Skip to main content

ಮಾನ್ಯರೇ, ಸಾಮಾನ್ಯವಾಗಿ ಈಗೀಗ ನಗರಗಳಲ್ಲಿ ಹಳ್ಳಿಗಳಲ್ಲಿ ಥೈರಾಯ್ಡ್ ಅಥವಾ ಗಳಗಂಡ ರೋಗ ಎಂಬ ರೋಗ ಹೆಚ್ಚಾಗುತ್ತಿದ್ದು. ಈ ರೋಗ ಬರುವುದು ಅರಿವಿಗೆ ಬರುವುದಿಲ್ಲ. ಬಂದನಂತರ ಸಾಕಷ್ಟು ಬಲಿತಿರುತ್ತದೆ. ಈ ರೋಗ ಹೇಗೆ ಬರುತ್ತದೆ ಎಂಬುದು ಗೊತ್ತಿರುವುದಿಲ್ಲ ಈ ಬಗ್ಗೆ ಓದುಗರ ಅನುಕೂಲಕ್ಕಾಗಿ ಮಾಹಿತಿ ನೀಡಲು ಕೋರುತ್ತೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 1609 views