Skip to main content

ಎಲ್ಲಾ ಲಾರಿಗಳ ಹಿಂದೆ 'OK' ಅಂತ ಬರೆದಿರುತ್ತಾರೆ ಏಕೆ? ನಿಮಗೆ ಗೊತ್ತೇ? ಈ 'OK' ಅನ್ನೋದಕ್ಕೆ ಬಹಳಷ್ಟು ಇತಿಹಾಸ ಇದ್ದಂತಿದೆ ಅಂತ ನಿಮಗನಿಸೋದಿಲ್ಲವೇ? ತಿಳಿದವರು ತಮ್ಮ ತಮ್ಮ ಅನಿಸಿಕೆಗಳನ್ನು ದಯವಿಟ್ಟು ತಿಳಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Nanjunda Raju Raju ಶನಿ, 07/16/2011 - 12:28

ಮಾನ್ಯರೇ, ಇದು ಆಂಗ್ಲರ ಕಾಲದಲ್ಲಿ ಭಾರತದ ವಾಹನಗಳ ಕಾಯಿದೆಯಂತೆ ಸೇರಿದ ಪದವಾಗಿದೆ. ಈ ಹಿಂದೆ ಸೀಮೆಎಣ್ಣೆಯನ್ನು ಇಂಧನವಾಗಿ ಬಳಸುತ್ತಿದ್ದ ಕಾಲವಾದುದರಿಂದ ವಾಹನಗಳ ಹಿಂಭಾಗದಲ್ಲಿ 'OK' ಎಂಬ ಅಕ್ಷರಗಳನ್ನು ಕಡ್ಡಾಯವಾಗಿ ಬರೆಯಬೇಕಾಗಿತ್ತು. ಈಗಲೂ ಆ ಕಾನೂನು ಹಾಗೆಯೇ ಚಾಲ್ತಿಯಲ್ಲಿದೆ. ಆದುದರಿಂದಲೇ ಲಾರಿಗಳ ಹಿಂದೆ ಮತ್ತು ಆಟೋಗಳ ಮೇಲೆ 'OK' ಎಂದು ಬರೆದಿರುತ್ತಾರೆ ಆದರೆ ಸದರಿ ವಾಹನಗಳು ಬಳಸುತ್ತಿರುವ ಇಂಧನಗಳು ಬೇರೆ. ಅಲ್ಲವೇ? ಏನಂತಿರಿ.

  • 575 views