Skip to main content

ನಿತ್ಯಾ...ನ೦ದನ ಬಗ್ಗೆ ನಿಮ್ಮ ಅಭಿಪ್ರಾಯಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಧ, 07/28/2010 - 16:32

ಅವನ ಬಗ್ಗೆ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಹೀಗೆ ಹೇಳಬಹುದು ---
ಮನಸ್ಸಿನಲ್ಲಿ ಅಂದುಕೊಂಡಿದ್ದನ್ನ ಪಡೆದುಕೊಂಡವನು ( ರಂಜಿತಾ).
ಹೇರಳ ದುಡ್ಡು ಮಾಡಿಕೊಂಡವನು - ಅದು ಸನ್ಯಾಸಿಯಾಗಿ
ಮಾತಿನಲ್ಲೇ ಲೋಕ ಕಟ್ಟಿದವನು...
ತನ್ನ ವಿರುದ್ದ ಸಾಕ್ಷ್ಯವಿದ್ದರೂ (C.D) "ಏನೂ ಆಗಿಲ್ಲದವ" ನಂತೆ ನಟಿಸುತ್ತಿರುವುದು...!
ಬೋರ್ ವೆಲ್ ನೀರನ್ನ "ಔಷಧಿಯುಕ್ತ" ನೀರು ಎಂದು ನಂಬಿಸಿ ನಾಮ ಹಾಕುತ್ತಿರುವುದು...!
-- ಒಂದೇ, ಎರಡೇ... ಹಲವಾರು ರೀತಿಯಲ್ಲಿ ಅವನು "ನಿತ್ಯಾ.... ನಂದನೇ...."
-- ಸತ್ಯ 
 

  • 660 views