Skip to main content

ಬಿಬಿಎಂಪಿ ಬಿಜೆಪಿ ತೆಕ್ಕೆಗೆ.

ಬರೆದಿದ್ದುApril 5, 2010
noಅನಿಸಿಕೆ

ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಯಶಸ್ಸುಗಳಿಸಿದೆ.
ಇದುವರೆಗಿನ ಫಲಿತಾಂಶ ಹೀಗಿದೆ:
1.ಬಿಜೆಪಿ:106
2. ಕಾಂಗ್ರೆಸ್: 60
3. ಜೆಡಿಎಸ್:12
4. ಪಕ್ಷೇತರ:6
ಮ್ಯಾಜಿಕ್ ನಂ:94.
ಇನ್ನು ಹತ್ತು ಕ್ಷೇತ್ರದ ಚುನಾವಣ ಫಲಿತಾಂಶ ಬಾಕಿಇದ್ದರೂ ಅದರಿಂದ ಬಿಜೆಪಿಗೆ ತೊಂದರೆಯೇನೂ ಇಲ್ಲ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.