Skip to main content

ಬದುಕು

ಇಂದ SANTOSH KHARVI
ಬರೆದಿದ್ದುMarch 3, 2016
noಅನಿಸಿಕೆ

ಜನಿಸಿದ ತಪ್ಪಿಗೆ ಜೀವನ

ಜೀವನ ಮುಗಿದರೆ ಮರಣ...

ನಡುವೆ ಸಣ್ಣದೊಂದು ಚಾರಣ

ಮುಗಿಯೋವರೆಗೆ ಬಾಳ ಪಯಣ...

                   - ಸ.Kha.

ಹೆಣ್ಣಿನ ಹುಚ್ಚು ಪ್ರೀತಿ

ಇಂದ Geeta G Hegde
ಬರೆದಿದ್ದುMarch 3, 2016
1ಅನಿಸಿಕೆ

ನಿನಗೆ ನಾನು ಬೇಡವಾ?

ಹಾಗಾದರೆ ಈಗ ಹೇಳು

ಎಲ್ಲಿ ಜಾಗ ಕೊಡ್ತೀಯಾ?

 

ಹೃದಯದ

ಅಪಧಮನಿ, ಅಭಿದಮನಿ ಕವಾಟದಲ್ಲಿ ನಾ ನೆಲೆಸಲೆ

ಕೊನೆಯವರೆಗೂ ರಕ್ತ ಸುರಕ್ಷಿತವಾಗಿ

ಪಂಪು ಮಾಡುವೆ.

 

ಮಿದುಳಿನ

ಪಿಟುಟರಿ ಗ್ರಂಥಿಯಲ್ಲಿ ನಾ ನೆಲೆಸಲೆ

ವಿಸ್ಮಯ ನಗರಿ

ಇಂದ Geeta G Hegde
ಬರೆದಿದ್ದುFebruary 9, 2016
noಅನಿಸಿಕೆ

ವಿರಾಜಿಸುತ್ತಿದೆ ಕನ್ನಡದ ಸುಂದರ ವಿಸ್ಮಯ ನಗರಿ

ಸ್ಮರಿಸುತಿಹರು ದಿನವೂ ಕವಿ ಬಳಗದವರೆಲ್ಲ

ಯಶಸ್ವಿಯಾಗಿ ಬೆಳೆಯುತ್ತಿದೆ ಎಂಬ ಖುಷಿಯಲ್ಲಿ.

 

ನವ್ಯ ಕವಿಗಳಿಗೆ ಆಶ್ರಯ ಕಲ್ಪಿಸಿರುವೆ

ಗರಿಗೆದರಿ ಸಂಭ್ರಮಿಸುವರು ಬರೆದಾಗ ನಿನ್ನಲ್ಲಿ

ರಿಂಗಣಿಸುತ್ತಿದೆ ನಿನ್ನ ಪ್ರಭೆ ಎಲ್ಲರ ಮನದಲ್ಲಿ.

 

ಕಳೆದು ಹೋದ ಚಟ್ನೀಪುಡಿ

ಇಂದ Geeta G Hegde
ಬರೆದಿದ್ದುFebruary 3, 2016
1ಅನಿಸಿಕೆ

ಅಲ್ಲ ಎಲ್ಲಿಟ್ಟೆ ಚಟ್ನೀಪುಡಿ ಬಾಟ್ಲೀನ? ಎಷ್ಟು ಹುಡುಕಿದ್ರೂ ಸಿಗುತ್ತಿಲ್ವಲ್ಲ? ಏನ್ಮಾಡ್ಲಿ ಈಗ? ಕಳ್ಳೆಕಾಯಿ,ಕೊಬ್ಬರಿ,ಒಂದಷ್ಟು ಕರಿಬೇವಿನ ಸೊಪ್ಪು, ಬೆಳ್ಳುಳ್ಳಿ ಏನೆಲ್ಲಾ ಹಾಕಿ ಅದೆಷ್ಟು ಮುತುವಜಿ೯ಯಿಂದ ಮಾಡಿದ್ದೆ!

ಇವತ್ತೇನಾದ್ರು ಆಗ್ಲಿ, ಎಲ್ಲ ಕೆಲಸ ಬಿಟ್ಟು ಹುಡುಕೋದೆ. 

ಅಮ್ಮ ಅದೇನ ಗೊಣಗ್ತಿದಿಯಾ ಆಗಿಂದ?

