ವಿಸ್ಮಯ ಪಿಸುಮಾತು

ಲಂಬೋದರ್ ಚಾಚಾ (ಪರೇಶ್ ರಾವೆಲ್) ತನ್ನ ಬಂಧು ಪಪ್ಪುವನ್ನು ಹುಡುಕಿಕೊಂಡು ಮುಂಬೈಗೆ ಬರುತ್ತಾನೆ. ಆದರೆ ಅಲ್ಲಿ ಅಜಯ್ ದೇವಗನ್ ಅನ್ನೆ ಪಪ್ಪು ಎಂದು ತಪ್ಪಾಗಿ ಅರ್ಥೈಸಿ ಅವರ ಮನೆಯಲ್ಲಿ ಉಳಿಯುತ್ತಾನೆ.ಮುಂದೆ ಓದು

ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ನಿಮ್ಮಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ


 "ಜೀವನದ ಪ್ರೀತಿಯನ್ನು ಹಂಚಿಕೊಂಡು,
ಬದುಕಿನ ಹಸಿರು ಉಳಿಸಿಕೊಳ್ಳಲು,

ಮುಂದೆ ಓದು

ಹೊ ವರುಷದಾರಂಭವನ್ನು ಒಂದು ಉತ್ತಮ ಹಾಗೂ ವಿಶಾಲಾರ್ಥವನ್ನು ನೀಡುವ ಸುಂದರ ಲೇಖನದ ಮೂಲಕ ಆರಂಭಿಸುತ್ತಿದ್ದೇನೆ. ಈ ಲೇಖನವನ್ನು ಬರೆದವರು ದಿವಗಂತ ಡಾ.ದಯಾನಂದ ಶಾನಭಾಗ. ಇವರು ಧಾರವಾಡದ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.ಮುಂದೆ ಓದು

mahadesha's picture
ಹೊಸ ವರ್ಷ

ಸೋಮ, 15/03/2010 - 21:24 - mahadesha

ನಿಮ್ಮಗೆಲ್ಲರಿಗೂ ಅಚ್ಚರಿಯಾಗಿರಬೇಕಲ್ಲ,ಇದೇನಪ್ಪ!


ಎರಡು ತಿಂಗಳ ಹಿಂದೆ ಅಷ್ಟೇ ಹೊಸವರ್ಷ ಆಯ್ತಲ್ಲ, ಈಗಾ ಇದ್ಯಾವ ಹೊಸವರ್ಷ ಎಂದು ಅನಿಸುತ್ತಿರಬೇಕಲ್ಲ


ನಮ್ಮ ಹಿಂದು ಧರ್ಮ ಪಂಚಾಂಗದ ಪ್ರಕಾರ ಈ ಯುಗಾದಿ ಹಬ್ಬವೆ ನಮಗೆ ಹೊಸವರ್ಷ,


ಈ ಯುಗಾದಿ ಹಬ್ಬ (ಹೊಸವರ್ಷದಲ್ಲಿ) ನೀವು ಸಮನಾದ ಬೇವು ಬೇಲ್ಲ ತಿಂದೂ ಆ ವರ್ಷ ಪೂರ್ತಿ ಸಂತೋಷದಿಂದ ಇರಿ ಎಂದು ಆ ದೇವರಲ್ಲಿ ನಾನು ಕೇಳಿಕೊೞುತೇನೆ.

ವಿಸ್ಮಯ ನಗರಿಯ ಪ್ರಜೆಗಳಾಗಿರುವ, ನನ್ನ ಸ್ನೇಹಿತರೆ.


ನಿಮ್ಮಗೆಲ್ಲರಿಗೂ,ಯುಗಾದಿ ಹಾಗೂ ಹೊಸವರ್ಷದ ಶುಭಾಶಯಗಳು.

kmurthys's picture
ಭಗವದ್ಗೀತೆ - ಭಾಗ 11

ಸೋಮ, 15/03/2010 - 17:20 - kmurthys

ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ನಮ್ಮನ್ನು ಈ ತ್ರಿಗುಣಗಳ ಜಾಲದಲ್ಲಿ ಬಂಧಿಸಲು ಕಾರಣವೇನು? ಬೇರೆ ದಾರಿಯಿರಲಿಲ್ಲವೇ ಎಂದು ಯೋಚಿಸಿದಾಗ ತೋಚುವ ಉತ್ತರ ಇದು:

 

