Skip to main content

ಕಲಾಂ... ಸಲಾಂ..

ಇಂದ ಹಕೀಂ
ಬರೆದಿದ್ದುJuly 28, 2015
noಅನಿಸಿಕೆ

ಅಸ್ತಮಿಸಿದಾಗ ಸೂರ್ಯನು,
ಮರೆಯಾಯಿತು ತೇಜನು..

ಮಿನುಗಿದಾಗ ತಾರೆಗಳು,
ಶೋಭಿಸಿತು ನೆನಪುಗಳು..

ಭೂಮಿಯು ಅತ್ತಾಗ,
ಬಾನಂಗಳವು ನಕ್ಕಿತು..

ಕಲಾಮರ ವಿದಾಯದಿಂದ,
ಜನ ಮನಸ್ಸುಗಳು ಮಿಡಿಯಿತು..

ಅರಳಿದ್ದ ಹೂವುಗಳು
ಬಾಡಿ ಹೋಗಿತ್ತು..

ಹಸಿರಾದ ಎಲೆಗಳು,
ಉದುರಿ ಬಿದ್ದಿತ್ತು..

ಪ್ಲಿಪ್ ಕಾರ್ಟ್ ಬೈ ಬೈ ಅಮೇಜಾನ್ ವೆಲ್ ಕಂ

ಬರೆದಿದ್ದುJuly 26, 2015
noಅನಿಸಿಕೆ

ಪ್ಲಿಪ್ ಕಾರ್ಟ್ ಸಪ್ಟೆಂಬರ್ ನಿಂದ ಬರಿ ಮೊಬೈಲ್ ಆಪ್ ಮಾತ್ರ ಆಗಿರಲಿದೆ ಅಂದು ಕೇಳಿದಾಗ ನನಗೆ ಮನಸ್ಸಿಗೆ ಬಂದಿದೆ ಈ ಲೇಖನದ ಟೈಟಲ್. ಯಾಕೆಂದರೆ ಸಾಮಾನ್ಯವಾಗಿ ಯಾವುದೇ ವಸ್ತು ಆನ್ ಲೈನ್ ಖರೀದಿಸುವಾಗ ನಾನು ಹೆಚ್ಚು ಬಳಸುವದು ಡೆಸ್ಕ್ ಟಾಪ್ ಬ್ರೌಸರ್. ಆಪ್ ಅಲ್ಲಿ ಮಾಡಿದ್ದರೂ ಅದು ರಿಯಾಯ್ತಿ ಇದ್ದಾಗ ಮಾತ್ರ.

ಬಾಹುಬಲಿ ಸಿನಿಮಾ ಕರ್ನಾಟಕದಲ್ಲಿ ಸೂಪರ್ ಹಿಟ್??

ಬರೆದಿದ್ದುJuly 24, 2015
noಅನಿಸಿಕೆ

"ಬಾಹುಬಲಿ ಸಿನಿಮಾ ಮೊದಲ ಹತ್ತು ದಿನದಲ್ಲಿ ೫೦ ಕೋಟಿ ಹಣ ಕರ್ನಾಟಕದಲ್ಲಿ ಗಳಿಸಿದೆ" ಬೆಂಗಳೂರು ಮಿರರ್ ರಿಪೋರ್ಟ್ ನೋಡಿ ದಂಗಾದೆ.

ಸೋಲಿಗೆ ಅಂಜದಿರಿ..!

ಇಂದ Praveen kumar
ಬರೆದಿದ್ದುJuly 12, 2015
noಅನಿಸಿಕೆ

      ಸೋಲು ಸೋಲು ಸೋಲು.....ಸತತ ಸೋಲು.. ಗೆಲುವಿನ ಚಡಪಡಿಕೆಯಲ್ಲಿ ಭಯಾನಕ ಸೋಲುಗಳು..! ಊಹು.. ಇನ್ನು ಸಾಧ್ಯವೇ ಇಲ್ಲ ಬದುಕು...! ಸತ್ತು ಹೋಗೊದೊಂದೆ ದಾರಿ..! ಗೆಲುವಿಗೆ ದಕ್ಕುವ ನೆಂಟರಿಷ್ಟರೆಲ್ಲಾ... ಸೋಲಿಗೆ ಮಾತ್ರ ಯಾರೂ ವಾರಾಸ್ದಾರರಿಲ್ಲ..! ಅದು ಕೇವಲ ನಮ್ಮ ಅಪ್ಪಟ ನೆರಳು..!  ಸೋಲು ಪರಮ ಏಕಾಂಗಿ... ಹಾಗೆಯೆ ಕೂಡ ವೇದಾಂತಿ..!

ಮಕ್ಕಳಿರಲವ್ವ ಮನೆ ತುಂಬಾ!!

ಬರೆದಿದ್ದುJuly 1, 2015
3ಅನಿಸಿಕೆಗಳು

ಮಕ್ಕಳಿರಲವ್ವ ಮನೆ ತುಂಬಾ!!
****
ಭಾರತ ನಮ್ಮ ದೇಶ. ಇದರ ವಿಸ್ತೀರ್ಣ ಇದ್ದಷ್ಟೇ ಇರುತ್ತದೆ ಹೊರತು ಅದು ಮತ್ತಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ತೀರಾ ಕಡಿಮೆ.

