ಪದಭಂಡಾರಿ

ಸಮಾನ ಶಬ್ಧಗಳು ಅನಿಸಿಕೆಗಳು
ಕೀಳರಿಮೆ 0
ನಖಶಿಖಾಂತ ಅಡಿಯಿಂದ ಮುಡಿಯವರೆಗೆ 0
ಕುಂಜ 0
tomatto kaamphala 1
ಘೂಕ ಗೂಬೆ 0
ಕುಪ್ರಸಿದ್ಧ 0
ಸುಪ್ರಸಿದ್ಧ 0
summanne 0
jeevan ondu 0
ಪುಕ್ಕಟೆ ಉಚಿತ,  4
ಹಂಬಲ ತವಕ, ಬಯಕೆ, ಇಚ್ಚೆ 1
ಕ್ಯಾಮೆ     ಕೆಲಸ 5
ಬಾನ ಅನ್ನ, 1
ಪಂಖ  ಪಂಖ, ತಿರುಗಿ ಗಾಳಿ ನೀಡುವ ಸಾಧನ 1
ಹುಯ್ದು ಅದಿಕೊಂಡೆ ಹೊಡೆದೆ 0
ಮೆದೆ  ಹುಲ್ಲಿನ ಗುಡ್ಡೆ 1
ಕಡಸು ತೆಗಿ, ಹೊರ ಹಾಕು , ಗಂಡು ಹೋರಿ 2
ಗೆಯ್ದು ದುಡಿಮೆ,    ಕೆಲಸ, 0
ಚಟಾಕು ನನಗೆ ಗೊತ್ತಿಲ್ಲ, ನಿಮಗೆ ಗೊತ್ತಿದ್ದರೆ ಹೆಳಿ, 7
ಅಪ್ಪರ ಹೆಚ್ಚು, ಜಾಸ್ತಿ, ಹೆಚ್ಚುವರಿ, ಅಪರ 2

Pages