Skip to main content

ಸಮೀಕ್ಷೆಗಳು

ಕನ್ನಡದಲ್ಲಿ ಇವುಗಳಲ್ಲಿ ಯಾವುದನ್ನು ಬೇಗ ಬಯಸುತ್ತೀರಾ?

ವಿಸ್ಮಯ ಭಾಷಾಂತರಿ (ಇಂಗ್ಲೀಷ್ ನಿಂದ ಕನ್ನಡಕ್ಕೆ ಪುಟ ಅನುವಾದ ಸೌಲಭ್ಯ)
0% (0 ಓಟುಗಳು)
ವಿಭಿನ್ನ ಕನ್ನಡ ಫಾಂಟುಗಳು
13% (3 ಓಟುಗಳು)
ಇನ್ನೂ ಉತ್ತಮ ಕನ್ನಡ ಸೈಟುಗಳು
61% (14 ಓಟುಗಳು)
ಈ ಮೇಲಿನ ಎಲ್ಲವೂ ಬೇಕು
26% (6 ಓಟುಗಳು)
ಯಾವುದೂ ಬೇಡ ಬಿಡಿ ಸಾರ್
0% (0 ಓಟುಗಳು)
ಒಟ್ಟೂ ಓಟುಗಳು: 23

ಮತದಾನ ಕಡ್ಡಾಯವಾಗಬೇಕೆ?

ಹೌದು ಆಗಲೇ ಬೇಕು
0% (0 ಓಟುಗಳು)
ಆದ್ರೆ ಒೞೆಯವರು ಆಯ್ಕೆಆಗಬಹುದೇನೋ?
0% (0 ಓಟುಗಳು)
ಯಾರಿಗೆ ಮತ ಹಾಕಿದ್ರೂ ಅಷ್ಟೇನೆ, ಆದ್ರೂ ಇರಲಿ ಬಿಡಿ
100% (2 ಓಟುಗಳು)
ಕಡ್ಡಾಯ ಬೇಡ, ಓಟು ಹಾಕಬೇಕೋ ಬಿಡಬೇಕೋ ನನ್ನಿಷ್ಟ
0% (0 ಓಟುಗಳು)
ಕಡ್ಡಾಯ ಬೇಡ, ನಾನು ಓಟು ಹಾಕ್ಕೊಲ್ಲ
0% (0 ಓಟುಗಳು)
ಏನೋ ಗೊತ್ತಾಗ್ತಿಲ್ಲ
0% (0 ಓಟುಗಳು)
ಒಟ್ಟೂ ಓಟುಗಳು: 2

ವಿಸ್ಮಯ ನಗರಿಯಲ್ಲಿ ಕೊಂಕಣಿ ಹಾಗೂ ತುಳು ಭಾಷೆಗೆ ಪ್ರತ್ಯೇಕ ವಿಭಾಗ ಬೇಕೆ?

ಖಂಡಿತ ತುಳು ಭಾಷೆಗೆ ಬೇಕು, ನಾನು ಬರೆಯುತ್ತೇನೆ
0% (0 ಓಟುಗಳು)
ಖಂಡಿತ ಕೊಂಕಣಿ ಭಾಷೆಗೆ ಬೇಕು, ನಾನು ಬರೆಯುತ್ತೇನೆ
15% (2 ಓಟುಗಳು)
ತುಳು ಭಾಷೆಗೆ ಬೇಕು, ನಾನು ಓದುತ್ತೇನೆ
8% (1 ಓಟು)
ಕೊಂಕಣಿ ಭಾಷೆಗೆ ಬೇಕು, ನಾನು ಓದುತ್ತೇನೆ
8% (1 ಓಟು)
ಇದು ವಿಸ್ಮಯ ನಗರಿಯಲ್ಲಿ ಬೇಡ
8% (1 ಓಟು)
ಇದ್ದರೂ ಪರವಾಗಿಲ್ಲ ನಾನಂತೂ ಓದುವದಿಲ್ಲ
38% (5 ಓಟುಗಳು)
ಹೇಗೆ ತೋಚುತ್ತೋ ಹಾಗೆ ಮಾಡಿ
23% (3 ಓಟುಗಳು)
ಒಟ್ಟೂ ಓಟುಗಳು: 13

