Skip to main content
Submitted by sathya on ಭಾನು, 11/21/2010 - 12:12

 ಕೃಷ್ಣ ಒಂದು ಹೇಳ್ತಾನೇ " ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ, ಪ್ರಿಯಂಚ ನನ್ರುಥಮ್ ಬ್ರೂಯಾತ್ ಏಶ ಧರ್ಮ ಸನಾತನ" " ಸತ್ಯವನ್ನೇ ಹೇಳು ಪ್ರಿಯವಾದುದನ್ನೇ ಹೇಳು, ಅಪ್ರಿಯವಾದ ಸತ್ಯವನ್ನೆಂದೂ ಹೇಳಬೇಡ, . ಅಪ್ರಿಯವಾದ ಸುಳ್ಳನ್ನೂ ಹೇಳಬೇಡ ಇದು ಸನಾತನ ಧರ್ಮ ಬೋದಿಸಿದ ಮಂತ್ರ" ಹಾಗಾದರೆ ಯಾವುದು ಸತ್ಯ?ಸತ್ಯ ಅಂದರೆ ನಾವು ತಿಳಿದುಕೊಂಡಾಗೇ ಇದ್ದದ್ದನ್ನು ಇದ್ದ ಹಾಗೆ ಹೇಳೋದು ಸತ್ಯ'ಆದರೆ ಕೃಷ್ಣ ಹೇಳುವ ಅಥವಾ ಸನಾತನ ಧರ್ಮ ಹೇಳುವ ರೀತಿ ನೋಡಿದರೆ ಗೊಂದಲ ವಾಗುತ್ತೆಯಾಕೆಂದರೆ ಅದು ಸತ್ಯವನ್ನೇ ಹೇಳು ಅಂತದೆ  ಪ್ರಿಯವಾದುದನ್ನೇ ಹೇಳು ಅನ್ನುತದೆ. ಸತ್ಯ ಎಲ್ಲ ಸಮಯದಲ್ಲೂ ಪ್ರಿಯವಾಗಿರೋಲ್ಲ ಅಲ್ಲವೇ?ಹಾಗಾದರೆ ಪ್ರಿಯವಾದುದನ್ನೇಕೃಷ್ಣ ಒಂದು ಹೇಳ್ತಾನೇ " ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ, ಪ್ರಿಯಂಚ ನನ್ರುಥಮ್ ಬ್ರೂಯಾತ್ ಏಶ ಧರ್ಮ ಸನಾತನ" " ಸತ್ಯವನ್ನೇ ಹೇಳು ಪ್ರಿಯವಾದುದನ್ನೇ ಹೇಳು, ಅಪ್ರಿಯವಾದ ಸತ್ಯವನ್ನೆಂದೂ ಹೇಳಬೇಡ, . ಅಪ್ರಿಯವಾದ ಸುಳ್ಳನ್ನೂ ಹೇಳಬೇಡ ಇದು ಸನಾತನ ಧರ್ಮ ಬೋದಿಸಿದ ಮಂತ್ರ" ಹಾಗಾದರೆ ಯಾವುದು ಸತ್ಯ?ಸತ್ಯ ಅಂದರೆ ನಾವು ತಿಳಿದುಕೊಂಡಾಗೇ ಇದ್ದದ್ದನ್ನು ಇದ್ದ ಹಾಗೆ ಹೇಳೋದು ಸತ್ಯ'ಆದರೆ ಕೃಷ್ಣ ಹೇಳುವ ಅಥವಾ ಸನಾತನ ಧರ್ಮ ಹೇಳುವ ರೀತಿ ನೋಡಿದರೆ ಗೊಂದಲ ವಾಗುತ್ತೆಯಾಕೆಂದರೆ ಅದು ಸತ್ಯವನ್ನೇ ಹೇಳು ಅಂತದೆ  ಪ್ರಿಯವಾದುದನ್ನೇ ಹೇಳು ಅನ್ನುತದೆ. ಸತ್ಯ ಎಲ್ಲ ಸಮಯದಲ್ಲೂ ಪ್ರಿಯವಾಗಿರೋಲ್ಲ ಅಲ್ಲವೇ?ಹಾಗಾದರೆ ಪ್ರಿಯವಾದುದನ್ನೇ ಹೇಳಬೇಕೆಂದರೆ ಅದು ಸತ್ಯ ಆಗೋಕೆ ಸದ್ಯಾವಿಲ್ಲ . ಇಲ್ಲಿ ನನ್ನ ಗೊಂದಲ ವೆಂದರೆ ಯಾವುದು ಸತ್ಯ ಪ್ರಿಯವಾದುದೋ ಇದ್ದದ್ದು ಇದ್ದಹಾಗೆ ಹೇಳೂದೋ?ಸಮಸ್ಯೆ ಪರಿಹರಿಸಿ ಪ್ಲೀಸ್ಧನ್ಯವಾದಗಳೊಂದಿಗೆಸತ್ಯ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 623 views