Skip to main content

ನಗಬೇಕು ನಗಬೇಕು

ಬರೆದಿದ್ದುApril 10, 2011
3ಅನಿಸಿಕೆಗಳು

ಸೊಳ್ಳೆಗಳು ಬರ್ದೇ ಇರೋಕೆ..ಟೀಚರ್: ಸೊಳ್ಳೆಗಳು ಮನೆ ಒಳಗೆ ಬರ್ದೇ ಇರೋಕೆ ಏನ್ಮಾಡ್ಬೇಕು?ಸರ್ದಾರ್: ಸಿಂಪಲ್!! ಮೇಡಂ, ಸೊಳ್ಳೆಗಳಿಗೆ ಮನೆ ಅಡ್ರೆಸ್ ಕೊಡ್ಬಾರ್ದು ಅಷ್ಟೇ!!!
 ಸುಳ್ಳು ಹೇಳ್ಬೇಡ!!! ಮೊಮ್ಮಗಳು:  ಅಜ್ಜಿ ನಾನು ಕಾಲೇಜ್ ಗೆ ಹೋಗಲ್ಲಅಜ್ಜಿ : ಯಾಕೆ? ಏನಾಯ್ತಮ್ಮಮೊಮ್ಮಗಳು: ರೋಡಲ್ಲಿ ಹೋಗೋವಾಗ ಹುಡುಗ್ರು ಚುಡಾಯ್ಸುತಾರೆ!!ಅಜ್ಜಿ: ಸುಳ್ಳು ಹೇಳ್ಬೇಡ!! ನಾನೀಗ ತಾನೆ ಅದೇ ರೋಡಲ್ಲಿ ಬಂದೆ ಜೋಕು ಸೆಕ್ಷನ್ ಫಸ್ಟ್ ಫ್ಲೋರಲ್ಲಿದೆ!! ಹುಡುಗಿ : ಸರ್ ನಿಮ್ಮಲ್ಲಿ "Women - The Real Intelegent" ಅನ್ನೋ ಬುಕ್ ಇದ್ಯಾ??ಲೈಬ್ರೆರಿಯನ್: ಸಾರಿ ಮೇಡಂ ಜೋಕು ಸೆಕ್ಷನ್ ಫಸ್ಟ್ ಫ್ಲೋರಲ್ಲಿದೆ!!

 ರಸ್ತೆ ಮಧ್ಯ ಹೋದ್ರೆ..... ರೋಡ್ನ ಬಲಗಡೆ ಹೋದ್ರೆ "Right side"ರೋಡ್ನ ಎಡಗಡೆ ಹೋದ್ರೆ "Left Side"ರೋಡ್ನ ಮಧ್ಯೆ ಹೋದ್ರೆ???....?????SUICIDE ಏನು ಉಳೀತು?? ಮೇಷ್ಟ್ರು: ಲೋ!! ಗುಂಡಾ! ಎರಡರಲ್ಲಿ ಎರಡು ಹೋದ್ರೆ ಎಷ್ಟು ಉಳೀತೋ?ಗುಂಡ: ವಸಿ ಅರ್ತಾ ಆಗೊಂಗ್ಯೋಳಿ ಸಾ!!ಮೇಷ್ಟ್ರು: ನಿನ್ಹತ್ರ ಎರಡು ಇಡ್ಲಿ ಇದೆ ಅಂತ ಇಟ್ಕೊ, ಆ ಎರಡು ಇಡ್ಲೀನೂ ನೀನು ತಿನ್ಕೊಂಡ್ರೆ ಏನುಳೀತು?ಗುಂಡ: ಚಟ್ನಿ ಉಳೀತು ಸಾ!!! ನೀ ಸಾಯೋದು ಬಾಕಿ.. ಹುಡುಗಿ:  ನೀ ನನ್ನ ಎಷ್ಟು ಪ್ರೀತಿಸ್ತಿ?ಹುಡುಗ: ಆ ಷಹಜಹನ್ ಮುಮ್ತಾಜಳನ್ನ ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ!!!ಹುಡುಗಿ: ಹಾಗಿದ್ರೆ ನಂಗೆ ತಾಜ್ ಮಹಲ್ ಕಟ್ಟಿಸ್ತೀಯಾ?ಹುಡುಗ: ಓಹೋ!! ಖಂಡಿತಾ ಅದ್ಕೆ ಲ್ಯಾಂಡು ಕೊಂಡ್ಕೊಂಡಿದೀನಿ ನೀ ಸಾಯೋದೊಂದೇ ಬಾಕಿ

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ಮಧುಕೇಶ ಶನಿ, 07/02/2011 - 16:48

ನಿಜಾ ಹೇಳ ಬೇಕು ಅಂದ್ರೆ ನನಗೆ ನಾನು ನಂಬಿದ  ಸ್ನೇಹಿತರಿಂದ ತುಂಬಾ ಅನ್ಯಾಯ ವಾಗಿದೆ. ಆದರೂ ಅವರನ್ನು ಮರೆಯೋದಕ್ಕೆ ಸಾದ್ಯವಾಗುದಿಲ್ಲ ಕುಂತರು ನಿಂತರು ಅವರೆ ನೆನಪು ಆಗುತ್ತಾ ಇದ್ರು. ಆಮೇಲೆ ನಾನು ವಿಸ್ಮಯ ನಗರಿ ಪ್ರಜೆ ಆದೆ ಇದರಲ್ಲಿರುವ ಹಾಸ್ಯ ನೊಡಿದರೆ  ನನಗೆ ಅವರನ್ನು ಮರೆಯುವದಕ್ಕೆ ಸಾಧ್ಯ ವಾಗುತ್ತಿದೆ.  
 
                                                                                                                 ಧನ್ಯವಾದಗಳು ವಿಸ್ಮಯ ನಗರಿ.

suree (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/07/2011 - 20:15

ನಿಜವಾಗಲೂ ಇದು ತು೦ಬಾ ಅದ್ಬುತವಾದ ........................................................

sss (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/07/2011 - 20:20

.............................. ಎ೦ದರೆ ಏನೂ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.