Skip to main content

ಮರಳಿ ಬಾರೆಯಾ ಗೆಳೆಯ ?.

ಇಂದ ವಸಂತ್
ಬರೆದಿದ್ದುFebruary 13, 2011
2ಅನಿಸಿಕೆಗಳು



ಲೇಖಕರು

ವಸಂತ್

ವಸಂತ್

ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನು ಇಲ್ಲ. ನಾನು ಒಬ್ಬ ಸಾಮಾನ್ಯ ಹುಡುಗ. ನನ್ನ ಹವ್ಯಾಸ ಕಥೆ ಕವನ ಮತ್ತು ಲೇಖನಗಳನ್ನು ಬರೆಯುವುದು ಮತ್ತು ಕೆಲಸ ಮಾಡುವುದಿದ್ದೆ ಇದೆ. ಆದರೆ ನಾನು ಯಾವುದರಲ್ಲು ಪರಿಪಕ್ವವನ್ನುಗಳಿಸಲು ಸಾಧ್ಯವಾಗಲಿಲ್ಲ. ನನ್ನ ಬರಹಗಳು ನನಗೆ ಪೂರ್ಣವಾಗಿ ವಿಶ್ವಾಸವನ್ನು ತಂದುಕೊಟ್ಟ ನಂತರವೇ ಮುಂದಿನ ಮಾತನ್ನು ಹೇಳಬಲ್ಲೆ. ಆದರೂ ಸದಾ ನನ್ನ ಪ್ರಯತ್ನ ಮುಂದುವರೆಯುತ್ತಲೆ ಇರುತ್ತದೆ. ಆ ಪ್ರಯತ್ನವನ್ನೆ ಈ ಬ್ಲಾಗಿನಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮಗೆ ಇಷ್ಟವಾದರೂ ಓದಿ ಅಥವಾ ಕಷ್ಟವಾದರೂ ಪ್ರತಿಕ್ರಿಯಿಸಲು ಮರೆಯಬೇಡಿ. ನಿಮ್ಮ ಸಲಹೆಗಳನ್ನು ನನ್ನ ಇ ಮೇಲ್ ವಿಳಾಸಕ್ಕೆ ಬರೆಯಲು ಮರೆಯದಿರಿ. ಇಂತಿ ನಿಮ್ಮ ವಸಂತ್. (vasanth3117@gmail.com) ಮತ್ತು ಇದು ನನ್ನ ಬ್ಲಾಗ್ ವಿಳಾಸ (vasanthrr.blogspot.com)

ಅನಿಸಿಕೆಗಳು

mamatha p ಮಂಗಳ, 02/15/2011 - 17:34

ವ೦ಸತ್ ರವರೇ ಚೆನ್ನಾಗಿದೆ ಕವನ . ಏಕೆ ಸರ್ ಇತ್ತಿಚಿಗೆ ತಮ್ಮ ಕವನಗಳು ಅಪರೂಪವಾಗಿದೆ .

ವಸಂತ್ ಭಾನು, 02/20/2011 - 09:57

   ಹಾಗೇನಿಲ್ಲ ಮಮತರವರೆ ಕವನಗಳನ್ನು ನನ್ನ ಬ್ಲಾಗ್ನಲ್ಲಿ ಬರೆಯುತ್ತಿದ್ದೀನೆ... ಆದ್ದರಿಂದ ಇಲ್ಲಿ ಬರೆಯಲು ಸಾಧ್ಯವಾಗಿರಲಿಲ್ಲ.. ಕಂಡಿತ ಇನ್ನು ಮುಂದೆ ಇಲ್ಲಿ ಹೆಚ್ಚು ಬರೆಯಲು ಪ್ರಯತ್ನಿಸುತ್ತೇನೆ. ನನಗೆ ಕವನಗಳನ್ನು ಬರೆಯಲು ಮೊದಲು ನೆರವಾದಂತ ವಿಸ್ಮಯನಗರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಏಕೆಂದರೆ  ನನ್ನ ಕವನಗಳನ್ನು ಮೊದಲಬಾರಿಗೆ ಈ ಅಂತರ್ಜಾಲ ತಾಣದಿಂದಲೆ ಪ್ರಕಟಿಸಿದ್ದು.... ಕವನವನ್ನು ಇಷ್ಟಪಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು....                                                          ವಸಂತ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.