Skip to main content

ವೈದ್ಯೊ ನಾರಾಯಣಹರಿ..?

ಇಂದ Praveen kumar
ಬರೆದಿದ್ದುMay 17, 2015
noಅನಿಸಿಕೆ

    ರೀ... ಬೇಗ ಬನ್ರೀ ಇಲ್ಲಿ ದಿವ್ಯಾ ಯಾಕೊ ವದ್ದಾಡ್ತಿದಾಳೆ..ಸರಿಯಾಗಿ ಉಸಿರಾಡ್ತಿಲ್ಲ..! ಬೆಳಿಗ್ಗೆ ತಾನೆ ಹೆಂಡತಿಯ ತವರು ಮನೆಯಲ್ಲಿ ಪೇಪರ್ ಓದುತ್ತಿದ್ದ ನನ್ನ ಸ್ನೇಹಿತ ಹೆಂಡತಿಯ ಮಾತಿಗೆ ಎದ್ದು ಬಿದ್ದು ಒಳಗೊಡಿದ್ದಾನೆ..  ಯಾಕೆ ಪುಟ್ಟಿ ಯಾಕಮ್ಮ ಎನಾಯ್ತು..?  ಅಂತ ತನ್ನ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಸುಧಾರಿಸಲು ಪ್ರಯತ್ನಿಸಿದ್ದಾನೆ..  ಮಗುಗೆ ಉಸಿರಾಡಲು ತುಂಬಾ ಕಷ್ಟವಾಗ್ತಿದೆ.. ಮಗುವಿನ ಗಂಟಲಲ್ಲಿ ಎನೊ ಸಿಕ್ಕಿ ಹಾಕಿಕೊಂಡಿದೆ ಅನ್ನೊದು ಅವನಿಗೆ ಅರ್ಥವಾಗಿದೆ.. ದಂಪತಿಗಳಿಬ್ಬರು ಗಾಬರಿಗೆ ಬಿದ್ದು ಎನು ಮಾಡಬೇಕು ಅನ್ನೊದೆ ಅವರಿಗೆ ಗೊತ್ತಾಗ್ಲಿಲ್ಲ.. ಅತ್ತೆ, ಮಾವ, ಅಕ್ಕ ಪಕ್ಕದ ಮನೆಯವರು ಎಲ್ರೂ ಸೇರಿ ಪ್ರಯತ್ನಪಟ್ಟಿದ್ದಾರೆ..ಊಹು.. ಗಂಟಲಲ್ಲಿ ಸಿಕ್ಕಿಕೊಂಡಿದ್ದನ್ನು ತೆಗೆಯಲು ಆಗಲೆ ಇಲ್ಲ.

ನ್ಯಾಯ ಪ್ರಶ್ನೆ...!

ಇಂದ Praveen kumar
ಬರೆದಿದ್ದುMay 12, 2015
4ಅನಿಸಿಕೆಗಳು

  ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ..ಆದರೆ ಒಬ್ಬನೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು..! ಈ ತತ್ವ  ಸಿದ್ದಾಂತದ ಆಧಾರದ ಮೇಲೆ ರೂಪುಗೊಂಡಿದೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ..! ಹಾಸ್ಯಾಸ್ಪದ ಅಂದ್ರೆ... ನೂರು ಜನ ಅಮಾಯಕರನ್ನು ಶಿಕ್ಷಿಸಿದರೂ ಪರವಾಗಿಲ್ಲ..

ವಾರೆ...ವ್ಹಾ..! ಎಂಥಾ ಸ್ಪಂದನೆ...!!

ಇಂದ Praveen kumar
ಬರೆದಿದ್ದುApril 27, 2015
1ಅನಿಸಿಕೆ

  ಮನುಷ್ಯನ ದುರಾಸೆಗೆ ಪ್ರಕೃತಿ ಅಗಾಗ ಮುನಿಯುವುದು ಸಾಮಾನ್ಯ.. ಅದರ ಪ್ರತಿಫಲವೇ ಭೂಕಂಪ,ಚಂಡಮಾರುತ,ಸುನಾಮಿ,ಪ್ರವಾಹ ಎಲ್ಲವೂ ಕೂಡ..! ಇದಕ್ಕೆ ಪ್ರಪಂಚದ ಭೂಪಟದಲ್ಲಿರೊ ಯಾವುದೇ ದೇಶಗಳು ಹೊರತಾಗಿಲ್ಲ..! ಮನುಷ್ಯತ್ವ.ಮಾನವೀಯತೆಯನ್ನು ಮರೆತು ಮೇರೆಯುವ ಮಾನವರಿಗೆ ಇದು ಪ್ರಕೃತಿಯೆ ಕೊಡುವ ಶಿಕ್ಷೆ..!

