Skip to main content

ಸಮೀಕ್ಷೆಗಳು

ಕನ್ನಡದ ಟಾಪ್ ನಾಯಕ ನಟ ಯಾರು?

ದರ್ಶನ್
63% (5 ಓಟುಗಳು)
ಸುದೀಪ್
38% (3 ಓಟುಗಳು)
ಒಟ್ಟೂ ಓಟುಗಳು: 8

ದೇಶದಲ್ಲಿ ಹೆಚ್ಚುತ್ತಿರುವ ಅತ್ತ್ಯಾಚಾರಗಳಿಗೆ ಕಡಿವಾಣ ಹಾಕಲು ಯಾವ ರೀತಿಯ ಕಾನೂನು ಜಾರಿಗೆ ಬರಬೇಕು.

ಅತ್ತ್ಯಾಚಾರ ಎಸಗಿದವರಿಗೆ ಮರಣ ದಂಡನೆಯ ಶಿಕ್ಷೆಯಾಗಬೇಕು
41% (19 ಓಟುಗಳು)
ಪೋಲಿಸ್ ಸುವ್ಯವಸ್ಥೆ ಹೆಚ್ಚಾಗಬೇಕು
7% (3 ಓಟುಗಳು)
ಅತ್ತ್ಯಾಚಾರ/ಸುಲಿಗೆಗೆ ಸಂಭದಿಸಿದಂತೆ ಕೆಲವು ಕಾನೂನುಗಳಲ್ಲಿ ಮಾರ್ಪಾಡುಗಳಾಗಬೇಕು
11% (5 ಓಟುಗಳು)
ತ್ವರಿತಗತಿಯ ನ್ಯಾಯಾಲಯದ ವ್ಯವಸ್ಥೆಯಾಗಬೇಕು
4% (2 ಓಟುಗಳು)
ಹೆಣ್ಣುಮಕ್ಕಳ ಜೊತೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಬೇಕು
9% (4 ಓಟುಗಳು)
ಹೆಣ್ಣು ಮಕ್ಕಳಿಗೆ ತಮ್ಮ ವಸ್ತ್ರಸಂಹಿತೆ ಬಗ್ಗೆ ಜಾಗೃತಿ ಮೂಡಿಸಬೇಕು
28% (13 ಓಟುಗಳು)
ಒಟ್ಟೂ ಓಟುಗಳು: 46

ಹೊಸ ತಂತ್ರಜ್ಞಾನಗಳು ಕನ್ನಡದಲ್ಲಿ ಲಭ್ಯವಿರದಿರುವದಕ್ಕೆ ಏನು ಕಾರಣ?

ಇಂಗ್ಲೀಷ್ ನಲ್ಲಿ ಇದ್ದರೆ ಸಾಕು ಮಾರಾಯ್ರೆ. ಕನ್ನಡ ಯಾಕೆ?
0% (0 ಓಟುಗಳು)
ಕನ್ನಡದಲ್ಲಿ ಬಳಸುವದಿಲ್ಲ ಅದಕ್ಕೆ
39% (7 ಓಟುಗಳು)
ಬರುತ್ತೆ ತಾಳ್ಮೆ ಇರಬೇಕು
11% (2 ಓಟುಗಳು)
ನಮ್ಮ ಭವಿಷ್ಯ ಇಂಗ್ಲೀಷ್ ನಲ್ಲಿದೆ. ಕನ್ನಡದಲ್ಲಿ ಬೇಕಿಲ್ಲ.
6% (1 ಓಟು)
ಬೇಕಷ್ಟು ಇದೆ ಮಾರಾಯ್ರೆ. ಕಣ್ತೆರೆದು ನೋಡಿ.
17% (3 ಓಟುಗಳು)
ಇದೆ ಬಳಸುವವರಿಲ್ಲ ಅಷ್ಟೇ.
22% (4 ಓಟುಗಳು)
ಏನೋ ಗೊತ್ತಿಲ್ಲ
6% (1 ಓಟು)
ಒಟ್ಟೂ ಓಟುಗಳು: 18

ವಿಸ್ಮಯ ನಗರಿ ೧೨ ವಿನ್ಯಾಸ ಹೇಗಿದೆ?

