Skip to main content

"ತಂಗಾಳಿಯಲ್ಲಿ ನಾನು ತೇಲಿ ಬಂದೆ...ನಿನ್ನನ್ನು ಪ್ರೀತಿಯಿಂದ ಸೇರಲೆಂದೆ..." ಹಾಡಿನ ರಿಮಿಕ್ಸ್ - ವಿಡಿಯೋ

ಬರೆದಿದ್ದುApril 24, 2007
2ಅನಿಸಿಕೆಗಳು

"ತಂಗಾಳಿಯಲ್ಲಿ ನಾನು ತೇಲಿ ಬಂದೆ...ನಿನ್ನನ್ನು ಪ್ರೀತಿಯಿಂದ ಸೇರಲೆಂದೆ..." ಈ ಹಾಡು ಯಾರಿಗೆ ಇಷ್ಟ ಆಗಿಲ್ಲ ಹೇಳಿ?
ಈ ಹಾಡು ಇಲ್ಲಾ ಅಂದ್ರೆ ಆರ್ಕೆಶ್ಟ್ರಾದಲ್ಲಿ ಮಜಾನೇ ಇರಲ್ಲ. ನಮ್ಮನ್ನು ಒಂದು ಹಳೇ ಲೋಕಕ್ಕೆ ಒಯ್ಯೋ ಈ ಹಾಡಿನ್ ವಿಡಿಯೋ ರಿಮಿಕ್ಸ್ ಇದು.

ನಾನು ಚಿಕ್ಕವನಿದ್ದಾಗ ಈ ಹಾಡು ಕೇಳಿದಾಗ ದೆವ್ವ, ಭೂತಗಳೆಲ್ಲಾ ಕನಸಿನಲ್ಲಿ ಬರುತಿತ್ತು. ಈಗ ನನ್ನ ಕನಸಿನ ಕನ್ಯೆ ಬರುತ್ತಿದ್ದಾಳೆ. ಎಲ್ಲಾ ಕಾಲ ಮಹಿಮೆ ಸ್ವಾಮಿ!

ತುಂಬಾ ಚೆನ್ನಾಗಿದೆ. ಈ ವಿಡಿಯೋ ಬಾಲಿವುಡ್ ರಿಮಿಕ್ಸ್ ಶೈಲಿಯಲ್ಲಿ ಇರುವದರಿಂದ ಹಾಡಿಗೆ ಹೊಸತನ ತುಂಬಿದೆ. ನೋಡಿ ಖುಷಿ ಪಡಿ.

ಈ ಲಿಂಕ್ ಅನ್ನು ಕನ್ನಡ ಬರದವರಿಗೂ ಪಾರ್ವಾರ್ಡ್ ಮಾಡಿ. ಅವರಿಗೂ ಇಷ್ಟ ಆಗುತ್ತೆ! ಬನ್ನಿ ನಮ್ಮ ಕನ್ನಡದ ಕಂಪನ್ನು ಹರಡೋಣ!

ವಿಡಿಯೋ ನೋಡಲು ಪ್ಲೇ ಬಟನ್ ಮೇಲೆ ಕ್ಲಿಕ್ ಮಾಡಿ.
ನೀವು ಸ್ಲೋ ಇಂಟರ್ನೆಟ್ ಕನೆಕ್ಷನ್ ಹೊಂದಿದ್ದರೆ ಪೂರ್ತಿ ಒಮ್ಮೆ ಡೌನ್‌ಲೋಡ್ ಆಗೋವರೆಗೂ ವೇಟ್ ಮಾಡಿ. ನಂತರ ರಿಪ್ಲೇ ಮಾಡಿ. ಆಗ ಯಾವುದೇ ರೀತಿಯ ತಡೆ ಇಲ್ಲದೆ ವಿಡಿಯೋ ನೋಡಬಹುದು.

This is a very beautiful kannada song remix. It really rocks. See it to believe it. If you are using slow internet connection wait till video downloads completely. Then replay it. Forward this Kannada song to your friends if you like it.

<object width="550" height="450"><param name="movie" value="http://www.youtube.com/v/cHtUGpLwh4c"></param><param name="wmode" value="transparent"></param><embed src="http://www.youtube.com/v/cHtUGpLwh4c&quot; type="application/x-shockwave-flash" wmode="transparent" width="550" height="452"></embed></object>

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

bhAvamaDhura (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/01/2007 - 18:21

athi adhBhuthavAdha vIdiyo! ivella ti.vi. chAnalgaLalli yeke innu bandhilla?
kannadadha hAdugaLu kUda rImix mAdidhare amOGhavAgiruththave ennuvudhakke oLLeya udhAharaNe I vIdIyo.
(yAvudho bAliwud vIdiyO sAmg indha kadhdhilladhidhdhare sAku! ;-) )

madhu

ಸಾಗರ್ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 09/20/2009 - 13:28

:) ಈ ಒ0ದು ಚಿತ್ರಣವನ್ನ ಕಂಡು ನಮಗೆ ತುಂಬಾ ತೃಪ್ತಿಯಾಗಿದೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.