ಮುಂದೆ ಓದು

(ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಖಾಯಂ ಕಾಲಂ ಬರೆಯುತ್ತಿದ್ದ ಸಂದರ್ಭದಲ್ಲಿ ಬರೆದಿದ್ದ ಒಂದು ಬರಹ.....ಕಾಲಂ ಶೀರ್ಷಿಕೆ : ಸಿಂಗಲ್ ವಿಷ್ಯ)

ಮುಂದೆ ಓದು

ಅಂದು ದಿನಾಂಕ ೭-೩-೨೦೧೦ ರಂದು ನನ್ನ ಸ್ನೆಹಿತನ ಮದುವೆಗೆಂದು ಹೊಗಿದ್ದೆ, ಅಲ್ಲಿ ನನ್ನ ಬಾಲ್ಯಸ್ನೇಹಿತರು ಅಚ್ಚರಿಯೆಂಬಂತೆ ನನಗೆ ಬೇಟಿಯಾಗುವ ಸುಸಂದರ್ಬವಾಗಿತ್ತು.ಮುಂದೆ ಓದು

ಸಂಜೆ ಸುಮಾರು ೬:೩೦ ರ ಸಮಯ ಅ೦ದು ಭದ್ರಾವತಿಯಲ್ಲಿ ಮದುವೆಗೆ ಹೋಗಿ ಹಿ೦ದಿರುಗಿ ಬರುವಾಗ ಮನೆಯ ಎದುರು ಚಿಕ್ಕ ಹುಡುಗರೆಲ್ಲ ಆಚೆ ಈಚೆ ಸುತ್ತುತ್ತಾ ಇದ್ದರೆ ಕೆಲವರು ಕಾ೦ಪೊ೦ಡಿನ ಮೇಲೆ ಕು೦ತ್ತಿದ್ದವರು ನಮನ್ನು ನೋಡಿದ ಕೂಡಲೆ, ಏ ಬ೦ದ್ರು ಕಣೋ, ಏ ಬ೦ದ್ರು ಕಣೇ ಎ೦ದು ಕುತೂಹಲದಿ೦ದ ಜಮಾಯಿಸಿದರು.ಮುಂದೆ ಓದು


ಗಂಟೆಗಳ ಹಿಂದೆ ಜರುಗಿದ ಈ ವರ್ಷದ ೮೨ನೇ ಆಸ್ಕರ್ಸ್ ಮಹೋತ್ಸವ ಹಲವಾರು ಅಚ್ಚರಿಗಳನ್ನು ಕೊಡಮಾಡಿದೆ. ವಿಶ್ವದಾದ್ಯಂತ ತನ್ನ ಥ್ರೀಡಿ ತಂತ್ರಜ್ನಾನದಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಮತ್ತು ಇದೂವರೆಗಿನ ಅತೀಹೆಚ್ಚು ಹಣಗಳಿಕೆಯ ಚಿತ್ರವಾಗಿರುವ 'ಅವತಾರ್' 'ಹರ್ಟ್ ಲಾಕರ್'ಗೆ ಸೋತಿದೆ ('ಹರ್ಟ್ ಲಾಕರ್'ನ ನಿರ್ದೇಶಕಿ 'ಕ್ಯಾಥರೀನ್ ಬಿಗ್ಯಾಲೋ' 'ಅವತಾರ್'-ನ ನಿರ್ದೇಶಕ 'ಜೇಮ್ಸ್ ಕ್ಯಾಮರೋನ್'ನ ವಿಚ್ಛೇದಿತ ಪತ್ನಿ ಅನ್ನುವುದು ಇಂಟರೆಸ್ಟಿಂಗ್ ಅಂಶ)  ಮುಂದೆ ಓದು

ಪಿಸುಮಾತುಗಾರರು


ಹೊಸ ಪಿಸುಮಾತು

ಕಥೆ, ಅನುಭವ, ಪ್ರವಾಸಿ ಕಥನ, ಕವನ, ಹಾಸ್ಯ, ಅಧ್ಯಾತ್ಮ, ಅಡುಗೆ ಇತ್ಯಾದಿಗಳನ್ನು ಹೊಸ ಪಿಸುಮಾತಿನಲ್ಲಿ ಬರೆಯಿರಿ.
1955 ಪಿಸುಮಾತುಗಳು

215 ಪಿಸುಮಾತುಗಾರರು


ಇತ್ತೀಚಿನ ಅನಿಸಿಕೆಗಳು
ಸಿಂಡೀಕೇಟ್
Syndicate content