Skip to main content

ಅದ್ಧೂರಿ ಆದ್ರೆ ಬರೀ ಮಸಾಲೆ ಚಿತ್ರ - ಅರಸು ವಿಮರ್ಶೆ

ಬರೆದಿದ್ದುFebruary 5, 2007
4ಅನಿಸಿಕೆಗಳು

ಕನ್ನಡದ ಮಟ್ಟಿಗೆ ಹೇಳುವದಾದರೆ ಅರಸು ತುಂಬಾ ಖರ್ಚು ಮಾಡಿರೋ ಅದ್ಧೂರಿ ಚಿತ್ರ.ತುಂಬಾ ಸಿಂಪಲ್ ಕಥೆ. ಶಿವರಾಜ್ ಅರಸು (ಪುನೀತ್) ಕೋಟ್ಯಾಧಿಪತಿ ಮಗ. ಅಪ್ಪ ಮಾಡಿಟ್ಟ ಹಣ ಎಲ್ಲಾ ಫಾರಿನ್‌ನಲ್ಲಿ ಮಜಾ ಉಡಾಯಿಸುತ್ತಾ ಇರುತ್ತಾನೆ. ಅಪ್ಪನ ಬಿಸಿನೆಸ್ ನೋಡಿಕೊಳ್ಳೋ ಜವಾಬ್ದಾರಿನೇ ಇಲ್ಲಾ.

ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ! - ಅರಸು ವಿಡಿಯೋ

ಬರೆದಿದ್ದುJanuary 31, 2007
2ಅನಿಸಿಕೆಗಳು

ವಿಡಿಯೋ ಕೃಪೆ: www.youtube.com ವಿಸ್ಮಯಾ ಸಾಫ್ಟ್‌ವೇರ್ ಈ ವಿಡಿಯೋ ಲಿಂಕ್ ಪ್ರಕಟಿಸಿದ ಕಾರಣ ಒಳ್ಳೆಯ ಕನ್ನಡ ಫಿಲಂಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಮಾತ್ರ. ವಿಡಿಯೋ ನೋಡಲು ಪ್ಲೇ ಬಟನ್ ಮೇಲೆ ಕ್ಲಿಕ್ ಮಾಡಿ.

ನಮ್ಮ ಬೇರು!!!!?!!!!

ಇಂದ vidhee
ಬರೆದಿದ್ದುJanuary 30, 2007
3ಅನಿಸಿಕೆಗಳು

ನಮ್ಮ ಹೊಸ ಬೀಚಿ, ಪ್ರಾಣೇಶ್ ರಾವ್ ಅವರ ಭಾಷಣಗಳಲ್ಲಿ ಹೇಳುವಂತೆ "ಒಂದು ನಾಲ್ಕು ಬೀದಿ ಸೇರೊ ಜಾಗದಲ್ಲಿ ಒಂದು ಪುಸ್ತಕ, ಒಂದು ಜೊತೆ ಚಪ್ಪಲಿ ಇಟ್ಟು ಬನ್ನಿ, ಜನ ಚಪ್ಪಲಿನ ಒಯ್ದಿರ್ತಾರೆ, ಆದ್ರೆ ಪುಸ್ತಕ ಮಾತ್ರ ದೂಳುಕುಡಿತ ಅಲ್ಲೆ ಬಿದ್ದಿರತ್ತೆ, ಇದು ನಾವು ಪುಸ್ತಕಗಳಿಗೆ ಕೊಡೊ ಸನ್ಮಾನ". ಈ ಮಾತು ಕೇಳಿ ನಾನು ನಕ್ಕಿದ್ದು ಉಂಟು.

ಇದು ನಿಜವಾಗ್ಲೂ ಹನಿ ಹನಿ ಪ್ರೇಮಕಹಾನಿ - ಮುಂಗಾರು ಮಳೆ ವಿಮರ್ಶೆ

ಬರೆದಿದ್ದುJanuary 20, 2007
23ಅನಿಸಿಕೆಗಳು

[img_assist|nid=181|title=ಮುಂಗಾರು ಮಳೆ|desc=ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ|link=none|align=left|width=350|height=193] 'ಕರ್ಚೀಪ್ ಕೊಡ್ಲಾsss? ಮಗಾ!!' ಇದು ಮುಂಗಾರು ಮಳೆಯನ್ನು ನೋಡಿ ಕೊನೆಗೆ ಒಬ್ಬ ಪಕ್ಕದಲ್ಲಿದ್ದ ಗೆಳೆಯನಿಗೆ ತಮಾಷೆಗೆ ಕೇಳಿದ ಮಾತು!