Skip to main content

ನಿಮ್ಮೆಲ್ಲರ ಅತ್ಯುತ್ತಮ ಕನ್ನಡ ಚಲನ ಚಿತ್ರ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಗುರು, 04/07/2011 - 23:29

ನನಗೆ ಇಷ್ಟವಾದ ಕನ್ನಡ ಚಿತ್ರಗಳು ತುಂಬಾ ಇದೆ ಯಾವುದು ಅಂತಾ ಹೇಳಲಿ?ರಮೇಶ್, ಶರತ್ ಬಾಬು ಹಾಗೂ ಸುಹಾಸಿನಿ ಅವರ ಅಮೃತ ವರ್ಷಿಣಿಉಪೇಂದ್ರ ಅವರ ಶ್!ಅನಂತನಾಗ್ ಅವರ ಗೋಲ್ ಮಾಲ್ ರಾಧಾಕೃಷ್ಣ, ಗಣೇಶನ ಮದುವೆ, ನಾರದ ವಿಜಯಗುರು-ಶಿಷ್ಯರು ಒಂದೇ ಎರಡೇ? ಅಂದ ಹಾಗೇ ನಿಮ್ಮ ಇಷ್ಟದ ಕನ್ನಡ ಚಿತ್ರ ಬರೆದಿದ್ದರೆ ಇನ್ನೂ ಚೆನ್ನಾಗಿರುತಿತ್ತು.

ಉಮಾಶಂಕರ ಬಿ.ಎಸ್ ಸೋಮ, 04/18/2011 - 16:58

ಅರ್ಜುನ್ ರವರೆರಾಜೇಶ್ ಸರ್ ಅವರ ಮಾತು ಸರಿ, ಇಷ್ಟವಾದ ಚಿತ್ರಗಳನೇಕ ಯಾವುದಾದ್ರೂ ಒಂದು ಚಿತ್ರದ ಹೆಸ್ರೇಳಿಆಗ ಅನಿಸಿಕೆ ಹೇಳ್ಬಹುದು ಅನ್ಸುತ್ತೆ

  • 1351 views