ಯಾವ ಮೊಹನ ಮುರಳಿ ಕರೆಯಿತೊ ನೀನ ದೂರ ತೀರಕ್ಕೆ.............

ಇಂದ Nagaraj Bhadra
ಬರೆದಿದ್ದುApril 27, 2015
noಅನಿಸಿಕೆ

ಹೋದೆಯ ಗೆಳತಿ ನೀನು ಬಾಳಿನ ಪಯಣದಲ್ಲಿ ನನ್ನ ಒಂಟಿಯಾಗಿ ಮಾಡಿ ಮರಳಿ ಬಾರದ ಲೋಕಕ್ಕೆ .
ನೀನು ಇಲ್ಲದ ಈ ಬಾಳಿನ ಪಯಣ ನಾನು ಹೇಗೆ ಸಾಗಿಸಲಲ್ಲಿ ನೀನನಿಲ್ಲದೆ ಕಳೆದ ಒಂದು ನಿಮಿಷವು ಒಂದು ವಷ೯ದ ಹಾಗೆ ಅನಿಸುತ್ತಿದೆ.ಮಾತುಗಳು ಮುಗಿದು ಹೋಗಿ ಮೌನಿ ಯಾದೆ ನಾನು.ಕಣ್ಣಿನೀರಿನ ಮಳೆಯಿಂದ ಹಸಿಯಾದ ಈ ಮನಸ್ಸು ನರಳಾಡುತ್ತಿದೆ.

ಸ್ವಚ್ಚ ಭಾರತ ಅಂದೋಲನ.

ಇಂದ Praveen kumar
ಬರೆದಿದ್ದುApril 14, 2015
2ಅನಿಸಿಕೆಗಳು

ಆತ್ಮೀಯ ವಿಸ್ಮಯ ನಗರಿಯ ಓದುಗರೆ.....  ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು  ಮೊಟ್ಟ ಮೊದಲ ಬಾರಿಗೆ ಸ್ವಚ್ಚ ಭಾರತದ ಅಂದೋಲನಕ್ಕೆ ಕರೆ ಕೊಟ್ಟಾಗ  ಈ ಪತ್ರವನ್ನು ಅವರಿಗೆ ಕಳಿಸಿದ್ದೆ..! 

 

ಗೆ,

ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ,

ಪ್ರಧಾನ ಮಂತ್ರಿಗಳು,ಭಾರತ ಸರ್ಕಾರ   

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಗೆ ಇದೆಂಥಾ ಅವಮಾನ....?

ಇಂದ Praveen kumar
ಬರೆದಿದ್ದುApril 11, 2015
noಅನಿಸಿಕೆ

ದೇಶದ ಇತಿಹಾಸವನ್ನೆ ತಿರುಚಿದವರು.... ಭವಿಷ್ಯವನ್ನೆನು ಕಟ್ಟಬಲ್ಲರು..?ಕಾಂಗ್ರೆಸ್ ಬಕ್ಕ ಬೋರಲು ಬಿದ್ದಿದೆ..  ಇಷ್ಟು ಕಾಲ ದೇಶದ ಜನರನ್ನು ಯಾಮಾರಿಸಿ ಅನುಭವಿಸಿದ್ದ ಅಧಿಕಾರದ ಸೌಧ ಕುಸಿದು ಬಿದ್ದಿದೆ. ನಮಗೆಲ್ಲಾ ಎಂಥಾ ಅಪಮಾನ.. ?

ಅಹಾ...ಅದೇನ್ ಮತಿಗೆಟ್ಟ ಜನಾ..ರೀ ಇವ್ರು...?

