Skip to main content

ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರಾಗಬಹುದು ???

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

mahimann (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 07/29/2011 - 18:04

ಯಡಿಯೂರಪ್ಪ ನಂತರ ಸಿ ಎಮ್ ಯಾರಾದರು ಉತ್ತಮ ಆಡಳೀತ ನಡಿಸಲು ಸಾದ್ಯವಿಲ್ಲ.ಕಾರಣ ಬಿನ್ನಮತ, ಕುದುರೆವ್ಯಾಪರ, ಅಕ್ರಮ ಸಂಪತ್ತಿನ ರಕ್ಷಣೆ, ಮುಂತಾದ ಕಾರಣಗಳಿಂದ ಬಿ,ಜೆ,ಪಿ, ಆಡಳಿತ ನಡಿಸಲು ಸಾದ್ಯವಿಲ್ಲ .

SATHISH GOWDA S ಶನಿ, 07/30/2011 - 14:58

pramanikathe eruva lokayukthre CM galadhare olithu annuhudhu nanna abhipraya. yekendare ennu raajakiyayagi yaare CM adru raajyakke nastave horathu laabha yenilla.

ಉಮಾಶಂಕರ ಬಿ.ಎಸ್ ಸೋಮ, 08/01/2011 - 09:08

ಚಾನ್ಸ್ ಕೊಟ್ರೆ ನಾನು ರೆಡಿWink

SATHISH GOWDA S ಸೋಮ, 08/01/2011 - 15:13

Mundina dinagalalli CM adavru 5 years erolla yakandre CM, aadalitha pakshakke, aadalitha paksadavre virodhigale varathu Virodha pakshadhavarall yendu saabithagidhe.  So namgu 1 dina a post na kotre naav swalpa duddu madbko bavudalva.
 

SATHISH GOWDA S ಸೋಮ, 08/01/2011 - 15:18

Nangu nenne thumba calls bandithu but nan receive madilla, nodona evathenadru call bandre helbidthini nange bitkodi CM kurchina antha, bekadre nimgu Finance Minister post kodi antha  recommend madthini but amele namna swalpa nodkondre saaku.... Smile

Goudru bit kotre,......!!!!!Shetru sumnidre.....!!!!

Nanjunda Raju Raju ಸೋಮ, 08/01/2011 - 17:38

ಮಿತ್ರರೇ ಉತ್ತರ ತುಂಬಾ ಸುಲಭ! ಯಾರು ಹೆಚ್ಚಿನ ವಿಧಾನ ಸಭಾ ಮತ್ತು ರಾಜ್ಯ ಸಭಾ ಸದಸ್ಯರ ವಿಶ್ವಾಸ ಗಳಿಸುತ್ತರೋ? ಯಾರು ಅವರ ಬೇಡಿಕೆಗಳಿಗೆಲ್ಲಾ ಆಶ್ವಾಸನೆ ನೀಡುತ್ತರೋ ಅವರು ಮುಖ್ಯಮಂತ್ರಿಗಳಾಗುತ್ತರೆ. ನಾವು ನೀವು ವೀಕ್ಷಕರಷ್ಟೆ ಅಲ್ಲವೇ?

  • 1155 views