Skip to main content

ಕನ್ನಡದ ಬಗ್ಗೆ ಕನ್ನಡಿಗರಿಗಿರುವ ಕಾಳಜಿ ಕಡಿಮೆಯಾಗುತ್ತಿದೆಯೇ?????

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಗಜೇಂದ್ರ ಕುಮಾರ ಎಂ. (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/17/2011 - 13:20

ನಿರಭಿಮಾನಿ ಕನ್ನಡಿಗರಿಗೆಲ್ಲ - ಕನ್ನಡ ಭಾಷಾ ಪ್ರಜ್ಞೆ ಇಲ್ಲದ ಕನ್ನಡಿಗರಿಗೆ - ಬೇರೆಯವರ ಮಾತೃ ಭಾಷೆಯಲ್ಲೇ ವ್ಯವಹರಿಸುವಷ್ಟು ಸೌಜನ್ಯ ತೋರುವ ಕನ್ನಡಿಗರು - ಕರ್ಣಾಟಕದ ಸಂಸ್ಕೃತಿ ಹಾಗೂ ಕನ್ನಡ ಭಾಷೆಯ ಮೇಲೆ ನೆರೆ ರಾಜ್ಯದವರ ಪ್ರಭಾವ/ಹಾವಳಿ.ಉ.ದಾಃ ಕರುಮಾರಮ್ಮ ದೇವಸ್ಥಾನ ಹೀಗ ಕರಿ ಮಾರಿಯಮ್ಮನ್ ಕೋಯಿಲ್ ಆಗಿದೆ.   

ಗಜೇಂದ್ರ ಕುಮಾರ ಎಂ. (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/17/2011 - 13:42

ನಿರಭಿಮಾನಿ ಕನ್ನಡಿಗರಿಗೆಲ್ಲ - ಕನ್ನಡ ಭಾಷಾ ಪ್ರಜ್ಞೆ ಇಲ್ಲದ ಕನ್ನಡಿಗರಿಗೆ - ಧಿಕ್ಕಾರ 

ಗಜೇಂದ್ರ ಕುಮಾರ ಎಂ. (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/17/2011 - 13:43

ನಿರಭಿಮಾನಿ ಕನ್ನಡಿಗರಿಗೆಲ್ಲ - ಕನ್ನಡ ಭಾಷಾ ಪ್ರಜ್ಞೆ ಇಲ್ಲದ ಕನ್ನಡಿಗರಿಗೆ - ಧಿಕ್ಕಾರ

ಗಜೇಂದ್ರ ಕುಮಾರ ಎಂ. (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/17/2011 - 13:48

ನಿರಭಿಮಾನಿ ಕನ್ನಡಿಗರಿಗೆಲ್ಲ - ಕನ್ನಡ ಭಾಷಾ ಪ್ರಜ್ಞೆ ಇಲ್ಲದ ಕನ್ನಡಿಗರಿಗೆ - ಧಿಕ್ಕಾರ

ರಾಜೇಶ ಹೆಗಡೆ ಸೋಮ, 01/17/2011 - 20:48

ಹಾಯ್ ಗಜೇಂದ್ರ ಅವರೇ,
ಬಹುಶಃ ಕನ್ನಡಿಗನಿಗೆ ಇದ್ದಷ್ಟು ತೆಗಳಿಕೆ ಇನ್ನ್ಯಾರಿಗೂ ಇಲ್ಲವೇನೋ. ನಿರಭಿಮಾನಿಗಳು ಇತ್ಯಾದಿ. ಆದರೆ ಇವೆಲ್ಲ ಅರ್ಥ ರಹಿತವಾದದ್ದು. ಇಂದು ಕನ್ನಡಿಗ ಕನ್ನಡದಲ್ಲಿ ಏನೇ ಉತ್ತಮವಾದದ್ದು ಬಂದರೂ ಮನಸಾರೆ ಸ್ವೀಕರಿಸಿದ್ದಾನೆ. ಕಡಿಮೆ ಗುಣಮಟ್ಟದ್ದನ್ನು ಕೊಟ್ಟರೆ ಹಾಗೆಯೇ ತಿರಸ್ಕರಿಸಿದ್ದಾನೆ. ನಮ್ಮ ವ್ಯವಸ್ಥೆ ಬರೀ ಕನ್ನಡ ನಂಬಿ ಬದುಕುವವರನ್ನು ತುಳಿಯುತ್ತಿದೆ. ಇಂದು ಬರೀ ಕನ್ನಡದಲ್ಲಿ ಬಿಎ ಮಾಡಿದರೆ ಯಾವ ಕೆಲಸ ಸಿಗುತ್ತದೆ? ಅದನ್ನು ಸರಿ ಪಡಿಸಬೇಕು.
ಬರೀ ಅಭಿಮಾನದ ತಳಹದಿಯ ಮೇಲೆ ಯಾವ ಭಾಷೆಯೂ ಉಳಿಯುವದಿಲ್ಲ. ಪ್ರತಿ ರಂಗದಲ್ಲಿ ಕನ್ನಡ ಮಿಂಚುವಂತೆ ಮಾಡಬೇಕು. ಉತ್ತಮ ಗುಣಮಟ್ಟದಲ್ಲಿ ಸೌಲಭ್ಯಗಳು, ಕೆಲಸ ಕನ್ನಡದಲ್ಲಿಯೇ ಸಿಗುವಂತಾಗಬೇಕು. ಆಗ ಬೆಳೆಯುತ್ತದೆ. ಅಲ್ವಾ?

  • 843 views