ಇತ್ತೀಚೆಗೆ ತುಂಬಾ ಇಷ್ಟವಾದ ಕನ್ನಡ ಚಿತ್ರ

ಜಸ್ಟ್ ಮಾತ್ ಮಾತಲ್ಲಿ
9% (1 ಓಟು)
ಕ್ರೇಜಿ ಕುಟುಂಬ
0% (0 ಓಟುಗಳು)
ಆಪ್ತ ರಕ್ಷಕ
55% (6 ಓಟುಗಳು)
ಮಳೆಯಲಿ ಜೊತೆಯಲಿ
27% (3 ಓಟುಗಳು)
ಯಾವ ಕನ್ನಡ ಚಿತ್ರವೂ ಚೆನ್ನಾಗಿ ಬರುತ್ತಾ ಇಲ್ಲ ಮಾರಾಯ್ರೆ
0% (0 ಓಟುಗಳು)
ಇದ್ಯಾವುದೂ ಅಲ್ಲ ಬೇರೆ (ಕಮೆಂಟ್ ಹಾಕಿ)
9% (1 ಓಟು)
ಎನೋ ಗೊತ್ತಿಲ್ಲ ಸ್ವಾಮಿ
0% (0 ಓಟುಗಳು)
ಒಟ್ಟೂ ಓಟುಗಳು: 11

ಆಪ್ತರಕ್ಷಕ ಚಿತ್ರದಲ್ಲಿ ನಿಮಗೆ ತುಂಬಾ ಇಷ್ಟವಾಗಿದ್ದು ಏನು?

ಪಿ. ವಾಸು ಅವರ ನಿರ್ದೇಶನ
0% (0 ಓಟುಗಳು)
ವಿಷ್ಣುವರ್ಧನ್ ನಟನೆ
69% (9 ಓಟುಗಳು)
ನಾಗವಲ್ಲಿಯ ಅಭಿನಯ
23% (3 ಓಟುಗಳು)
ಗುರುಕಿರಣ್ ಸಂಗೀತ
8% (1 ಓಟು)
ಚಿತ್ರದ ಕಥೆ
0% (0 ಓಟುಗಳು)
ಏನೂ ಇಷ್ಟ ಆಗಿಲ್ಲ
0% (0 ಓಟುಗಳು)
ಈ ಚಿತ್ರ ನೋಡಿಲ್ಲ
0% (0 ಓಟುಗಳು)
ಎನೋ ಗೊತ್ತಿಲ್ಲ ಸ್ವಾಮಿ
0% (0 ಓಟುಗಳು)
ಒಟ್ಟೂ ಓಟುಗಳು: 13

ಗೋ ಹತ್ಯಾ ನಿಷೇಧ ಜಾರಿಗೆ ಬರಬೇಕೆ?

ಬರಬೇಕಾಗಿಲ್ಲ, ಹಾಲು ಕೊಡದ ಹಸು ಯಾಕಾದರೂ ಬೇಕು
0% (0 ಓಟುಗಳು)
ಬರಬೇಕು, ಪ್ರಾಣಿ ಹತ್ಯೆ ಸಲ್ಲದು
55% (6 ಓಟುಗಳು)
ಬೇಡ, ಬಡಕುಟುಂಬಗಳಿಗೆ ತೊಂದರೆಯಾಗುತ್ತದೆ
0% (0 ಓಟುಗಳು)
ಇದು ಬರೀ ಯುಡಿಯುರಪ್ಪನವರ ರಾಜಕೀಯ ತಂತ್ರ
18% (2 ಓಟುಗಳು)
ಗೋವುಗಳಿಂದ ಅಷ್ಟೆಲ್ಲ ಉಪಯೋಗ ಪಡೆದುಕೊಳ್ಳುವ ನಾವು ಹಾಲು ಕೊಡುವದು ನಿಲ್ಲಿಸಿದಾಕ್ಷಣ ಕಸಾಯಿಖಾನೆಗೆ ಸಾಗಿಸುವದು ತಪ್ಪು.
27% (3 ಓಟುಗಳು)
ಏನು ಬೇಕಾದರೂ ಮಾಡಲಿ ಬಿಡಿ. ನಿಮಗ್ಯಾಕೆ ಮಂಡೆ ಬಿಸಿ.
0% (0 ಓಟುಗಳು)
ಒಟ್ಟೂ ಓಟುಗಳು: 11

ಶ್ರೀ ಕೃಷ್ಣದೇವರಾಯರ ೫೦೦ನೇ ಪಟ್ಟಾಭಿಷೇಕ ಅವಶ್ಯಕತೆಯಿತ್ತೇ?

