Skip to main content

ಮದುವೆಯ ಕರೆಯೋಲೆ

ಬರೆದಿದ್ದುDecember 2, 2010
7ಅನಿಸಿಕೆಗಳು

ಪ್ರೀತಿಯ ವಿಸ್ಮಯ ಸ್ನೇಹಿತರೇ.
ಇದೇ ಬರುವ ಡಿಸೆಂಬರ್ ೯ ಹಾಗೂ ೧೦ ರಂದು ನಾನು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ತಾವು ಆಗಮಿಸಬೇಕಾಗಿ ಕೋರುತ್ತೇನೆ.  ಇದೇ ಶುಭ ಸಂದರ್ಭದಲ್ಲಿ ವಿಸ್ಮಯ ನಗರಿಯ ಆಯ್ದ ಪಿಸುಮಾತುಗಳ ಪುಸ್ತಕ "ಪಿಸುಮಾತು" ಸಹ ಖ್ಯಾತ ಸಾಹಿತಿಗಳಾದ ಶ್ರೀ ಕೋಟಗಾನಳ್ಳಿ ರಾಮಯ್ಯ ಅವರಿಂದ ಬಿಡುಗಡೆ ಆಗಲಿದೆ.
ಪೂರ್ಣ ಗಾತ್ರದ ಆಮಂತ್ರಣ ಪತ್ರಿಕೆ ಇಲ್ಲಿದೆ.
[img_assist|nid=7904|title=|desc=|link=node|align=center|width=391|height=600]
ನಿಮ್ಮವ.
 
ವಿ.ಎಂ.ಶ್ರೀನಿವಾಸ

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

Nagendra Kumar K S ಸೋಮ, 12/06/2010 - 21:06

ಶ್ರೀನಿವಾಸ್ ರವರೇ,
ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ;
ಹೆಜ್ಜೆ-ಹೆಜ್ಜೆಗೂ ಹೊಸತನವಿರಲಿ;
ಹಾಲು-ಜೇನಿನಂತೆ;
ಕಣ್ಣು-ರೆಪ್ಪೆಯಂತೆ;
ದಂ- ಇರುವ ಸತಿ-ಪತಿಗಳಾಗಿ
ಕನ್ನಡ ತಾಯಿಯ ಸೇವೆಗೈತ್ತಾ ನೂರು ವರುಷ ಸುಖವಾಗಿ ಬಾಳಿರೆಂದು
ತಾಯಿ ಭುವನೇಶ್ವರಿಯಲ್ಲಿ ನಿಶ್ಕಲ್ಮಷದಿಂದ ಪ್ರಾರ್ಥಿಸುತ್ತೇನೆ.
ನಿಮಗೂ, ನಿಮ್ಮ ಕೈಹಿಡಿಯುತ್ತಿರುವ ಮನೆಯ,ನಿಮ್ಮ ಮನದ ನಂದಾದೀಪ ಆಗುತ್ತಿರುವ ಶೋಭ ರವರಿಗೂ ಶುಭವಾಗಲಿ.
 

ಬಾಲ ಚಂದ್ರ ಧ, 12/08/2010 - 11:10

ಪ್ರೀತಿಯ ಶ್ರೀನಿವಾಸ್,
ಸಿಹಿಯೂಟ ಸಪ್ತಪದಿ ಬಾಳೆಲ್ಲ ಜೊತೆಗಿರಲಿ
ಸವಿಮಾತ ಸವಿಯು ಇರಲಿ
ಒಲವು ಹೊನಲಾಗಿರಲಿ, ದಾಂಪತ್ಯ ಗೀತೆಯಲಿ
ಅಪಸ್ವರವು ಬಾರದಿರಲಿ.
 
ಮನದಾಳದ ಶುಭಾಶಯಗಳು
ಬಾಲ ಚಂದ್ರ

ಅಶ್ವಿನಿk ಧ, 12/08/2010 - 15:59

ಹೃತ್ಪೂರ್ವಕ ಅಭಿನ೦ದನೆಗಳು. ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರಲಿ ಎ೦ದು ಹಾರೈಸುತ್ತೇನೆ.
 

ತೇಜಸ್ವಿನಿ ಹೆಗಡೆ ಗುರು, 12/09/2010 - 12:36

ಅಭಿನಂದನೆಗಳು. ವೈವಾಹಿಕ ಜೀವನ ಸುಂದರವಾಗಿರಲೆಂಡು ಹಾರೈಸುವೆ.
"ಪಿಸುಮಾತು" ಪುಸ್ತಕ ಬಿಡುಗಡೆಯ ನಂತರ ಎಲ್ಲಿ ಸಿಗುವುದು ಎಂಬುದನ್ನೂ ತಿಳಿಸಬೇಕಾಗಿ ವಿನಂತಿ.
ಶುಭವಾಗಲಿ.

KiRti ಗುರು, 12/09/2010 - 16:24

wish u happy n lovely married life..
ಅಭಿನಂದನೆಗಳು ಪುಸ್ತಕ ಬಿಡುಗಡೆಗಾಗಿ.. .
ಮದುವೆ ಉಡುಗುರೆ ಅಂತಾ ತಿಳಿದು ಒಂದು ಕಾಪಿ ನಮಗು ಕಳಿಸಿ ಸರ್.. Smile

ರಾಜೇಶ ಹೆಗಡೆ ಸೋಮ, 12/13/2010 - 20:25

ಹಾಯ್ ಶ್ರೀನಿವಾಸ್ ಅವರೆ,
ಅಭಿನಂದನೆಗಳು. ನಿಮ್ಮ ವೈವಾಹಿಕ ಜೀವನ ಸುಂದರ ಹಾಗೂ ಸುಖಮಯವಾಗಿರಲಿ ಎಂದು ಆಶಿಸುತ್ತೇನೆ.
 

anjali n n ಗುರು, 12/22/2011 - 17:02

ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲಿ......,
ಬದುಕು-ಬರಹ ನವನವೀನವಾಗಿರಲಿ......,
ಸ್ಪೂರ್ತಿಯ ಚಿಲುಮೆ ನಿಮ್ಮ ಬಾಳ-ಸಂಗಾತಿಯಾಗಿರಲಿ....,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.