Skip to main content

ಕೊನೆಯ ಕ್ಷಣ

ಇಂದ Geeta G Hegde
ಬರೆದಿದ್ದುJanuary 21, 2016
5ಅನಿಸಿಕೆಗಳು

ದು ಇಂದಿಗೆ 26ವಷ೯ದ ಹಿಂದೆ ನಡೆದ ಕ್ಷಣ. ಅಮ್ಮನ ಇಡೀ ದೇಹ ರೊಮೈಟೆಡ್ ಅಥ್ಲೆಟಿಕ್ಸ್ ಕಾಯಿಲೆ ಆವರಿಸಿ ನೋವಿನಿಂದ ನರಳುತ್ತ ಹಾಸಿಗೆಯಿಂದ ಏಳಲಾರದ ಪರಿಸ್ಥಿತಿ ಯಲ್ಲಿ ಮಲಗಿದ್ದರು. ರಾತ್ರಿ 8ಕ್ಕೆ ನಾನೇ ಊಟ ಮಾಡಿಸಿ ಮಲಗಿಸಿದ್ದೆ.  ಮಗಳ ಬಾಳಂತನಕ್ಕೆ ಊರಿಗೆ ಹೋದವಳು ಅಮ್ಮ ಇಹಲೋಕದ ಯಾತ್ರೆ ಮುಗಿಸಿದ್ದು ನೋಡುವ ಹಾಗಾಯಿತು.

ಹೋಗಮ್ಮೋ......

ಇಂದ Geeta G Hegde
ಬರೆದಿದ್ದುJanuary 18, 2016
noಅನಿಸಿಕೆ

ಅಮ್ಮ - ಮಗಳೆ ಇವತ್ತೊಂದು ಸಂಬಂಧ ಬಂದಿದೆ, ಹುಡುಗ

           . ಅಮೇರಿಕಾದಲ್ಲಿ ಇದ್ದಾನಂತೆ, ಒಳ್ಳೆ ಕೆಲಸ,ಚೆನ್ನಾಗಿ 

              ಇದ್ದಾನೆ ಆಗಬಹುದಾ. ಮದುವೆಗೆ ಹೂ ಅನ್ನು.

ಮಗಳು - ಹೋಗಮ್ಮೋ, ಯಾಕೆ ಇಲ್ಲೇನು ಇಂಜನಿಯರಗಳು

               ಇಲ್ವಾ? ಇಷ್ಟೊಳ್ಳೆ ಕೆಲಸ ಬಿಟ್ಟು ಅಲ್ಲಿ ಹೋಗಿ

ತೆನೆ

ಇಂದ Geeta G Hegde
ಬರೆದಿದ್ದುJanuary 10, 2016
noಅನಿಸಿಕೆ

ಈ ಅನಂತ ಘೋಂಡಾರಣ್ಯದಲ್ಲಿ

ತನ್ನೊಡಲ ಬಸಿರ ಬಗೆದು

ಚಿಗುರೊಡೆದು

ನಿಶ್ಯಬ್ಧವಾದ ಮೇಘ ಸ್ಪರ್ಶಕ್ಕೆ

ಮೋಹನ ಮುರಳಿಯಾಗಿ

ತನ್ನ ತನದ ಅಲೆ ಅಲೆಯ

ಮೃದು ಗಾನದ ರಾಗ ರತಿಗೆ

ಪುಲಕಿತಗೊಂಡು

ಮನಸ್ಸು

ಇಂದ Geeta G Hegde
ಬರೆದಿದ್ದುJanuary 1, 2016
noಅನಿಸಿಕೆ

ಮನಸ್ಸು ಯಾವಾಗಲೂ

ಸತ್ತ ನೆನಪುಗಳ ಸುತ್ತ

ಗಿರಕಿ ಹೊಡೆಯುತ್ತಲೇ

ಇರುತ್ತದೆ, 

ವಿವೇಕ ಹೇಳುತ್ತದೆ

ಇದರಿಂದ ಏನೂ

ಪ್ರಯೋಜನ ಇಲ್ಲ

ಪಾಕಡಾ ಹೆಂಡತಿ

ಇಂದ Geeta G Hegde
ಬರೆದಿದ್ದುDecember 31, 2015
noಅನಿಸಿಕೆ

ಗಂಡ-  ಯಾಕೆ ನಿದ್ದೆ ಬರ್ತಿಲ್ವಾ? ಹೊರಳಾಡ್ತಾ ಇದಿಯಾ!

ಹೆಂಡತಿ- ಇಲ್ಲ ಕಂಡ್ರಿ, ಕಸದ್ದೆ ಯೋಚನೆಯಾಗಿ ಬಿಟ್ಟಿದೆ.

ಗಂಡ- ಯಾಕೆ ದಿನಾ ಬೆಳಿಗ್ಗೆ ವಾಕಿಂಗ ಹೋಗುವಾಗ ತಗೊಂಡು ಹೋಗಿ ಅದೆಲ್ಲೊ ಬಿಸಾಕಿ ಬರ್ತಿದ್ದೆ.