ತುಂಬಾ ಚೆನ್ನಾಗಿದೆ
16% (3 ಓಟುಗಳು)
ಚೆನ್ನಾಗಿದೆ
53% (10 ಓಟುಗಳು)
ಪರವಾಗಿಲ್ಲ
21% (4 ಓಟುಗಳು)
ಇನ್ನೂ ಚೆನ್ನಾಗಿರಬಹುದಿತ್ತು
0% (0 ಓಟುಗಳು)
ಕೆಟ್ಟದಾಗಿದೆ
11% (2 ಓಟುಗಳು)
ತುಂಬಾ ಕೆಟ್ಟದಾಗಿದೆ
0% (0 ಓಟುಗಳು)
ಒಟ್ಟೂ ಓಟುಗಳು: 19

ನೀವು ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಎನು ಮಾಡುತ್ತೀರ?

ಸಿನಿಮಾ ನೋಡುವುದು
9% (3 ಓಟುಗಳು)
ಶಾಪಿಂಗ್ ಹೋಗುವುದು
3% (1 ಓಟು)
ಮನೆಯಲ್ಲಿ ರೆಸ್ತ್ ತೊಗೊಳೊದು
36% (12 ಓಟುಗಳು)
ಅಂತರ್ಜಾಲ ದಲ್ಲಿ ವಿಹರಿಸುವುದು
30% (10 ಓಟುಗಳು)
ಆಟ ಆಡುವುದು
9% (3 ಓಟುಗಳು)
ಇದ್ಯಾವುದು ಅಲ್ಲ
12% (4 ಓಟುಗಳು)
ಒಟ್ಟೂ ಓಟುಗಳು: 33

೧೨ ಎ.ಎಂ ಮಧ್ಯರಾತ್ರಿ ಚಿತ್ರ ಹೇಗಿದೆ?

ಸೂಪರ್
0% (0 ಓಟುಗಳು)
ಚೆನ್ನಾಗಿದೆ
18% (2 ಓಟುಗಳು)
ಪರವಾಗಿಲ್ಲ ಸಾದಾರಣವಾಗಿದೆ
0% (0 ಓಟುಗಳು)
ಒಂಚೂರು ಚೆನ್ನಾಗಿಲ್ಲ
9% (1 ಓಟು)
ಕೆಟ್ಟದಾಗಿದೆ
0% (0 ಓಟುಗಳು)
ಇನ್ನೂ ನೋಡಿಲ್ಲ ಸಾರ್ ನೋಡಬೇಕು
36% (4 ಓಟುಗಳು)
ಇನ್ನೂ ನೋಡಿಲ್ಲ ನೋಡೋದು ಇಲ್ಲ
18% (2 ಓಟುಗಳು)
ನಾನು ಸಿನಿಮಾ ಜಾಸ್ತಿ ನೋಡೊಲ್ಲ
18% (2 ಓಟುಗಳು)
ಒಟ್ಟೂ ಓಟುಗಳು: 11

ಮುಂದಿನ ಚುನಾವಣೆಯಲ್ಲಿ ನಮ್ಮ ರಾಜ್ಯದಲ್ಲಿ...

ಬಿಜೆಪಿ ಗೆಲ್ಲುತ್ತದೆ
5% (2 ಓಟುಗಳು)
ಕಾಂಗ್ರೆಸ್ ಗೆಲ್ಲುತ್ತದೆ
17% (7 ಓಟುಗಳು)
ಜೆಡಿಎಸ್ ಗೆಲ್ಲುತ್ತದೆ
21% (9 ಓಟುಗಳು)
ಸಮ್ಮಿಶ್ರಣವೇ ಗತಿ !
57% (24 ಓಟುಗಳು)
ಒಟ್ಟೂ ಓಟುಗಳು: 42

ಸುದೀಪ್ ಅವರ ತೆಲುಗು ಸಿನಿಮಾ ಈಗ (ನೊಣ) ದ ಬಗ್ಗೆ ನಿಮ್ಮ ಅನಿಸಿಕೆ?

