Skip to main content

ಗಾಬರಿಯಾಗ್ಬೇಡಿ ಇದು ಯಾವ ದೇಶದ ಮೊಲ ಅಂತ!!
ನಾನು ಹೇಳ ಹೊರಟಿರೋದು ನಮ್ಮ ದೇಶದ ""ಬುದ್ದಿಜೀವಿ""ಗಳ ಬಗ್ಗೆ
ಅವ್ರ ವಾದಾನೇ ಹೀಗಿರುತ್ತೆ ನಾವೇನ್ ಮಾಡೋಕಾಗುತ್ತೆ
ನಾವ್ ಹೇಳೋದನ್ನ ಅವ್ರು ಕೇಳಿದ್ರಲ್ವ ನಾವಾದ್ರು ಹಾಗಲ್ಲ ಹೀಗೆ ಅಂತ ಹೇಳೋದು
ನಮ್ ಮಾತನ್ನ ಅವರೆಲ್ಲಿ ಕೇಳ್ತಾರೆ
ಅವ್ರು ಅವರಷ್ಟಕ್ಕೆ ಅವ್ರೇ ಕ್ಯಾಮರದ ಮುಂದೆ ಬಾಯಿ ಬಡ್ಕೊಳ್ತಾ ಇರ್ತಾರೆ
ಕಾಶ್ಮೀರ ನಮ್ದಲ್ವಂತೆ ಅದು ಪಾಕಿಗೆ ಸೇರಬೇಕಂತೆ!
ಇವರನ್ನ ಹೀಗೆ ಬಿಟ್ರೆ ನಾವೆಲ್ಲಾ "ಪಾಕಿಸ್ತಾನ"ದೊಳಗೋ ಇಲ್ಲಾ "ಬಾಂಗ್ಲಾದೇಶ"ಕ್ಕೆ ಸೇರಬೇಕಾಗುತ್ತೆ ಅಷ್ಟೇ?
ಅವ್ರು ಹೇಳಿದ್ ಹಾಗೆ ನಮ್ ದೇಶ ನಡೀತಾ ಇಲ್ಲಾ ಅನ್ನೋದೇ ನಮ್ ಪುಣ್ಯಅವ್ರ ದುರದೃಷ್ಟ!!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 484 views