Skip to main content
Submitted by raviks on ಭಾನು, 12/26/2010 - 16:20
Forums

 ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಆ ದೇಶಗಳಲ್ಲಿಯೇ ಪ್ರಜೆಗಳಾಗಿ ಉಳಿದು ಬಿಡುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ?
ನಿಮ್ಮ ಅನಿಸಿಕೆ ತಿಳಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Nanjunda Raju Raju ಶುಕ್ರ, 07/15/2011 - 17:36

ಸ್ವಾಮಿ, ಇದು ನಮಗೂ ನಿಮಗೂ ಸರಿಯಲ್ಲಾ, ಆದರೆ, ಸಾಮಾನ್ಯವಾಗಿ, ವಿದೇಶಕ್ಕೆ ಹೋಗಿ ಅಲ್ಲಿಯೇ ಉಳಿಯುವುದೆಂದರೆ, ಹೋಗುವವರ ಮನಸ್ಥಿತಿಯಮೇಲೆ, ಯೋಚಿಸಬೇಕಾಗುತ್ತದೆ. ಕೆಲವರು ಹಣಕ್ಕಾಗಿ, ಉಳಿಯುತ್ತಾರೆ. ಇನ್ನು ಕೆಲವರು ವಿದೇಶದಲ್ಲಿ ಉಳಿಯುವುದು ಎಂದರೆ ಗೌರವ ಹೆಚ್ಚು ಎಂದು ಭಾವಿಸುತ್ತಾರೆ. ಅಲ್ಲಿಯ ಪ್ರಜೆಯಾದರೆ, ಆ ದೇಶದ ನಾಗರೀಕ ಎಂದು ಪರಿಗಣಿಸಿದರೆ, ಹುಟ್ಟುವ ಮಗುವಿಗೂ ಸಹ ನಾಗರೀಕನ ಸ್ಠಾನ ದೊರಕುತ್ತದೆ. ಅಲ್ಲಿಯೇ ಶಾಲೆಗಳಲ್ಲಿ ಸೀಟು ಸಿಗುತ್ತದೆ. ಕನ್ನಡ ಮರೆಯಬಹುದು. ಆ ದೇಶದ ಭಾಷೆ ಕಲಿತರೆ ಹೆಚ್ಚು ಮರ್ಯಾದೆ ಎಂಬ ಭಾವನೆ ಇರುತ್ತದೆ. ಇನ್ನು ತಂದೆ, ತಾಯಿ, ತಂಗಿ, ಅಣ್ಣ, ತಮ್ಮಂದಿರಿಂದ ದೂರವಿರಬಹುದು. ಕಾಡಿಸಿದರೆ, ಒಂದಷ್ಟು ಚಿಲ್ಲರೆ ಕಳುಹಿಸಿದರಾಯ್ತು. ಕಾಟ ತಪ್ಪುತ್ತದೆ. ಬೇಜವ್ದಾರಿಯಿಂದಿರಬಹುದು. ಅಲ್ಲಿಯವಳನ್ನೋ ಅಥವಾ ಇನ್ನವಳನ್ನೋ ಮದುವೆಯಾಗಿ ಆಯಾಗಿರಬಹುದು ಅಲ್ಲವೆ? ಏನಂತಿರಿ?

  • 591 views