ಮ್ಯಾಗಿ ನೂಡಲ್ಸ್ ನಿಜಕ್ಕೂ ಹಾನಿಕಾರಕವೇ?

ಬರೆದಿದ್ದುJune 4, 2015
4ಅನಿಸಿಕೆಗಳು

ಕೆಲವು ಮ್ಯಾಗಿ ನೂಡಲ್ಸ್ ಸ್ಯಾಂಪಲ್ ಅಲ್ಲಿ ಸೀಸ ಜಾಸ್ತಿ ಇದೆ ಅನ್ನುವ ವರದಿ ನೀವು ಪತ್ರಿಕೆಗಳಲ್ಲಿ ಓದುತ್ತಿರಬಹುದು. ಹಾಗಿದ್ದರೆ ಬೇರೆ ನೂಡಲ್ಸ್ ಉತ್ತಮ ಎಂದು ಅದನ್ನು ತಿನ್ನಲು ಹೊರಟಿದ್ದೀರಾ? ಸ್ವಲ್ಪ ನಿಲ್ಲಿ. ಈ ಬ್ಲಾಗ್ ಲೇಖನ ಓದಿ ಆಮೇಲೆ ಹೊರಡಿ.

ಲೂಟಿಕೋರರಿಗಿಲ್ಲ ಅಚ್ಚೆದಿನ್..!

ಇಂದ Praveen kumar
ಬರೆದಿದ್ದುMay 28, 2015
2ಅನಿಸಿಕೆಗಳು

   ಅರವತ್ತು ವರ್ಷಗಳಷ್ಟು ಕಾಲ ನಮ್ಮ ದೇಶವನ್ನು ಗೆಬರಿ ಗೆಬರಿ ತಿಂದು ಹಾಕಿ... ಸ್ವಚ್ಚ ಮಾಡಲು ಬಾರದಷ್ಟು ಹೊಲಸು ಮಾಡಿಟ್ಟು ಹೋದ ಕಾಂಗಿಗಳು..ಒಂದೆ ವರ್ಷದಲ್ಲಿ ನರೇಂದ್ರ ಮೋದಿಯವರಿಗೆ ಎಲ್ಲಿದೆ ಅಚ್ಚೆದಿನ್ ಅಂತಾ ಬಡಬಡಾಯಿಸುವುದನ್ನು ನೋಡಿದ್ರೆ..ಪಾಪ ಅವೆಷ್ಟು ಕಂಗಾಲಾಗಿ ಹೋಗಿವೆ ಅನ್ನೊದನ್ನು ಊಹಿಸಬಹುದು ನೋಡಿ..!

ಎಡವಟ್ಟಾಯ್ತು... ತಲೆಕೆಟ್ಟೊಯ್ತು..!

ಇಂದ Praveen kumar
ಬರೆದಿದ್ದುMay 26, 2015
noಅನಿಸಿಕೆ

"ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬಿಡಿಗಾಸು ಬಂದಿಲ್ಲ" ರಾಜ್ಯ ಸರ್ಕಾರದ ಸಚಿವರೊಬ್ಬರ ಆಲಾಪ..!

"ನಮ್ಮ ರಾಜ್ಯಕ್ಕೆ ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ"..! ಕೇಂದ್ರ ಸರ್ಕಾರದ ಸಚಿವರೊಬ್ಬರ ಹೇಳಿಕೆ..!

ಕಾಲ್ ಕಿರಿಕ್..!

ಇಂದ Praveen kumar
ಬರೆದಿದ್ದುMay 22, 2015
3ಅನಿಸಿಕೆಗಳು

  ಇಡಿ ವಿಶ್ವ ವಿಸ್ತೀಣದಲ್ಲಿ ಅದೇಷ್ಟೆ ದೊಡ್ಡದಾಗಿದ್ದರೂ ಜನರ ಪಾಲಿಗದು ಚಿಕ್ಕದಾಗುತ್ತಲೆ ಇದೆ..! ಇಂದಿನ ವೇಗದ ದುನಿಯಾದಲ್ಲಿ  ಜನ ಸಂಪರ್ಕಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ.ಹೀಗಾಗಿ ಮೊಬೈಲ್ ಹಾಗೂ ಇಂಟರ್ನೆಟ್ ಪ್ರಪಂಚ ಇಡಿ ಜಗತ್ತನ್ನೆ ಆಳುತ್ತಿವೆ. ಈಗ ಮನುಷ್ಯ ತಿನ್ನಲು ಆಹಾರ ಇಲ್ಲದಿದ್ದರೂ ಬದುಕಬಲ್ಲ ಆದರೆ ಮೊಬೈಲ್,ಇಂಟರ್ನೆಟ್ ಇಲ್ಲ ಅಂದ್ರೆ ಬದುಕಲಾರ.