ನಿಜಕ್ಕೂ ಬೇಕಾಗಿತ್ತು
0% (0 ಓಟುಗಳು)
ಬೇಕಾಗಿರಲಿಲ್ಲ
0% (0 ಓಟುಗಳು)
ಇದಕ್ಕಿಂತ ಪ್ರವಾಹ ಪೀಡಿತರಿಗೆ ಸಹಾಯ ಮಾಡಿದರೆ ಚೆನ್ನಾಗಿತ್ತು.
0% (0 ಓಟುಗಳು)
ನಮ್ಮ ಸಂಸ್ಕೃತಿ ಬೆಳವಣಿಗೆಗೆ ಇದು ಸಹಾಯಕ
100% (4 ಓಟುಗಳು)
ಇದು ಗಣಿ ದಣಿಗಳು ತಮ್ಮ ಬೇಳೆ ಬೇಯಿಸಲು ಮಾಡಿದ ಕೆಲಸ!
0% (0 ಓಟುಗಳು)
ಏನು ಬೇಕಾದ್ರು ಮಾಡಲಿ ಬಿಡಿ.
0% (0 ಓಟುಗಳು)
ಒಟ್ಟೂ ಓಟುಗಳು: 4

ವಿಸ್ಮಯ ನಗರಿಯ ಹೊಸ ರೂಪ ಹೇಗಿದೆ?

ಹಳೆಯ ವಿನ್ಯಾಸ ಚೆನ್ನಾಗಿತ್ತು
0% (0 ಓಟುಗಳು)
ಹೊಸ ವಿನ್ಯಾಸ ಚೆನ್ನಾಗಿದೆ
0% (0 ಓಟುಗಳು)
ಹೊಸ ವಿನ್ಯಾಸ ತುಂಬಾ ಚೆನ್ನಾಗಿದೆ
0% (0 ಓಟುಗಳು)
ಅಷ್ಟು ಚೆನ್ನಾಗಿಲ್ಲ
0% (0 ಓಟುಗಳು)
ಇನ್ನೂ ಚೆನ್ನಾಗಿರಬಹುದಿತ್ತು.
0% (0 ಓಟುಗಳು)
ಕೆಟ್ಟದಾಗಿದೆ
0% (0 ಓಟುಗಳು)
ಒಟ್ಟೂ ಓಟುಗಳು: 0

ವಿಸ್ಮಯದ ಮುಂದಿನ ಅವತರಣಿಕೆಯಲ್ಲಿ ಅನಾಮಿಕರಿಗೆ ಅಭಿಪ್ರಾಯ ಹಾಕುವ ಅವಕಾಶ ಇರಬೇಕೆ?

ಬೇಕು, ನಾನು ಅನಾಮಿಕನಾಗಿಯೇ ಕಮೆಂಟ್ ಹಾಕುವದು.
0% (0 ಓಟುಗಳು)
ಬೇಡ
50% (2 ಓಟುಗಳು)
ಇರಲಿ ಬಿಡಿ
50% (2 ಓಟುಗಳು)
ಏನೋ ತಮ್ಮಿಷ್ಟ
0% (0 ಓಟುಗಳು)
ಏನು ಹೇಳಬೇಕೋ ಗೊತ್ತಾಗುತ್ತಿಲ್ಲ.
0% (0 ಓಟುಗಳು)
ಒಟ್ಟೂ ಓಟುಗಳು: 4

ನೆರೆ ಸಂತ್ರಸ್ತರಿಗೆ ನೀಡಿದ ಪರಿಹಾರ ಧನ ಎಲ್ಲವೂ ಅವರಿಗೆ ತಲುಪುವದೇ?

ಹೌದು ನಿಜಕ್ಕೂ ಅವರಿಗೆ ತಲುಪುವದು
0% (0 ಓಟುಗಳು)
ಖಂಡಿತ ಇಲ್ಲ. ರಾಜಕಾರಣಿಗಳು, ಅಧಿಕಾರಿಗಳು ನುಂಗಿ ನೀರು ಕುಡಿಯುವರು
17% (1 ಓಟು)
ಸ್ವಲ್ಪ ಭಾಗ ಮಾತ್ರ ತಲುಪುವದೇನೋ!!
33% (2 ಓಟುಗಳು)
ಈ ಬೃಷ್ಟಾಚಾರಿಗಳು ಹಣ ತಲುಪಲು ಬಿಡುವದಿಲ್ಲ ಮಾರಾಯ್ರೆ
33% (2 ಓಟುಗಳು)
ಸಂತ್ರಸ್ತರ ಹೆಸರಲ್ಲಿ ಬೇರೆಯವರು ಲಾಭ ಮಾಡಿಕೊಳ್ಳುವರು
17% (1 ಓಟು)
ಏನು ಹೇಳಬೇಕು ಗೊತ್ತಿಲ್ಲ ಬಿಡಿ.
0% (0 ಓಟುಗಳು)
ಒಟ್ಟೂ ಓಟುಗಳು: 6