ಮುಂದಾಲೋಚನೆ

  ಬದುಕು ಯಾವಾಗಲೂ ನಾವು ಊಹಿಸಿದಂತೆ ನಡೆದುಕೊಂಡು ಹೋಗುವುದಿಲ್ಲ‌  ಯಾವ ವೇಳೆಯಲ್ಲಿ ಯಾವ ರೀತಿ ಜೀವನ ಏರು ಪೇರಾಗುವುದೊ ಊಹಿಸಲು ಅಸಾಧ್ಯ.  ಆದುದರಿಂದ ಎಲ್ಲ ವಿಚಾರದಲ್ಲು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.  ಅದರಲ್ಲೂ ಈಗಿನ ಕಾಲದಲ್ಲಿ ವಿದ್ಯೆ ಮತ್ತು ಹಣ ಅತ್ಯಂತ ಮುಖ್ಯ.  ಇವೆರಡು ನಮ್ಮ ಕೈಯಲ್ಲಿ ಇದ್ದರೂ ಮುಂದಾಲೋಚನೆ ಇಲ್ಲದೆ ಐಷಾರಾಮಿ ಜೀವನ ನಡೆಸುತ್ತ ನಾಳಿನ ಬಗ್ಗೆ ಯೋಚನೆ ಮಾಡದೆ ಯಾರು ಜೀವನ ನಡೆಸುತ್ತಾರೊ ಅವರಿಗೆ ಜೀವನದಲ್ಲಿ ಏನಾದರೂ ಏರುಪೇರಾದರೆ ಬದುಕೋದೆ ಕಷ್ಟ ಅನ್ನೋ ಮನೋಭಾವನೆ ಬಂದು ಬಿಡುತ್ತದೆ. ಆದುದರಿಂದ  ಹೆತ್ತವರಾಗಲಿ, ಮಕ್ಕಳಾಗಲಿ ಅಥವಾ ಮದುವೆಯಾದವರೇ ಆಗಲಿ ಪ್ರತಿಯೊಬ್ಬರೂ ಈ ವಿಚಾರವನ್ನು ಮನದಟ್ಟು ಮಾಡಿಕೊಳ್ಳುವುದು ಕ್ಷೇಮ.  ಏಕೆಂದರೆ ನಮ್ಮ ಜೀವನ ನಮ್ಮ ಕೈಯಲ್ಲಿ ಇದೆ.

ಕೊನೆಯ ಕ್ಷಣ

ಇಂದ Geeta G Hegde
ಬರೆದಿದ್ದುJanuary 21, 2016
5ಅನಿಸಿಕೆಗಳು

ದು ಇಂದಿಗೆ 26ವಷ೯ದ ಹಿಂದೆ ನಡೆದ ಕ್ಷಣ. ಅಮ್ಮನ ಇಡೀ ದೇಹ ರೊಮೈಟೆಡ್ ಅಥ್ಲೆಟಿಕ್ಸ್ ಕಾಯಿಲೆ ಆವರಿಸಿ ನೋವಿನಿಂದ ನರಳುತ್ತ ಹಾಸಿಗೆಯಿಂದ ಏಳಲಾರದ ಪರಿಸ್ಥಿತಿ ಯಲ್ಲಿ ಮಲಗಿದ್ದರು. ರಾತ್ರಿ 8ಕ್ಕೆ ನಾನೇ ಊಟ ಮಾಡಿಸಿ ಮಲಗಿಸಿದ್ದೆ.  ಮಗಳ ಬಾಳಂತನಕ್ಕೆ ಊರಿಗೆ ಹೋದವಳು ಅಮ್ಮ ಇಹಲೋಕದ ಯಾತ್ರೆ ಮುಗಿಸಿದ್ದು ನೋಡುವ ಹಾಗಾಯಿತು.

ಹೋಗಮ್ಮೋ......

ಇಂದ Geeta G Hegde
ಬರೆದಿದ್ದುJanuary 18, 2016
noಅನಿಸಿಕೆ

ಅಮ್ಮ - ಮಗಳೆ ಇವತ್ತೊಂದು ಸಂಬಂಧ ಬಂದಿದೆ, ಹುಡುಗ

           . ಅಮೇರಿಕಾದಲ್ಲಿ ಇದ್ದಾನಂತೆ, ಒಳ್ಳೆ ಕೆಲಸ,ಚೆನ್ನಾಗಿ 

              ಇದ್ದಾನೆ ಆಗಬಹುದಾ. ಮದುವೆಗೆ ಹೂ ಅನ್ನು.

ಮಗಳು - ಹೋಗಮ್ಮೋ, ಯಾಕೆ ಇಲ್ಲೇನು ಇಂಜನಿಯರಗಳು

               ಇಲ್ವಾ? ಇಷ್ಟೊಳ್ಳೆ ಕೆಲಸ ಬಿಟ್ಟು ಅಲ್ಲಿ ಹೋಗಿ

ತೆನೆ

ಇಂದ Geeta G Hegde
ಬರೆದಿದ್ದುJanuary 10, 2016
noಅನಿಸಿಕೆ

ಈ ಅನಂತ ಘೋಂಡಾರಣ್ಯದಲ್ಲಿ

ತನ್ನೊಡಲ ಬಸಿರ ಬಗೆದು

ಚಿಗುರೊಡೆದು

ನಿಶ್ಯಬ್ಧವಾದ ಮೇಘ ಸ್ಪರ್ಶಕ್ಕೆ

ಮೋಹನ ಮುರಳಿಯಾಗಿ

ತನ್ನ ತನದ ಅಲೆ ಅಲೆಯ

ಮೃದು ಗಾನದ ರಾಗ ರತಿಗೆ

ಪುಲಕಿತಗೊಂಡು