Skip to main content

ನನ್ನ ಹಾಗೆ ಹಲ್ಲು ಗಟ್ಟಿಯಾಗಲು colgate ಉಪಯೋಗಿಸಿ !! ಹ್ಹಿ..ಹ್ಹಿ..ಹ್ಹಿ..

ಬರೆದಿದ್ದುJuly 27, 2010
1ಅನಿಸಿಕೆ

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

LPL R ಶುಕ್ರ, 07/30/2010 - 18:27


ಈ ಚಿತ್ರ ನೋಡಿ ಸುಮಾರು ೨೫ ವರ್ಷಗಳ ಹಿಂದೆ ರೇಡಿಯೋದಲ್ಲಿ ಬರುತ್ತಿದ್ದ ಜಾಹಿರಾತು ನೆನಪಿಗೆ ಬಂತು. ಅದು ಹೀಗಿತ್ತು:-

ಮಗು: "ಅಪ್ಪಾ"  

ಅಪ್ಪ: "ಏನು ಮಗೂ"
ಮಗು: "ಅಪ್ಪಾ, ಮೋಹನನ ಅಜ್ಜಿ ಇದ್ದಾರಲ್ಲಾ!"
ಅಪ್ಪ: "ಹೌದು, ಏನಾಯ್ತೂ ಅವರಿಗೆ?"
ಮಗುಃ "ಏನೂ ಇಲ್ಲಾ, ಆದರೆ ಅವರ ಹಲ್ಲುಗಳು ಏಕೆ ಉದುರಿಹೋಗಿವೆ?"’
ಅಪ್ಪ: "ಗೊತ್ತಿಲ್ಲಾ ಮಗೂ!, ಬಹುಷಃ ಅವರು Colgate ಹಲ್ಲುಪುಡಿ ಉಪಯೋಗಿಸುತ್ತಿರಲಿಲ್ಲಾ ಅಂತ ಕಾಣುತ್ತೇ!"
ಬಹುಷಃ ಎಲ್ಲಾರು ಇದನ್ನು ಕೇಳಿರಬಹುದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.