Skip to main content

ಮರೆತು ಬದುಕುವದು ಹೇಗೆ???

ಇಂದ sheetal
ಬರೆದಿದ್ದುApril 12, 2011
8ಅನಿಸಿಕೆಗಳು

ಕಳೆದ ಮಾತುಗಳೆಲ್ಲ
 ಮತ್ತೆ ಮತ್ತೆ ನೆನಪಾಗಿ
 ಕಣ್ಣ ಹನಿಯ ಉಂಟು ಮಾಡಿದೆ
 
 ನೆನಪುಗಳು ಮನ ಬಿಡದೆ
ಒಲವ ದಗೆಯಲಿ ಕೊಲ್ಲುತ್ತಿದೆ
ಮರೆಯೋ ನೆಪವೇ ತೋರದೇ

ಹುಚ್ಚು ಪ್ರಶ್ನೆಗಳಿಗೆ ನೆನಪ ನೆಪ ಮಾಡಿ
ಮರೆತು ಬದುಕುವದು ಹೇಗೆ?
ಎಂದೆನುವ ಪ್ರಶ್ನೆಗೆ

ನಗುವ ಉತ್ತರವಾಗಿಸಿ
ಮತ್ತೆ ಮನ ಕೇಳುತಿದೆ
ಮರೆತು ಬದುಕುವದು ಹೇಗೆ???
 

ಲೇಖಕರು

sheetal

ನಾನು ಮತ್ತು ನನ್ನ ಕನಸು

simple

ಅನಿಸಿಕೆಗಳು

Pattar ಧ, 04/13/2011 - 14:02

ಶೀತಲ್ ಅವರೇ "ಬದುಕೇ ಕ್ಷಣಿಕ ಎನ್ನುವ ನಾವು ಅದರಲ್ಲಿರುವ ಕ್ಷಣಿಕ ನೆನಪುಗಳಿ೦ದ ಏಕೆ ವ್ಯೆಥೆಪಡಬೇಕು?"ಅನಿಸುತ್ತದೆ ನಿಮ್ಮ ಕವನ ಓದಿ.. ಮರೆಯಲಾಗದ ನೆನಪುಗಳಿ೦ದ ಬರೆಯಲಾಗದ ಪದಗಳು ಹುಟ್ಟುವುದು ಸಹಜ...ಹಾಗೆ೦ದು ಆ ಪದಗಳಿ೦ದ ಆ ನೆನಪುಗಳು ನಶಿಸುವುದಿಲ್ಲ...ಪುನಃ ಮರುಕಳಿಸುತ್ತವೆ...ಕಳೆದದ್ದು ಕಳೆಯಲಿ..........ಉಳಿದದ್ದು ಬೆಳೆಯಲಿ (ಇದು ನಿಮ್ಮ ಕವನದಲ್ಲಿ ಇರುವ ಭಾವನಾತ್ಮಕತೆಗೆ)

sheetal ಗುರು, 04/14/2011 - 10:20

s ur right.....thank u

R_batageri ಶನಿ, 04/23/2011 - 12:55

ಚೆನ್ನಗಿವೆ, ಆದರೆ ಅಸ್ಟೊನ್ದು ಚನ್ನಗಿಲ  

R_batageri ಶನಿ, 04/23/2011 - 13:28

 ಇ ಕವನವು ನೀವು ಜಿವನದ ಕಷ್ಟದ ಅಥವಾ ಅಸಂಗತ್ ಘಟನೆ ಮರೆತು ಬದಕುವದು ಹೆಗೆ  ಅಂತ ಕೆಲಳಿದಿರಾ
ಆ ಪ್ರತಿ ಕಣ್ ಹನಿಗಳೇ ಹಾಗೇ ಹಚ್ಚು ಸಂತೊಷವಾದಗಲು ಬರುತವೆ ದುಃಖ ವಾದಗಲು ಬರುವವೆ
ಯಾಕೆ ನಾವು ೨ನ್ನು ೧ಎ ಎಂದು ತಿಳಕೊಂದು ಬದಕಬಾರದು. ಆ ಹುಚ್ಚು ಪ್ರಶ್ನೆಗೆ ನಗುವೆತಾನೆ ಉತ್ತರ ಆ ನಗುವೆ ನಮ್ಮ ದುಃಖಕೆ ಉತರವಾದ ಮೇಲೆ
ಮತ್ಯಕೆ ಹಿಂದಿನದನ್ನು ನೆನೆಸೊದು. ಅದರು ವಾಸ್ತವ ತಿಳಸಲು ಪ್ರಯತ್ನ ಮಡಿದಿರಾ!
  

sheetal ಶನಿ, 04/23/2011 - 16:18

ಅನಿಸಿಕೆಗೆ ಧನ್ಯವಾದ...  

premanjali.M ಶನಿ, 04/23/2011 - 13:55

           ಈ ಕವನದಲ್ಲಿ ಪ್ರೀತಿ ಮಾಡಿದ ಹುಡುಗಿಯು ಅವನಿಂದ ದೂರ ಆದಮೇಲೆ ಪ್ರೀಯತಮೆಯ ನೆನಪು ಮತ್ತು ಅವಳು ಆಡಿದ ಪ್ರತಿಯೊಂದು ಮಾತು ನೆನಪಾಗಿ ಕಣ್ಣೀರ ಹನಿಯಾಗಿ ಕಾಡುತ್ತಿವೆ,     ನೀನ್ನ ಜೋತೆಯಲ್ಲಿ ಕಳೆದ ಪ್ರತಿಯೊಂದು ಕ್ಕ್ಷಣವು ನನ್ನನು ಕೊಲ್ಲುತ್ತಿವೆ, ಮರೆಯೂವ ಮನಸಾಗದೆ ಮತ್ತೆ ಮತ್ತೆ ಕಾಡುತ್ತಿದೆ.ಮನಸು ಕೆಳುವ ಹುಚ್ಚು ಪ್ರಶ್ನೆಗಳಿಗು ಹಳೆಯ ನೆನಪುಗಳು ನೆಪ ಮಾಡಿ    ಅವಳನ್ನು ಮರೆತು ಬದುಕುವುದು  ಹೇಗೆ ಅವಳಿಲ್ಲದ ಬದುಕು ಇದ್ದು ಇಲ್ಲದ ಹಾಗೆ ,ಮನಸಿನಲ್ಲಿ ಎಷ್ವೇ  ನೋವಿದ್ದರು ತೋರಿಕೆಗಾಗಿ ನಕ್ಕರು ಮತ್ತೆ ಮನಸು ಕೇಳುತ್ತಿದೆ ಅವಳನ್ನು ಮರೆತು  ಬದುಕುವು ಹೇಗೆ ಎನ್ನುವುದು ಈ ಕವಿತೆ ಸಾರವಾಗಿದೆ. 

sheetal ಶನಿ, 04/23/2011 - 16:16

ಕವಿತೆಯ ಸಾರ ಸರಿಯಾಗಿದೆ..ಅದರೆ ಅಲ್ಲಿ ಅವಳು ಅವನ ನೆನಪಲ್ಲಿ...ಅನಿಸಿಕೆಗೆ ಧನ್ನಯವಾದಗಲು...

Babruwahana.A.K. ಸೋಮ, 04/25/2011 - 15:48

ನಾನು ಪ್ಫ್ರೀತಿಸಿದ ಹುಡಗಿ ಗುಣವತಿಯಾಗಿರಬೆಕು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.