ಇಂದ Praveen kumar
ಬರೆದಿದ್ದುApril 10, 2015
1ಅನಿಸಿಕೆ

ಈಗ ಶುರುವಾಯ್ತು ನೋಡ್ರಿ ವರಸೆ...! ಇಷ್ಟು ದಿನ ಬಾಯಲ್ಲಿ ಬೆಟ್ಟು ಇಟ್ಟುಕೊಂಡಿದ್ದ ಇವರೆಲ್ಲಾ... ಈಗ ಗೋಮಾಂಸ ತಿನ್ನೊದಕ್ಕೆ ಬಾಯಿ ತೆರೆದಿದ್ದಾರೆ ನೋಡಿ..! ನಮ್ಮ ನಾಡು ಕಂಡ ಅತಿ ಪ್ರಾಮಾಣಿಕ ಐ ಎ ಎಸ್ ಅಧಿಕಾರಿ ರವಿಯವರ ಅಸಹಜ ಸಾವಿನ ಬಗ್ಗೆ ತುಟಿಕ್ ಪಿಟಿಕ್ ಅನ್ನದ ಸ್ವಘೋಷಿತ ಬುದ್ದಿಜೀವಿಗಳೆಲ್ಲಾ ಈಗ ಲಬೊ ಲಬೊ ಅಂತ ಬಾಯಿ ಬಡೆದುಕೊಳ್ಳುತ್ತಿದ್ದಾರೆ..!

ಅಂದು ಇಂದು

ಬರೆದಿದ್ದುApril 8, 2015
3ಅನಿಸಿಕೆಗಳು

ಅಂದು  ಇಂದು

 

ಅಂದು ಹೇಳುತ್ತಿದ್ದರು ರಾಜಮಾತೆ ರಾಜನಿಗೆ

ಕೆರೆಯಂ ಕಟ್ಟಿಸು ಬಾವಿಯಂ ಸವೆಸು 

ದೇವಾಗಾರವಂ ಮಾಡಿಸು

ಇಂದು ಹೇಳುತ್ತಾರೆ ರಾಜಕಾರಣಿಯ ಹೆಂಡತಿ

ಮಾನವೀಯತೆ

ಇಂದ Praveen kumar
ಬರೆದಿದ್ದುApril 4, 2015
noಅನಿಸಿಕೆ

ಮಟ ಮಟ ಮಧ್ಯಾನ್ಹ ನಾನು ಕಾರಿನಲ್ಲಿ ನನ್ನ  ಊರಿಗೆ ಹೊಗುತ್ತಿದ್ದೆ... ಯಾವುದೊ ಒಂದು ಹಳ್ಳಿ ಬಂತು.. ರಸ್ತೆಲಿ ಹಂಪ್ ಇದ್ದದ್ದರಿಂದ ಕಾರಿನ ವೇಗವನ್ನು ನಿಧಾನ ಮಾಡಿದೆ.. ಆ ಹಳ್ಳಿಯ ರಸ್ತೆ ಬದಿಯಲ್ಲಿ ಒಂದಷ್ಟು ಜನ ಗುಂಪುಗೂಡಿದ್ದರು. ಯಾರೊ ಒಬ್ಬಾತ ರಸ್ತೆಯ ಮಗ್ಗುಲಲ್ಲಿ ಬಿದ್ದಿದ್ದ..

ಅಸಮಾನತೆ ನಿವಾರಣೆ

ಇಂದ Praveen kumar
ಬರೆದಿದ್ದುMarch 31, 2015
noಅನಿಸಿಕೆ

ವಿಸ್ಮಯನಗರಿಯ ಆತ್ಮೀಯ ಓದುಗರೆ.... ನಾನು ಈ ಪತ್ರವನ್ನು ಏಳೆಂಟು ತಿಂಗಳುಗಳ ಹಿಂದೆ ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ಕಳಿಸಿರುತ್ತೇನೆ ...ಹೀಗೆಯೆ ಹಲವಾರು ಪತ್ರಗಳನ್ನು ನಮ್ಮ ಪ್ರಧಾನ ಮಂತ್ರಿಗಳಿಗೆ ಬರೆದಿದ್ದೇನೆ..  ಅದರಲ್ಲಿ ಕೆಲವು ಪತ್ರಗಳನ್ನು ಹಂತ ಹಂತವಾಗಿ ವಿಸ್ಮಯನಗರಿಯ ಓದುಗರ ಮುಂದೆ ಪ್ರಸ್ತುತಪಡಿಸಲಿದ್ದೇನೆ..