Skip to main content

ಇಸ್ಮಾಯಿಲ್ ಪ್ಲೀಜ್ ಃ)

ಬರೆದಿದ್ದುFebruary 21, 2011
8ಅನಿಸಿಕೆಗಳು

ವ್ಯಾಯಾಮಡಾಕ್ಟರ್ : ದಿನಾ ವ್ಯಾಯಾಮ ಮಾಡಬೇಕು. 
ಸರ್ದಾರ್ : ನಾನು ದಿನಾ ಫುಟ್‍ಬಾಲ್, ಟೆನ್ನಿಸ್, ಕ್ರಿಕೆಟ್ ಆಡ್ತಿನಿ ಸರ್. 
ಡಾಕ್ಟರ್ : ಗುಡ್, ಎಲ್ಲಿ ಆಡ್ತೀರ?? 
ಸರ್ದಾರ್ : "ಮೊಬೈಲ್" ನಲ್ಲಿ ಸಾರ್...!!!!ಕಿಸ್ಒಂದು ಹುಡುಗ ಹಾಗು ಒಂದು ಹುಡುಗಿ ಪಾರ್ಕಿನಲ್ಲಿ ಮಾತಾಡ್ತಾ ಇದ್ರು. ಹುಡುಗಿ ಆಸೆಯಿಂದ ಐಸ್‍ಕ್ರೀಮ್ ಬೇಕೂಂತ ಕೇಳಿದಳು. ಹುಡುಗ ಐಸ್‍ಕ್ರೀಮ್ ತಂದುಕೊಟ್ಟ. 

ಹುಡುಗಿ: ತುಂಬಾ ಥ್ಯಾಂಕ್ಸ್ ಕಣೋ... 

ಹುಡುಗ: ಬರೀ ಥ್ಯಾಂಕ್ಸಾ? 

ಹುಡುಗಿ: ಕಿಸ್ಸ್ ಬೇಕಾ? 

ಹುಡುಗ: ಓಹೋಹೋ....ಏನ್ ದೊಡ್ಡ ಐಶ್ವರ್ಯ ರೈ ಇವ್ಳು ಐಸ್ ಕ್ರೀಮ್ ಕೊಡ್ಸಿ ಕಿಸ್ಸ್ ಪಡೆಯೋಕೆ. ಮೊದ್ಲು ಐಸ್ ಕ್ರೀಮ್ ಕಾಸು ಕೊಡೆ...ಕಿಸ್ಸು ಪಸ್ಸು ಎಲ್ಲಾ ಆಮೇಲೆ!ಸುಳ್ಳು ಲೆಕ್ಕಗುಂಡ: ನಮ್ಮ P.W.D ಆಫೀಸ್ ಕ್ಲರ್ಕ್ ಸುಳ್ಳು ಲೆಕ್ಕ ಬರೆದು ಸಿಕ್ಕಾಕ್ಕೊಂಡು ಬಿಟ್ಟ.. 
ಗುಂಡನ ಗೆಳೆಯ: ಅದು ಹೇಗೆ...? 
ಗುಂಡ: ಆ ಕ್ಲರ್ಕ್ ರೋಡ್ ರೋಲರ್ ಪಂಚರ್ ಆಗಿದೆ ಅಂತ ಬರೆದಿದ್ದ....!!!!ಕೆಲಸಇಬ್ಬರು ಭಿಕ್ಷುಕರು ಮತ್ತು ಇಬ್ಬರು ಸಾಫ್ಟವೇರ್ ಇಂಜಿನಿಯರ್ ಒಮ್ಮೆ ಭೇಟಿಯಾದರು. 
ಅವರಿಬ್ಬರು ಒಂದೇ ಪ್ರಶ್ನೆಯನ್ನು ಪರಸ್ಪರರಿಗೆ ಕೇಳಿದರು..... 
ಅದೇನು?? 
ನೀವು ಯಾವ ಪ್ಲಾಟ್‍ಫಾರ್ಮ್ ನಲ್ಲಿ ಕೆಲಸ ಮಾಡುವುದು!!!ಸ್ವಾತಂತ್ರ್ಯಬ್ರಿಟೀಷರು 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ಕೊಟ್ಟು ಹೋಗಿದ್ದೇಕೆ? 

????? 

???? 

??? 

?? 

