Skip to main content

ನಾ ಮಾಡಿದ್ದು ತಪ್ಪಾ...?

ಬರೆದಿದ್ದುNovember 13, 2016
1ಅನಿಸಿಕೆ

ತ್ಯ ಘಟನೆ ಸ್ವಲ್ಪ ಸಮಯ ಕೊಟ್ಟು ಓದಿ ಪ್ಲೀಸ್.2015 ರ ನವೆಂಬರ್ ತಿಂಗಳಿನಲ್ಲಿ ನಾನು ಶಿವಮೊಗ್ಗದ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ.

ಮಿರ್ಚಿ

ಇಂದ prabhu
ಬರೆದಿದ್ದುSeptember 10, 2016
2ಅನಿಸಿಕೆಗಳು

ಅಬ್ಬಾ ಇದೆಂಥ ಪ್ರಾಣಿ ಅಂದಿರಾ? ಇದೇನು ಭಯ ಪಡುವಂಥದ್ದಲ್ಲ ಬಿಡಿ. ಯಾಕೆಂದ್ರೆ ಈಗಾಗಲೇ ನಮ್ಮ ಹೊಟ್ಟೆ ಸೇರಿಬಿಟ್ಟಿದೆ!.ಇದು ಹೊಳೆಆಲೂರಿನ  ನಮ್ಮ ಕಾಲೇಜ್ ಕ್ಯಾಂಟಿನದಲ್ಲಿ ಮಂಜು ಹಾಕಿದ ಮಿರ್ಚಿ ಮಾರಾಯ್ರೆ!- ಪ್ರಭು.ಗಂಜಿಹಾಳ್-೯೪೪೮೭೭೫೩೪೬

