82ನೇ ಆಸ್ಕರ್ಸ್

[img_assist|nid=6159|title=|desc=|link=node|align=left|width=65|height=100][img_assist|nid=6157|title=|desc=|link=node|align=left|width=67|height=100][img_assist|nid=6156|title=|desc=|link=node|align=left|width=67|height=100][img_assist|nid=6158|title=|desc=|link=node|align=left|width=67|height=100][img_assist|nid=6160|title=|desc=|link=node|align=left|width=67|height=100][img_assist|nid=6161|title=|desc=|link=node|align=left|width=67|height=100][img_assist|nid=6162|title=|desc=|link=node|align=left|width=68|height=100][img_assist|nid=6163|title=|desc=|link=node|align=left|width=68|height=100]
ಗಂಟೆಗಳ ಹಿಂದೆ ಜರುಗಿದ ಈ ವರ್ಷದ ೮೨ನೇ ಆಸ್ಕರ್ಸ್ ಮಹೋತ್ಸವ ಹಲವಾರು ಅಚ್ಚರಿಗಳನ್ನು ಕೊಡಮಾಡಿದೆ. ವಿಶ್ವದಾದ್ಯಂತ ತನ್ನ ಥ್ರೀಡಿ ತಂತ್ರಜ್ನಾನದಿಂದ ಪ್ರೇಕ್ಷಕರ ಮನಸೂರೆಗೊಂಡಿರುವ ಮತ್ತು ಇದೂವರೆಗಿನ ಅತೀಹೆಚ್ಚು ಹಣಗಳಿಕೆಯ ಚಿತ್ರವಾಗಿರುವ 'ಅವತಾರ್' 'ಹರ್ಟ್ ಲಾಕರ್'ಗೆ ಸೋತಿದೆ ('ಹರ್ಟ್ ಲಾಕರ್'ನ ನಿರ್ದೇಶಕಿ 'ಕ್ಯಾಥರೀನ್ ಬಿಗ್ಯಾಲೋ' 'ಅವತಾರ್'-ನ ನಿರ್ದೇಶಕ 'ಜೇಮ್ಸ್ ಕ್ಯಾಮರೋನ್'ನ ವಿಚ್ಛೇದಿತ ಪತ್ನಿ ಅನ್ನುವುದು ಇಂಟರೆಸ್ಟಿಂಗ್ ಅಂಶ)  
ಅತ್ಯುತ್ತಮ ಚಲನಚಿತ್ರ - ಹರ್ಟ್ ಲಾಕರ್
ಅತ್ಯುತ್ತಮ ನಿರ್ದೇಶಕ - ಕ್ಯಾಥರೀನ್ ಬಿಗ್ಯಾಲೋ (ಹರ್ಟ್ ಲಾಕರ್
ಅತ್ಯುತ್ತಮ ನಟ - ಜೆಫ್ ಬ್ರಿಜಸ್ (ಕ್ರೇಜಿ ಹಾರ್ಟ್ಸ್)
ಅತ್ಯುತ್ತಮ ನಟಿ - ಸಾಂಡ್ರಾ ಬುಲಕ್ (ದ ಬ್ಲೈಂಡ್ ಸೈಡ್)
ಅತ್ಯುತ್ತಮ ಪೋಷಕ ನಟ - ಕ್ರಿಸ್ಟೋಫರ್ ವಾಲ್ಟ್ಸ್ (ಇನ್ಗೋರಿಯಸ್ ಬಾಸ್ಟರ್ಡ್ಸ್)
ಅತ್ಯುತ್ತಮ ಪೋಷಕ ನಟಿ - ಮೋನಿಕ್ (ಪ್ರೆಶಿಯಸ್)
ಅತ್ಯುತ್ತಮ ಅನಿಮೇಶನ್ ಚಿತ್ರ - ಅಪ್
ಅತ್ಯುತ್ತಮ ಹಿನ್ನಲೆ ಸಂಗೀತ - ಮೈಕಲ್ ಗೈಕ್ಕಿನೋ (ಅಪ್)
ಅತ್ಯುತ್ತಮ ಮೂಲ ಚಿತ್ರಕತೆ - ಮಾರ್ಕ್ ಬೋಲ್ (ಹರ್ಟ್ ಲಾಕರ್)
ಅತ್ಯುತ್ತಮ ಅಡಾಪ್ಟೆಡ್ ಚಿತ್ರಕತೆ - ಜೆಫ್ರಿ ಫ್ಲೆಚರ್ (ಪ್ರೆಶಿಯಸ್)
ಅತ್ಯುತ್ತಮ ಸೌಂಡ್ ಎಡಿಟಿಂಗ್ - ಪೌಲ್ ಎನ್. ಜೆ. ಒಟ್ಟೋಸನ್ (ಹರ್ಟ್ ಲಾಕರ್
ಅತ್ಯುತ್ತಮ ಸೌಂಡ್ ಮಿಕ್ಸಿಂಗ್ -  ಪೌಲ್ ಎನ್. ಜೆ. ಒಟ್ಟೋಸನ್ ಮತ್ತು ರೇ ಬೆಕೆಟ್ (ಹರ್ಟ್ ಲಾಕರ್



ಈ ಲೇಖನ ಹೇಗಿದೆ?: 
ಇನ್ನೂ ಯಾವುದೇ ಓಟುಗಳಿಲ್ಲ

ಲೇಖನದ ಬಗೆ: 

ಅನಿಸಿಕೆಗಳು

ಅಚ್ಚುಹೆಗಡೆ's picture

ಹರ್ಟ್ ಲಾಕರ್ ನೋಡಿಲ್ಲ. ಆದರೆ "ಅವತಾರ್"ನಂತ ವಿಸ್ಮಯನಗರಿಗೆ ಅತ್ಯುತ್ತಮ ಚಲನಚಿತ್ರ ಸಿಗದ್ದು ಶುದ್ಧ ಅನ್ಯಾಯ.

ತಲೆಹರಟೆ's picture

ದಿನ ಬೆಳಗಾದ್ರೆ ಎಲ್ಲಾ ಟಿ.ವಿ. ಚಾನೆಲ್ಗಳಲ್ಲಿ, ಪತ್ರಿಕೆಗಳಲ್ಲಿ ಆಸ್ಕರ್ ಬಗ್ಗೆ ನೋಡಿ, ಓದಿ ಸಾಕಾಗಿದೆ. ಇಲ್ಲೂ ಅದನ್ನೇ ಓದಬೇಕೆ ?... ಏನೇ ಆದ್ರೂ ಭಾರತದ ಚಿತ್ರಗಳಿಗೆ ಆಸ್ಕರ್ ಬರಲ್ಲ - ನಿರ್ಮಾಪಕ ಹಾಗೂ ನಿರ್ದೇಶಕ 'ಫಿರಂಗಿ'ಗಳಾಗಿದ್ದರೆ ಮಾತ್ರ ಅದು ಸಾಧ್ಯ.

Subscribe to Comments for "82ನೇ ಆಸ್ಕರ್ಸ್"