ಹೆಂಡತಿ- ಹಂಗಲ್ಲರಿ, ಈಗ ಕಸ ಹಾಕೊ ಜಾಗ ಕ್ಲೀನ ಮಾಡಿ

ರಂಗೋಲಿ ಬೇರೆ ಹಾಕಿಡ್ತಾರೆ, ಹ್ಯಾಂಗರಿ ರಂಗೋಲಿ ಮೇಲೆ

ಅಮ್ಮ

ಬರೆದಿದ್ದುDecember 27, 2015
noಅನಿಸಿಕೆ
ಮನಸ್ಸು ಹಳೆ ನೆನಪುಗಳ ತೆಕ್ಕೆಗೆ ಜಾರಿತ್ತು.  ಏನೇನಿರಲಿಲ್ಲ ತನ್ನ ಜೀವನದಲ್ಲಿ, ಪ್ರೀತಿಸುವ ಕುಟುಂಬ, ಗೆಳೆಯ ಗೆಳತಿಯರು, ಬೇಕೆಂದದ್ದು ತಡವಾಗಿಯಾದರೂ ತನ್ನ ಮಡಿಲಿಗೆ ಬಂದು ಸೇರಿರುತ್ತಿತ್ತು. ಆದರೂ ಮನಸ್ಯಾಕೆ ಇಲ್ಲದ್ದನ್ನ ನೆನೆದು  ಕೊರಗುತ್ತೋ ದೇವರೇ ಬಲ್ಲ. ಆಲೋಚನೆಗಳ ಸರಪಳಿಯಲ್ಲಿ ಬಂದಿಯಾಗಿದ್ದವಳಿಗೆ ಅಮ್ಮನ ಕರೆ ಕೊಂಚ ತಡವಾಗಿಯೇ ಕೇಳಿತು. ಥೋ..

ಕವಿ ಹೃದಯ

ಇಂದ Geeta G Hegde
ಬರೆದಿದ್ದುDecember 16, 2015
noಅನಿಸಿಕೆ

ಎಲ್ಲರನು ಕಂಡಾಗ

ಕವಿ ಹೃದಯ ಕರಗುವುದಿಲ್ಲ,

ಹೊಮ್ಮಿ ಬರುವುದಿಲ್ಲ

ಸ್ಪೂರ್ತಿ.

ಅಂತರಾತ್ಮದ ಕದವ ತಟ್ಟಿ

ಬಡಿದೆಬ್ಬಿಸಿದರೂ, ಬಾಚಿ ತಬ್ಬಿದರೂ,

ಸಿಗುವುದಿಲ್ಲ ಶಬ್ಧಗಳ

ಸಾಲು.

ಗಟ್ಟಿ ಮನಸಿನ ತುಂಬ, ಬಿಟ್ಟ ಬೇರುಗಳಲ್ಲೆಲ್ಲ

ಕಂಡ ಕಲ್ಪನೆಗಳೆಲ್ಲ ಸಾಕಾರವಾದಾಗ ಮಾತ್ರ

ಜನ್ಮ ದಿನ

ಇಂದ Geeta G Hegde
ಬರೆದಿದ್ದುDecember 15, 2015
noಅನಿಸಿಕೆ

ಅಂಬರಕೆ ಚಪ್ಪರ ಹಾಕಿ

ಬಂಗಾರದ ತೊಟ್ಟಿಲು ಕಟ್ಟಿ

ಮೋಡಗಳ ಮೆತ್ತನೆಯ ಹಾಸಿಗೆ ಹಾಸಿ

ಕೋಟಿ ಕೋಟಿ ಮಿನುಗುವ ನಕ್ಷತ್ರಗಳ

ಮಾಲೆಗಳಿಂದ ಶೃಂಗರಿಸಿ

ಜಗಮಗಿಸುವ ಬೆಳಕಲ್ಲಿ ಇಣುಕಿ ಹಾಕುವ

ದುಂಡನೆಯ ಚಂದ್ರಮನನ್ನೇ ಆಟಿಗೆಯ ಮಾಡಿ

ಕೆಚ್ಚಲೆದೆಯ ಹಾಲ ಕುಡಿಸಿ

ಬೊಚ್ಚು ಬಾಯಲ್ಲಿ ಕಿಲ ಕಿಲ 

ಲೆಕ್ಕಾಚಾರದ ಗಂಡ

ಇಂದ Geeta G Hegde
ಬರೆದಿದ್ದುDecember 14, 2015
noಅನಿಸಿಕೆ

ಹೆಂಡತಿ -  ರೀ, ಬ್ಯಾಂಕಲ್ಲಿ ಒಂದು ಲಾಕರ್ ಓಪನ್ ಮಾಡ್ರಿ, 

                ಬಂಗಾರ, ಬೆಳ್ಳಿ ಎಲ್ಲ ಇಡಬೇಕು.

ಗಂಡ -      ಸಮ್ನೆ ಯಾಕೆ ದುಡ್ಡು ವೇಸ್ಟ, ಆಫೀಸಲ್ಲೇ ಫೈಲ್

                 ಇಡೋಕೆ ಲಾಕರ್ ಕೊಟ್ಟಿದ್ದಾರೆ, ಅಲ್ಲೇ

                 ಇಟ್ರಾಯಿತು ಬಿಡು!☺

         14-12-2015

 

ನಿನ್ನಾಗಮನ

ಇಂದ Geeta G Hegde
ಬರೆದಿದ್ದುDecember 14, 2015
noಅನಿಸಿಕೆ

ಮೆಲ್ಲನೆ ನೀ ಬಂದೆ

ಒಂದೊಂದೆ ಮೆಟ್ಟಿಲೇರಿ

ಸದ್ದಿಲ್ಲದೆ ಬಲಗಾಲನಿಟ್ಟು

ನನ್ನ ಮನದಲ್ಲಿ.

      ಜೇಡರ ಬಲೆ, ಧೂಳು,

      ಕತ್ತಲೆಯನೆಲ್ಲ ಕೊಡವಿ

      ಮುಂಬಾಗಿಲ ಸೂಯ೯ನ

      ಕಿರಣ ಪಸರಿಸಿತು.

ಶುರುವಾಯಿತು ದಿನಗಳು

ಗಮ ಗಮ ಪರಿಮಳ ಬೀರಿ

ನರನಾಡಿಗಳಲ್ಲೆಲ್ಲ ಚಿಮ್ಮಿದೆ