Skip to main content
Submitted by _V_K_ on ಭಾನು, 07/17/2011 - 00:15

ವಿದೇಶಗಳಲ್ಲಿ ನಮ್ಮ ಕನ್ನಡದ ಕಂಪು ಪಸರಿಸುತ್ತಾ ಇದೆ ಅಂತ ಸ್ವದೇಶದಲ್ಲಿ ಕುಳಿತ ನಾವೆಲ್ಲ ಬೀಗುತ್ತಿದ್ದೀವಿ... ಆದರೆ ವಿದೇಶಗಳಲ್ಲಿರುವ ಕನ್ನಡದ ಪ್ರಜೆಗಳು ನಿಜಕ್ಕೂ ತಮ್ಮ ಮನೆ, ಕುಟುಂಬದ ಮಟ್ಟದಲ್ಲಿ ಕನ್ನಡವನ್ನು ಪೋಷಿಸುತ್ತಿದ್ದಾರಾ? ಅಥವಾ ಕನ್ನಡ ಕಾರ್ಯಕ್ರಮಗಳ ಹೆಸರಲ್ಲಿ ಮೋಜು,ಮಸ್ತಿ,ವಧು-ವರಾನ್ವೇಷಣೆಗಳಿಗಷ್ಟೇ ಅವರ ಮಾತೃಭಾಷಾ ಪ್ರೇಮ ಸೀಮಿತವಾಗುತ್ತಿದೆಯಾ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 368 views