ಸ್ವಾಮಿ ಎಂಬ ಕಾಮಿ.
20 ದೇಶಗಳಲ್ಲಿ ಸಾವಿರಕ್ಕೂ ಹೆಚ್ಚು ಆಶ್ರಮಗಳು..! ಲಕ್ಷಾಂತರ ಭಕ್ತರು..!! ಹೊಂದಿರುವ ಒಬ್ಬ ಪವರ್ ಪುಲ್ ಸ್ವಾಮಿಜಿ ಕಾಮಕಾಂಡದಲ್ಲಿ ಸಿಕ್ಕಿಬಿದ್ದಿದ್ದಾರೆ.
ನಿತ್ಯಾನಂದ ಸ್ವಾಮಿ ಎನ್ನುವ ಲಂಪಟ, ತಮಿಳು ನಟಿಯೊಬ್ಬಳೊಂದಿಗೆ ಕಾಮ ಕೇಳಿಯಲ್ಲಿ ತೊಡಗಿರುವ ಸುದ್ದಿಯನ್ನು ನೆನ್ನೆ ಸನ್ ಸುದ್ದಿವಾಹಿನಿಯು ಪ್ರಸಾರ ಮಾಡಿದೆ. ಇದು ಪ್ರಸಾರವಾದಾಗಿನಿಂದ ಸ್ವಾಮಿಜಿ ತಲೆಮರೆಸಿಕೊಂಡಿದ್ದಾನೆ. ಭಕ್ತರು ದಾಳಿ ಭೀತಿಯಲ್ಲಿ ಆಶ್ರಮವನ್ನು ತೊರೆದುಹೋಗಿದ್ದಾರೆ. ಪೋಲಿಸ್ ಭದ್ರತೆ ನಡುವೆಯೂ ಹಲವಾರು ಆಶ್ರಮಗಳು ಹಾನಿಗೊಳಗಾಗಿವೆ.
ಸಾಲುಗಳು
- Add new comment
- 1293 views
ಅನಿಸಿಕೆಗಳು
Re: ಸ್ವಾಮಿ ಎಂಬ ಕಾಮಿ.
hang him,