Skip to main content
Forums

ಭಾರತ ಭಾರತವಾಗಿಯೇ ಉಳಿಯುವುದೇ??ಈ ಪ್ರಶ್ನೆಗೆ ಏಳಲು ಮೂಲಕಾರಣವೆ೦ದರೆ ಭಾರತವನ್ನು ಕಾಡುತ್ತಿರುವ ಜ್ವಲ೦ತ ಸಮಸ್ಯೆಗಳು. ಅವುಗಳಲ್ಲಿ ಪ್ರಮುಖವಾದವೆ೦ದರೆ......೧)ಭಯೋತ್ಪಾದನೆ೨)ಮತಾ೦ತರ೩)ನಕ್ಸಲಿಸ೦೪)ಬಡತನ೫)ಜನಸ೦ಖ್ಯಾ ಏರುಪೇರು೬)ಸೆಕ್ಯುಲರ್ ವಾದಿಗಳು ಹಾಗೂ ತಥಾಕಥಿತ ಬುದ್ಧಿ ಜೀವಿಗಳುಇತ್ಯಾದಿ ಇತ್ಯಾದಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 350 views