ಕನ್ಯಾಧಾನ

ಬರೆದಿದ್ದುAugust 26, 2016
noಅನಿಸಿಕೆ

ಕಾಲ್ ತೊಳ್ದು ಕೈ ಮುಗಿದು ಕನ್ಯಾಧಾನ

                           ಮಾಡೊವ್ಳೆ ನನ್ ಅತ್ತೆ

ಆ ಕನ್ನೆ ಕನ್ಯೆಯಾಗೋ ಮುಂದ್ ಇದ್ದಂಗ್

                               ಅವ್ಳೆ ಈ ನನ್ ಕತ್ತೆ

ಹೇಳಿದ್ ಗೀಳಿದ್ ಮಾತ್ ಕೇಳ್ದಂಗ್

                               ತಿರುಗ್ತವ್ಳೆ ಅತ್ತಿಂದ್ ಇತ್ತಾ

ನನ್ ಕವನಗೋಳ್

ಬರೆದಿದ್ದುAugust 24, 2016
3ಅನಿಸಿಕೆಗಳು

ಹೋ ತಾಯಿ ಮುನಿಸಾದರೂ ಏಕೆ ನಿನಗೆ

ನನ್ನ ತಂದೆ ನಿನ್ನ ಮಡಿಲಿಗೆ ಕೊಡಲಿಯಟ್ಟನೇ

ನಿನ್ನೊಡಲೊಳಗೆ ತ್ಯಾಜ್ಯಗಳ ತುಂಬಿಹನೇ

ಈ ನಿನ್ನ ಮುನಿಸಿಗೆ ನನ್ನ ತಂದೆ ಮಾತ್ರ ಕಾರಣನೇ

ಓ ತಾಯಿ ನೀನೊಮ್ಮೆ ಕರುಣೆಯಿಂದ ಹೇಳು

ನಿನ್ನ ದೇಹವನು ಶುದ್ಧಗೊಳಿಸಬೇಕೆ ಎಂದು

ಉತ್ತಿದರೂ ಬಿತ್ತಿದರೂ ನಾಲ್ಕೆತ್ತು ಮಾರಿ ಒಂದ್

ನನ್ ಕವನಗೋಳ್

ಬರೆದಿದ್ದುAugust 21, 2016
noಅನಿಸಿಕೆ

         ಎಲ್ಲಿಟ್ಟೆ ನಾನು ಆ ನನ್ನ ಕವನವ

ಕೊನೆಯ ಬಾರಿ ಎಡಗೈಯ್ಯ ಬೆರಳ ತುದಿ

ಅಸಡ್ಡೆಯಿಂದೆಸೆಯಿತೇ ಆ ನನ್ನ ಕವನವ

ನನ್ನ ದೇಹದ ಪ್ರತಿಯೊಂದು ಅಂಗಗಳ

ಕಣ-ಕಣದಲ್ಲೂ ಹುದುಗಿ ಹೋಗಿದ್ದ ಆ ನನ್ನ ಕವನವ

ಪೆನ್ನಿನ ನಿಬ್ಬಿಗೆ ನೀಲಿ ಇಂಕಿನಿಂದ

ಎಡೆ ಬಿಡದೆ ವಾಂತಿಮಾಡಿಸಿ ಬರೆದಿದ್ದ ಆ ನನ್ನ ಕವನವ

ಭಾರತ ಸ್ವಚ್ಛವಾಗಲಿ

ಇಂದ Geeta G Hegde
ಬರೆದಿದ್ದುAugust 13, 2016
noಅನಿಸಿಕೆ

ಯಾಕೊ ಮನಸ್ಸಿಗೆ

ಸಮಾಧಾನ ಆಗವಲ್ಲದು

ಒಂದ ಕಿಟ 

ಏನೊ ಬರೀಬೇಕನ್ಸತೈತಿ

ಏನ್ ಬರೀಲಿ?

ವಿಷಯ ಹಲವು ಅದಾವು.

 

ಆದ್ರ ಒಂದ ಮಾತು ಖರೀರಿ

ಅದೇನಂದ್ರ

ನಮ್ಮ ಭಾರತ 

ಮೋದಿ ಸಾರು ಹೇಳ್ದಾಂಗ

ಸ್ವಚ್ಛ ಮಾಡಕ^^^^ ಬೇಕರಿ

ಅಲ್ಲ ಎಲ್ಲಿಂದ

ಸ್ವಚ್ಛ ಮಾಡ್ತಾರೂ^^^^?

ವಿನು GK ವರ್ಲ್ಡ್

ಬರೆದಿದ್ದುAugust 12, 2016
noಅನಿಸಿಕೆ

 

ಕನಾ೯ಟಕದ ಬಗ್ಗೆ  ಎಷ್ಟು ಗೊತ್ತು ತಮಗ ? 

 

1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?

 

 

- ಮಲ್ಲಬೈರೆಗೌಡ.

 

 

2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?

 

 

- ಟಿಪ್ಪು ಸುಲ್ತಾನ್.

 

 

*ಮುಂಗಾರು ಮಳೆ (2) ಯ ಹಾಡುಗಳು*

ಇಂದ SANTOSH KHARVI
ಬರೆದಿದ್ದುAugust 7, 2016
noಅನಿಸಿಕೆ

         ಮುಂಗಾರು ಮಳೆ ಮತ್ತೊಮ್ಮೆ ಬಂದಿದೆ ನಮ್ಮನ್ನೆಲ್ಲ ಹಾಡಿನ ಹನಿಗಳಲ್ಲಿ ನೆನೆಯುವಂತೆ ಮಾಡಲು. ಯೋಗರಾಜ ಭಟ್ಟರ ಸಾರಥ್ಯದಲ್ಲಿ ದಶಕದ ಹಿಂದೆ ತೆರೆಕಂಡ ಮುಂಗಾರುಮಳೆ ಸಿನೆಮಾ ನಿನ್ನೆ ಮೊನ್ನೆ ಬಂದ ಹಾಗೆ ಅನಿಸುತ್ತಿರುವುದು ಅವುಗಳ ಹಾಡುಗಳ ಲವಲವಿಕೆಯಿಂದಲೇ.