ಕನ್ನಡಕ್ಕೆ ಡಬ್ಬಿಂಗ್ ಅಥವಾ ರಿಮೇಕ್ ಆಗಬೇಕಿತ್ತು. ನಾನು ಸುದೀಪ್ ಅಭಿಮಾನಿ.
0% (0 ಓಟುಗಳು)
ತೆಲುಗು ಭಾಷೆಯಲ್ಲೇ ನೋಡಿದೆ.
40% (6 ಓಟುಗಳು)
ತಮಿಳು ಭಾಷೆಯಲ್ಲಿ ನೋಡಿದೆ
0% (0 ಓಟುಗಳು)
ಮಲೆಯಾಳಂ ಭಾಷೆಯಲ್ಲಿ ನೋಡಿದೆ
0% (0 ಓಟುಗಳು)
ಟಿವಿಯಲ್ಲಿ ಬಂದಾಗ ನೋಡುತ್ತೇನೆ
13% (2 ಓಟುಗಳು)
ನೋಡುವದಿಲ್ಲ ಕನ್ನಡದಲ್ಲಿ ಬಂದರೆ ನೋಡುತ್ತೇನೆ
27% (4 ಓಟುಗಳು)
ಎಂತಾ ನೊಣ-ಗಿಣ ಮಾರಾಯ್ರೆ. ರೋಮಿಯೋ ನೋಡಲು ಹೊರಟೆ.
20% (3 ಓಟುಗಳು)
ಒಟ್ಟೂ ಓಟುಗಳು: 15

ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಆಗುತ್ತಿರುವದರ ಬಗ್ಗೆ ನಿಮ್ಮ ಅಭಿಪ್ರಾಯ?

ತುಂಬಾ ಖುಷಿಯಾಗುತ್ತಿದೆ.
0% (0 ಓಟುಗಳು)
ಸದಾನಂದ ಗೌಡರೇ ಮುಂದುವರಿಯಬೇಕಿತ್ತು.
37% (10 ಓಟುಗಳು)
ಯುಡಿಯೂರಪ್ಪ ಅವರೇ ಆಗಬೇಕಿತ್ತು
7% (2 ಓಟುಗಳು)
ಯಾರು ಆದರೆಷ್ಟು ಉದ್ದಾರ ಮಾಡುವದು ಅಷ್ಟರಲ್ಲೇ ಇದೆ.
44% (12 ಓಟುಗಳು)
ಬೇಸರವಾಗುತ್ತಿದೆ
0% (0 ಓಟುಗಳು)
ನಾನು ರಾಜಕೀಯದಿಂದ ದೂರ ಸಾರ್
11% (3 ಓಟುಗಳು)
ಒಟ್ಟೂ ಓಟುಗಳು: 27

ಅದ್ಧೂರಿ ಕನ್ನಡ ಸಿನಿಮಾ ಹೇಗಿದೆ?

ಸೂಪರ್ ಆಗಿದೆ
0% (0 ಓಟುಗಳು)
ಚೆನ್ನಾಗಿದೆ
17% (4 ಓಟುಗಳು)
ಪರವಾಗಿಲ್ಲ ಒಮ್ಮೆ ನೋಡಬಹುದು
21% (5 ಓಟುಗಳು)
ಕೆಟ್ಟದಾಗಿದೆ
4% (1 ಓಟು)
ಇನ್ನೂ ನೋಡಿಲ್ಲ ನೋಡಬೇಕು
33% (8 ಓಟುಗಳು)
ನೋಡಿಲ್ಲ ನೋಡುವದೂ ಇಲ್ಲ
17% (4 ಓಟುಗಳು)
ನಾನು ಸಿನಿಮಾ ನೋಡೋದು ಕಮ್ಮಿ ಮಾರಾಯ್ರೆ!
8% (2 ಓಟುಗಳು)
ಒಟ್ಟೂ ಓಟುಗಳು: 24