿದೆ.
12% (3 ಓಟುಗಳು)
ನಮಗ್ಯಾಗೆ ಬಿಡಿ, ಏನಾದ್ರು ಮಾಡ್ಕೊಳ್ಳಲಿ.
4% (1 ಓಟು)
ಒಟ್ಟೂ ಓಟುಗಳು: 26

ದರ್ಶನ್ ವಿಯಷದಲ್ಲಿ ನಿಖಿತಾರವರಿಗೆ ನಿರ್ಮಾಪಕರ ಸಂಘದವರು 3 ವರ್ಷ ನಿಷೇಧ ಮಾಡಿರುವುದು ಸರಿಯೇ? ತಪ್ಪೆ?

ಸರಿ
0% (0 ಓಟುಗಳು)
ತಪ್ಪು
92% (45 ಓಟುಗಳು)
ಗೊತ್ತಿಲ್ಲ
8% (4 ಓಟುಗಳು)
ಒಟ್ಟೂ ಓಟುಗಳು: 49

ನಿಮಗೆ ಭಯ ತುಂಬಿದ , ದೆವ್ವದ (horror) ಸಿನೆಮಾಗಳು ಇಷ್ತನಾ??

ಇಷ್ಟ
8% (2 ಓಟುಗಳು)
ಇಲ್ಲ
42% (11 ಓಟುಗಳು)
ಕೆಲವೊಮ್ಮೆ ಇಷ್ಟವಾಗುತ್ತೆ
50% (13 ಓಟುಗಳು)
ಗೊತ್ತಿಲ್ಲ
0% (0 ಓಟುಗಳು)
ಒಟ್ಟೂ ಓಟುಗಳು: 26