ಅವರಿಗೆ ಗೊತ್ತಿತ್ತು....1948ರಲ್ಲಿ ರಜನೀಕಾಂತ್ ಹುಟ್ಟುತ್ತಾರೆ ಅಂತ!!!ಲವ್ ಸ್ಟೋರಿನಾಯಕ ನಾಯಕಿಯನ್ನು ಪ್ರೀತಿಸುತ್ತಾನೆ. ಆದರೆ ನಾಯಕಿ ಖಳನಾಯಕನನ್ನು ಪ್ರೀತಿಸುತ್ತಾಳೆ. ಆದರೆ ನಾಯಕನ ತಮ್ಮ ನಾಯಕಿಯ ಚಿಕ್ಕಮ್ಮನನ್ನು ಪ್ರೀತಿಸುತ್ತಾಳೆ, ಆದರೆ ಚಿಕ್ಕಮ್ಮ ನಾಯಕನ ಚಿಕ್ಕಪ್ಪನನ್ನು ಪ್ರೀತಿಸುತ್ತಾಳೆ. ಕಟ್ಟಕಡೆಗೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರು ಯಾರು? 

ನಿರ್ಮಾಪಕ ಹಾಗೂ ಪ್ರೇಕ್ಷಕ!ನೀರುವಿಸ್ಕಿ+ ನೀರು = ಹ್ರದಯಕ್ಕೆ ಹಾನಿ 
ರಮ್+ನೀರು= ಲಿವರ್ ಗೆ ಹಾನಿ 
ಬ್ರಾ೦ದಿ+ನೀರು = ಕಿಡ್ನಿಗೆ ಹಾನಿ 
................. 
ನನಗನಿಸುತ್ತೆ.... 
ಈ ನೀರು ಇದ್ಯಲ್ಲ ತು೦ಬಾ ಡೇ೦ಜರು, ಯಾವುದರ ಜೊತೆ ಸೆರಿದ್ರೂ ಆರೋಗ್ಯನ ಹಾಳು ಮಾಡುತ್ತೆ.....ಫುಲ್ ಕುಡಿಬೇಕಿತ್ತು !ಅವನು : ಇನ್ನು ಕುಡಿಬೇಕಿತ್ತು ಮಗ ಯಾವಥರ ಅಂದ್ರೆ ಮುಂದೆ ಇರೋ 3 ಮರಗಳು 6 ಮರ ಥರ ಕಾಣಬೇಕಿತ್ತು 

ಇವನು : ಲೋ ಮಗ ಅಲ್ಲಿರೋದು 1 ಮರ ಕಣೋ 3 ಅಲ್ಲಾ ! 

ಇನ್ನೊಬ್ಬ : ಥೋ ನನ್ಮಕ್ಳ ಅದು ಮರ ಅಲ್ಲಾ ನಮ್ಮ ದೇವೇಗೌಡರ ಪೋಸ್ಟರ್ !!ಅಂಗನವಾಡಿರಾಮು: ಎಷ್ಟು ಜನ ಮಕ್ಕಳು..? 
ಗುಂಡ: 25 ಜನ ಮಕ್ಕಳು... 
ರಾಮು: ಫ್ಯಾಮಿಲಿ ಪ್ಲಾನಿಂಗ್ ನವರು ಬರಲಿಲ್ವ..? 
ಗುಂಡ: ಬಂದಿದ್ರು...ಅಂಗನವಾಡಿ ಅಂತ ವಾಪಾಸ್ ಹೋದರು....!!!!ಕನಸುಮಗ :- ಅಮ್ಮಾ ನಿನ್ನೆ ನನಗೊ೦ದು ಕನಸು ಬಿದ್ದಿತ್ತು. 
ಅಮ್ಮ :- ಏನದು ? 
ಮಗ :- ಕನಸಲ್ಲಿ ನನ್ನ ಒ೦ದು ಕಾಲು ಆಕಾಶದಲ್ಲಿತ್ತು , ಇನ್ನೊ೦ದು ಭೂಮಿ ಮೇಲಿತ್ತು. 
ಅಮ್ಮ :- ಈ ತರ ಕನಸು ಕಾಣ್ಬೇಡ ಮಗನೆ , ಇರೋ ಒ೦ದು ಚಡ್ಡೀನೂ ಹರಿದೋಗುತ್ತೆ.

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

shaliniprasad ಶನಿ, 02/26/2011 - 14:16

ಹ್ಹ ಹ್ಹ ಹ್ಹ ತುಂಬಾ ಚೆನ್ನಾಗಿದೆ Smile

Nagendra Kumar K S ಭಾನು, 02/27/2011 - 11:12

ತುಂಬಾ ಚೆನ್ನಾಗಿದೆ.

raveendra_batageri (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/05/2011 - 16:23

ಛಂದವಾ ಒದ ಬಹುದು

lokesh ಗುರು, 05/26/2011 - 18:00

ತುಂಬಾ ಚೆನ್ನಾಗಿದೆ.

R Shiva kumar ಧ, 06/01/2011 - 16:32

ಸೂಪರ್ Is-Smile,

Rudresh (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/06/2011 - 17:11

Super Maga

prabhupammi (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/09/2011 - 20:01

Thumba Chennagide Pleas Cantinu
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.