ಬೊಕ್ಕುತಲೆಯವನೊಬ್ಬ ಬಿಸಿಲಿನಿಂ ಬೆಂಬಳಲಿ ನೆರಳನರಸುತ್ತ ಬಂದ ತಾಳೆಮರದಡಿಗೆ |
ದೊಡ್ಡತಾಳೆಯ ಕಾಯಿ ಕಳಚಿ ಮೇಲೆರಗಿತು ಒಡೆಯಿತವನ ತಲೆ ದಡ್ ಧಢಾರೆಂದು |
ಅದಕೆಂದೆ ಹೇಳುವುದು ದುರ್ದೈವಿ ಹೋದಲ್ಲಿಗೇ ಕಷ್ಟಗಳೂ ಬರುವುದು. ||
ಕೆಲವಂ ಬಲ್ಲವರಿಂದ....
By ಸಿರಿರಮಣ - ಕಳುಹಿಸಿದ ದಿನ 11 March 2010
ಬೊಕ್ಕುತಲೆಯವನೊಬ್ಬ ಬಿಸಿಲಿನಿಂ ಬೆಂಬಳಲಿ ನೆರಳನರಸುತ್ತ ಬಂದ ತಾಳೆಮರದಡಿಗೆ |
ದೊಡ್ಡತಾಳೆಯ ಕಾಯಿ ಕಳಚಿ ಮೇಲೆರಗಿತು ಒಡೆಯಿತವನ ತಲೆ ದಡ್ ಧಢಾರೆಂದು |
ಅದಕೆಂದೆ ಹೇಳುವುದು ದುರ್ದೈವಿ ಹೋದಲ್ಲಿಗೇ ಕಷ್ಟಗಳೂ ಬರುವುದು. ||
— ಶ್ರೀಕಾಂತ ಹೆಗಡೆ
ಕೆಲವಂ ಬಲ್ಲವರಿಂದ....
ನಿಮ್ಮ ಅನಿಸಿಕೆ ತಿಳಿಸಿ