ಒಂದೇ ಒಂದು ಸಾರಿ ಕಣ್ಮುಂದೇ ಬಾರೇ - ಮುಂಗಾರು ಮಳೆ ವಿಡಿಯೋ
ವಿಡಿಯೋ ಕೃಪೆ: www.youtube.com
ವಿಸ್ಮಯಾ ಸಾಫ್ಟ್ವೇರ್ ಈ ವಿಡಿಯೋ ಲಿಂಕ್ ಪ್ರಕಟಿಸಿದ ಕಾರಣ ಒಳ್ಳೆಯ ಕನ್ನಡ ಫಿಲಂಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಮಾತ್ರ. ಈ ವಿಡಿಯೋ ಅಪ್ಲೋಡ್ ಮಾಡಿರುವದು ವಿಸ್ಮಯಾ ಸಾಫ್ಟ್ವೇರ್ ಅಲ್ಲ. ನೀವು ನೇರವಾಗಿ www.youtube.com ಹೋಗಿ ಕೂಡ ಈ ವಿಡಿಯೋ ನೋಡಬಹುದಾಗಿದೆ. ಅಲ್ಲಿರುವ ವಿಡಿಯೋಗೆ ನಾವು ಲಿಂಕ್ ಕೊಟ್ಟಿದ್ದೀವಿ ಅಷ್ಟೆ. ನೀವು ವಿಡಿಯೋ ಕಾಪಿರೈಟ್ ಹೊಂದಿದ್ದು ಇದನ್ನು ತೆಗೆಯಬಯಸಿದಲ್ಲಿ www.youtube.com ಗೆ ದೂರು ಕೊಡಿ. ಆದರೆ ಒಮ್ಮೆ ಯೋಚಿಸಿ ಒಂದೆರಡು ಹಾಡು ಹೀಗೆ ಇಂಟರ್ನೆಟ್ನಲ್ಲಿ ಲಭ್ಯವಾದರೆ ಅದು ಫಿಲಂ ಪಬ್ಲಿಸಿಟಿಗೆ ಸಹಾಯವಾಗುತ್ತದೆ. ವಿಸ್ಮಯಾ ನಗರಿಯಿಂದ ಈ ಲಿಂಕ್ ತೆಗೆಯಬಯಸಿದಲ್ಲಿ ಮೇಲಧಿಕಾರಿಗೆ ದೂರು ಕೊಡಿ.
ವಿಡಿಯೋ ನೋಡಲು ಪ್ಲೇ ಬಟನ್ ಮೇಲೆ ಕ್ಲಿಕ್ ಮಾಡಿ.
ನೀವು ಸ್ಲೋ ಇಂಟರ್ನೆಟ್ ಕನೆಕ್ಷನ್ ಹೊಂದಿದ್ದರೆ ಪೂರ್ತಿ ಒಮ್ಮೆ ಡೌನ್ಲೋಡ್ ಆಗೋವರೆಗೂ ವೇಟ್ ಮಾಡಿ. ನಂತರ ರಿಪ್ಲೇ ಮಾಡಿ. ಆಗ ಯಾವುದೇ ರೀತಿಯ ತಡೆ ಇಲ್ಲದೆ ವಿಡಿಯೋ ನೋಡಬಹುದು.
<object width="550" height="452"><param name="movie" value="http://www.youtube.com/v/xe4TUXYL6X4"></param><param name="wmode" value="transparent"></param><embed src="http://www.youtube.com/v/xe4TUXYL6X4" type="application/x-shockwave-flash" wmode="transparent" width="550" height="452"></embed></object>
ಸಾಲುಗಳು
- Add new comment
- 3024 views
ಅನಿಸಿಕೆಗಳು
Re: ಒಂದೇ ಒಂದು ಸಾರಿ ಕಣ್ಮುಂದೇ ಬಾರೇ - ಮುಂಗಾರು ಮಳೆ ವಿಡಿಯೋ
gr8 guys.... keep it up..
Re: ಒಂದೇ ಒಂದು ಸಾರಿ ಕಣ್ಮುಂದೇ ಬಾರೇ - ಮುಂಗಾರು ಮಳೆ ವಿಡಿಯೋ
satya,
ಈ ಹಾಡು ಎಷ್ಟು ಚೆನ್ನಾಗಿದೆ ಅಂದ್ರೆ ಅದನ್ನು ಹೇಳಲೇ ಸಾಧ್ಯವಿಲ್ಲ. ನಾನು ಕೇಳಿದ್ದೇ ಹಾಡುಗಳನ್ನು ಮತ್ತೆ, ಮತ್ತೆ ಕೇಳುತ್ತಿದ್ದೇನೆ.
ಹಿಂದಿನ ಕಾಲದಲ್ಲಿ ಹಿಂದಿ ಹಾಡುಗಳನ್ನು ಆ ಥರ ಕೇಳುತ್ತಿದ್ದೆ.
ಈ ಹಾಡು SUPERRRRRRRRRRRRRRRRRRRRRRRRRRRRRRRRRRRRRRRRRRRRRRRRRRRR
Re: ಒಂದೇ ಒಂದು ಸಾರಿ ಕಣ್ಮುಂದೇ ಬಾರೇ - ಮುಂಗಾರು ಮಳೆ ವಿಡಿಯೋ
its good song I Like It